Home » BWSSB ನೇಮಕಾತಿ 2019: ಎಲ್ಲಾ ಹುದ್ದೆಗಳ ಪರೀಕ್ಷಾ ಕೀ ಉತ್ತರಗಳು ಪ್ರಕಟ

BWSSB ನೇಮಕಾತಿ 2019: ಎಲ್ಲಾ ಹುದ್ದೆಗಳ ಪರೀಕ್ಷಾ ಕೀ ಉತ್ತರಗಳು ಪ್ರಕಟ

by manager manager

BWSSB (ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ)ಯಲ್ಲಿ ಖಾಲಿ ಇರುವ ಸ್ಥಳೀಯ ವೃಂದ ಮತ್ತು ಮಿಕ್ಕುಳಿದ ವೃಂದದ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿ ಕಳೆದ ಮಾರ್ಚ್‌ ತಿಂಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯ ಕೀ ಉತ್ತರಗಳನ್ನು ಈಗ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

BWSSB ಪ್ರಕಟಿಸಿದ ಕೀ ಉತ್ತರಗಳಲ್ಲಿ ಯಾವುದಾದರೂ ಪ್ರಶ್ನೆಗಳಿಗೆ ತಪ್ಪು ಉತ್ತರಗಳು ಕಂಡುಬಂದಲ್ಲಿ ದಿನಾಂಕ 04-04-2019 ರಿಂದ 12-04-2019 ರೊಳಗಾಗಿ ಆಕ್ಷೇಪಣೆ ಸಲ್ಲಿಸಲು ಕೋರಲಾಗಿದೆ.

ಆನ್‌ಲೈನ್ ನಲ್ಲಿ ತಪ್ಪು ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು – ಕ್ಲಿಕ್ ಮಾಡಿ

BWSSB General Knowledge (20-Mar-2019) – Provisional Answer Key – Click here

BWSSB Communication (20-Mar-2019) – Provisional Answer Key – Click here

BWSSB General Knowledge (21-Mar-2019) – Provisional Answer Key – Click here

BWSSB Communication (21-Mar-2019) – Provisional Answer Key – Click here

BWSSB General Knowledge (22-Mar-2019) – Provisional Answer Key – Click here

BWSSB Asst. Engineer – Civil (22-Mar-2019) – Provisional Answer Key – Click here

BWSSB Asst. Engineer – Electrical (22-Mar-2019) – Provisional Answer Key – Click here

BWSSB Asst. Engineer – Mechanical (22-Mar-2019) – Provisional Answer Key – Click here

BWSSB Asst. Engineer – Computer Science (22-Mar-2019) – Provisional Answer Key – Click here

BWSSB General Knowledge (23-Mar-2019) – Provisional Answer Key – Click here

BWSSB Jr. Engineer – Civil (23-Mar-2019) – Provisional Answer Key – Click here

BWSSB Jr. Engineer – Electrical (23-Mar-2019) – Provisional Answer Key – Click here

BWSSB Jr. Engineer – Mechanical (23-Mar-2019) – Provisional Answer Key – Click here

BWSSB Provisional Answer Keys of the Competitive Examination held on 20-Mar-2019 & 23-Mar-2019 has released. Candidates can file objections if any through online portal only from 04-Apr-2019 5:30 pm to 12-Apr-2019 5:30 pm. Objections will not be accepted in any other mode.

You may also like