Home » ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

by manager manager

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕನ್ನಡ ಭಾಷಾ ಶಿಕ್ಷಕರು, ದೈಹಿಕ ಶಿಕ್ಷಕರು, ಗಣಕ ಯಂತ್ರ ಶಿಕ್ಷಕರ(kries)ಹುದ್ದೆಗಳಿಗೆ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಗಳನ್ನು ಪ್ರಕಟಿಸಲಾಗಿದೆ. ವಿಷಯವಾರು ಆಯ್ಕೆ ಪಟ್ಟಿಯನ್ನು ಈ ಕೆಳಗೆ ನೋಡಬಹುದು.

ದೈಹಿಕ ಶಿಕ್ಷಕರ ಆಯ್ಕೆ ಪಟ್ಟಿ – ಕ್ಲಿಕ್ ಮಾಡಿ

ಕನ್ನಡ ಭಾಷಾ ಶಿಕ್ಷಕರ ಪಟ್ಟಿ – ಕ್ಲಿಕ್ ಮಾಡಿ

ಗಣಕಯಂತ್ರ ಶಿಕ್ಷಕರ ಪಟ್ಟಿ – ಕ್ಲಿಕ್ ಮಾಡಿ

[Marks list for the various posts in Karnataka Residential Education Institutions society(Notification No.R2/1084/2017-18DATED 23/06/2017)]

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ(ಅಂಕಗಳೊಂದಿಗೆ) –ಕ್ಲಿಕ್ ಮಾಡಿ

Karnataka Residential Education Institutions society’s(kreis) Teacher’s posts Marks list – Click here

You may also like