Home » 26,803 ಜಿಯೋ ಕಂಪನಿ ಹುದ್ದೆಗಳ ನೇಮಕ: ಅರ್ಜಿ ಆಹ್ವಾನ

26,803 ಜಿಯೋ ಕಂಪನಿ ಹುದ್ದೆಗಳ ನೇಮಕ: ಅರ್ಜಿ ಆಹ್ವಾನ

by manager manager

ಜಿಯೋ ಕಂಪನಿಯೂ 26,803 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ಹೆಸರು, ಹುದ್ದೆಗಳ ಸಂಖ್ಯೆ ಈ ಕೆಳಗಿನಂತಿದೆ. ಹಾಗೂ ಅರ್ಜಿ ಹಾಕುವ ವಿಧಾನ ಈ ಕೆಳಗಿನಂತಿದೆ.

ಭರ್ತಿ ಮಾಡುವ ಪೋಸ್ಟ್‌ಗಳ ವಿವರಗಳು
ಫ್ರೀಲ್ಯಾನ್ಸರ್ : 7777
ಜಿಯೋ ಸ್ಮಾರ್ಟ್‌ ಸೇಲ್ಸ್‌ ಟ್ರೈನಿ : 7725
ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ : 421
ಐಟಿ ಅಂಡ್ ಸಿಸ್ಟಮ್ಸ್‌ : 248
ಪ್ರೊಕ್ಯೂರ್ಮೆಂಟ್ ಅಂಡ್ ಕಾಂಟ್ರ್ಯಾಕ್ಟ್‌ : 76
ರೆಗ್ಯುಲೇಟರಿ : 71
ಹ್ಯೂಮನ್ ರಿಸೋರ್ಸ್‌ ಅಂಡ್ ಟ್ರೈನಿಂಗ್ : 46
ಇನ್ಫಾಸ್ಟ್ರಕ್ಚರ್ : 40
ಪ್ರಾಡಕ್ಟ್‌ ಮ್ಯಾನೇಜ್ಮೆಂಟ್ : 33
ಫೈನಾನ್ಸ್‌ ಕಾಂಪ್ಲಿಯನ್ಸ್‌ ಅಂಡ್ ಅಕೌಂಟಿಂಗ್ : 31
ಕಾರ್ಪೋರೇಟ್‌ ಸರ್ವೀಷ್ (ಅಡ್ಮಿನ್) : 22
ಇನ್ಫಾರ್ಮೇಶನ್ ಸೆಕ್ಯೂರಿಟಿ : 4
ಕಾರ್ಪೋರೇಟ್ ಅಫೇರ್ಸ್‌ : 2
ಲೀಗಲ್ : 1
ಆಪರೇಷನ್ಸ್‌ : 46
ಸಪ್ಲೈ ಚೇನ್ : 21
ಮಾರ್ಕೆಟಿಂಗ್ : 6
ಫ್ರೀಲ್ಯಾನ್ಸರ್ -ಸೇಲ್ಸ್‌ ಅಸೋಸಿಯೇಟ್ : 7575
ಬ್ಯುಸಿನೆಸ್ ಆಪರೇಷನ್ಸ್‌ : 1165
ಸೇಲ್ಸ್‌ ಅಂಡ್ ಡಿಸ್‌ಟ್ರಿಬ್ಯೂಷನ್ : 1033
ಕಸ್ಟಮರ್ ಸರ್ವೀಸ್ : 451
ಫ್ರೀಲ್ಯಾನ್ಸರ್ ಎಂಟರ್‌ಪ್ರೈಸ್ : 4
ಇತರೆ : 9

ಆನ್‌ಲೈನ್‌ ಅರ್ಜಿ ಹಾಕುವುದು ಹೇಗೆ?

  • ಜಿಯೋ ಕರಿಯರ್ ವೆಬ್‌ ವಿಳಾಸ https://careers.jio.com/frmJobCategories.aspx?n=1 ಕ್ಕೆ ಭೇಟಿ ನೀಡಿ.
  • ಮುಖಪುಟ ಓಪನ್‌ ಆಗುತ್ತದೆ. ಯಾವ ಹುದ್ದೆ ಎಷ್ಟು ಇವೆ ಎಂದು ಮೊದಲು ಓದಿಕೊಳ್ಳಿ.
  • ನಂತರ ಎಡಭಾಗದಲ್ಲಿ ‘Keyword’ ಎಂದಿರುವಲ್ಲಿ, ನಿಮ್ಮ ಆಸಕ್ತ ಜಾಬ್ ಟೈಟಲ್‌ ಅನ್ನು ನೀಡಿ.
  • ನಂತರ ‘Select Function’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಜಾಬ್ / ಕಾರ್ಯ ಸೆಲೆಕ್ಟ್‌ ಮಾಡಿ.
  • ನಂತರ ‘Location’ ಎಂದಿರುವಲ್ಲಿ ಸ್ಥಳವನ್ನು ಟೈಪಿಸಿ.
  • ನಂತರ ‘Freshness’ ಎಂದಿರುವಲ್ಲಿ ಕ್ಲಿಕ್ ಮಾಡಿ, ಜಾಬ್‌ ಪೋಸ್ಟ್‌ ಮಾಡಲಾದ ದಿನಗಳನ್ನು ಆಯ್ಕೆ ಮಾಡಿ.
  • ‘Search’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಈಗ ಆಯ್ಕೆ ಮಾಡಿದ ದಿನಗಳೊಳಗಾಗಿ ಪೋಸ್ಟ್‌ ಮಾಡಲಾದ ಹುದ್ದೆಗಳ ಪಟ್ಟಿ ಬಲಭಾಗದಲ್ಲಿ ಕಂಡುಬರುತ್ತದೆ.
  • ಹುದ್ದೆ ಸೆಲೆಕ್ಟ್‌ ಮಾಡಿ ಅರ್ಜಿ ಸಲ್ಲಿಸಿ.

ರಿಲಾಯನ್ಸ್‌ ಜಿಯೋದಲ್ಲಿ ನೇಮಕಗೊಳ್ಳುವ ಫ್ರೆಶರ್‌ಗಳಿಗೆ ತರಬೇತಿ ನೀಡಲಾಗುತ್ತದೆ.

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಡಿಗ್ರಿ, ಯಾವುದೇ ಸ್ನಾತಕೋತ್ತರ ಪದವೀಧರರು ಅಪ್ಲಿಕೇಶನ್ ಹಾಕಬಹುದು.