![](https://www.kannadaadvisor.com/wp-content/uploads/2019/03/Additional-selection-list-of-totagarike-elake-fda-mahanaga-paalike-posts-2019-700x368.jpg)
ಕೆಪಿಎಸ್‌ಸಿ ವಿವಿಧ ನೇಮಕಾತಿ ಅಧಿಸೂಚನೆಗಳ ತೋಟಗಾರಿಕ ನಿರೀಕ್ಷಕರು, ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು ಮತ್ತು ಕರ ವಸೂಲಿದಾರರ ಪೌರಾಡಳಿತ ಇಲಾಖೆಯ ಮಹಾನಗರ ಪಾಲಿಕೆಯಲ್ಲಿ ಖಾಲಿ ಇದ್ದ ವಿವಿಧ ಹುದ್ದೆಗಳ ನೇಮಕಾತಿಯ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಕಟಗೊಳಿಸಿದೆ. ಈ ಫಲಿತಾಂಶಗಳ ಪಟ್ಟಿ ಈ ಕೆಳಗಿನಂತಿದೆ.
ಪ್ರಥಮ ದರ್ಜೆ ಕಂದಾಯ ನಿರೀಕ್ಷಕರ ಹೆಚ್ಚುವರಿ ಪಟ್ಟಿ – ಕ್ಲಿಕ್ ಮಾಡಿ
ತೋಟಗಾರಿಕ ನಿರೀಕ್ಷಕರ ಹೆಚ್ವುವರಿ ಪಟ್ಟಿ – ಕ್ಲಿಕ್ ಮಾಡಿ
ಕರ ವಸೂಲಿದಾರರ ಪೌರಾಡಳಿತ ಇಲಾಖೆಯ ಮಹಾನಗರ ಪಾಲಿಕೆಯ ಹೆಚ್ಚುವರಿ ಪಟ್ಟಿ – ಕ್ಲಿಕ್ ಮಾಡಿ