Home » ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಫಲಿತಾಂಶ ಪ್ರಕಟ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಫಲಿತಾಂಶ ಪ್ರಕಟ

by manager manager
rcub results 2019

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು( rcub results 2019), ವಿವಿಯ ಎಲ್ಲಾ ವಿಭಾಗಗಳ ರಿಸಲ್ಟ್ ಅನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಅಲ್ಲದೇ ಯಾವ ಯಾವ ವಿಭಾಗದ ಫಲಿತಾಂಶವನ್ನು ಯಾವ ದಿನಾಂಕಗಳಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಸಹ ಅಪ್‌ಡೇಟ್ ಮಾಡಲಾಗಿದೆ.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಬಿಎ, ಬಿಕಾಂ, ಬಿಬಿಎ, ಬಿ.ಇಡಿ, ಎಲ್‌ಎಲ್‌ಬಿ, ಬಿ.ಎಸ್ಸಿ, ಮತ್ತು ಇತರೆ ಫಲಿತಾಂಶಗಳನ್ನು ನೋಡಲು ಈ ಮುಂದಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಿ.

rcub results 2019 – Click here

Rani Channamma University’s All Exam Result – Click here

Rani Channamma University’s Official Website – Click here

Rani Channamma University Belagavi has released all subjects results of the 2018. Candidates can check the results by clicking given above link in the article.

You may also like