Home » ಇನ್ಸುಲಿನ್ ಎಲೆಯಿಂದ ನೈಸರ್ಗಿಕವಾಗಿ ಸುಗರ್ ಕಡಿಮೆ ಮಾಡಿ

ಇನ್ಸುಲಿನ್ ಎಲೆಯಿಂದ ನೈಸರ್ಗಿಕವಾಗಿ ಸುಗರ್ ಕಡಿಮೆ ಮಾಡಿ

by manager manager

ಇತ್ತೀಚೆಗೆ ನಡೆಸಿದ ಸಂಶೋಧನೆ ಪ್ರಕಾರ ಇನ್ಸುಲಿನ್ ಎಲೆ ಸೇವಿಸಿದವರ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ ತುಂಬಾನೇ ಕಡಿಮೆ ಆಗಿದೆ. ಈ ಎಲೆ ಒಂದು ನಿತ್ಯ ಸಂಜೀವಿನಿ ಆಗಿ ಕೆಲಸ ಮಾಡುತ್ತಿದೆ. ಹಾಗೂ ನೈಸರ್ಗಿಕವಾಗಿ ವ್ಯಕ್ತಿಯ ದೇಹದಲ್ಲಿನ ಸುಗರ್ ಖಾಯಿಲೆಯನ್ನು ಕಡಿಮೆ ಮಾಡಲು ಉತ್ತಮ ಹಸಿರು ಔಷಧ ಇದಾಗಿದೆ.

ಇನ್ಸುಲಿನ್ ಎಲೆಯನ್ನು ಹೇಗೆ ಉಪಯೋಗಿಸುವುದು?

ಇನ್ಸುಲಿನ್ ಎಲೆಯನ್ನು ಬಿಳಿಗ್ಗೆ ವೇಳೆ ಬ್ರೇಕ್‌ ಫಾಸ್ಟ್‌ ಗೂ ಮೊದಲು ಮತ್ತು ಸಂಜೆ ವೇಳೆ ಊಟಕ್ಕು ಮೊದಲು ತಿನ್ನಬೇಕು. ಖಚಿತವಾಗಿ ಒಂದು ಎಲೆಯನ್ನು ಮಾತ್ರ ತಿನ್ನಬೇಕು. ಎಲೆ ಚಿಕ್ಕದಾಗಿದೆ ಎಂದೋ ಅಥವಾ ಬೇಕ ಸುಗರ್ ಕಡಿಮೆ ಮಾಡಿಕೊಳ್ಳಬೇಕು ಎಂದು ಹೆಚ್ಚು ಎಲೆ ತಿನ್ನಬಾರದು. ಕೇವಲ ಒಂದು ಇನ್ಸುಲಿನ್ ಎಲೆಯನ್ನು ಮಾತ್ರ ತಿನ್ನಬೇಕು.

ಇನ್ಸುಲಿನ್ ಎಲೆ ತಿನ್ನುವುದಕ್ಕೂ ಮೊದಲು ನೀವು ಇಂಗ್ಲೀಷ್ ಮೆಡಿಸನ್ ತೆಗೆದುಕೊಳ್ಳುತಿದ್ದಲ್ಲಿ ಅದನ್ನು ಸಹ ಮುಂದುವರೆಸಿ. ಸ್ವಲ್ಪ ದಿನಗಳ ಕಾಲ ಇನ್ಸುಲಿನ್ ತೆಗೆದುಕೊಂಡ ನಂತರ ಚೆಕ್‌ ಮಾಡಿಸಿ. ಆಗ ಮತ್ತೆ ಹೇಗೆ ಮೆಡಿಸನ್‌ ಬದಲಿಸಬೇಕೋ ಅಥವಾ ನಿಲ್ಲಿಸೋ ಬೇಕೋ ಎಂದು ತಿಳಿಯಬಹುದು.

ಇನ್ಸುಲಿನ್ ಎಲೆ ಎಲ್ಲಿ ಲಭ್ಯ?

ಇನ್ಸುಲಿನ್ ಎಲೆ ಅಥವಾ ಗಿಡ ನಿಮ್ಮ ತೀರ ಹತ್ತಿರದ ನರ್ಸರಿಗಳಲ್ಲಿಯೂ ದೊರೆಯುತ್ತದೆ. ಒಂದು ವೇಳೆ ಸಿಗದಿದ್ದಲ್ಲಿ ಆಯುರ್ವೇದಿಕ್ ಔಷಧ ಅಂಗಡಿಗಳಲ್ಲಿ ಇನ್ಸುಲಿನ್ ಪುಡಿಯನ್ನು ತೆಗೆದುಕೊಳ್ಳಬಹುದು.

ಸೂಚನೆ: ಇದು ಸಾಮಾನ್ಯ ಜ್ಞಾನ ಮಾಹಿತಿ ಆಗಿದ್ದು. ಈ ಇನ್ಸುಲಿನ್ ಎಲೆ ತೆಗೆದುಕೊಳ್ಳುವ ಮುನ್ನ ಡಾಕ್ಟರ್‌ ಅನ್ನು ಒಮ್ಮೆ ಸಂಪರ್ಕಿಸಿ ನಿಮ್ಮ ಸುಗರ್ ಮಟ್ಟದ ಆಧಾರದಲ್ಲಿ ಅವರಿಂದ ಸಲಹೆ ಪಡೆದು ನಂತರ ಬಳಸುವುದು ಉತ್ತಮ.

You may also like