Home » ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು : ಫೆಬ್ರುವರಿ 2

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು : ಫೆಬ್ರುವರಿ 2

by manager manager

General Knowledge Questions and Answers February 2nd

1. ‘ಅಮೃತ್ ಮಹೋತ್ಸವ’ ಇತ್ತೀಚೆಗೆ ಸುದ್ದಿಯಲ್ಲಿತ್ತು. ಯಾವ ಮಹತ್ತರ ಕಾರ್ಯಕ್ರಮದ ನಿಮಿತ್ತ ಇದನ್ನು ಆಚರಣೆ ಮಾಡಲಾಗುತ್ತದೆ?

ಉತ್ತರ :

2. ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳ (NTD) ದಿನವನ್ನು ಆಚರಿಸಲು ಜನವರಿ 30 ರಂದು ಯಾವ ಭಾರತೀಯ ಸ್ಮಾರಕವನ್ನು ಬೆಳಗಿಸಲಾಯಿತು?

ಉತ್ತರ:

3. ಯಾವ ಅಂತರರಾಷ್ಟ್ರೀಯ ಸಂಸ್ಥೆಯು ‘Restoring Cross Border Mobility’ ಕಾರ್ಯಕ್ರಮವನ್ನು ನಡೆಯಿತು?

ಉತ್ತರ :

4. ಭಾರತವು ‘ಪರಿಸರ ವರ್ಷ’ವನ್ನು ಯಾವ ಸ್ನೇಹಪರ ದೇಶದೊಂದಿಗೆ ಲಾಂಚ್ ಮಾಡಿದೆ?

ಉತ್ತರ :

5. ಪರಿಸರ ಸಚಿವಾಲಯವು ಇತ್ತೀಚೆಗೆ ಯಾವ ಜೀವಿವರ್ಗದ ಸಂರಕ್ಷಣೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಬಿಡುಗಡೆ ಮಾಡಿದೆ?

ಉತ್ತರ :

ಉತ್ತರಗಳು

1 75ನೇ ಭಾರತ ಸ್ವಾತಂತ್ರ್ಯೋತ್ಸವದ ಅಂಗವಾಗಿ.

2 ಕುತುಬ್ ಮಿನಾರ್

3 ವಿಶ್ವ ಆರ್ಥಿಕ ವೇದಿಕೆ

4 ಫ್ರಾನ್ಸ್‌

5 ಸಮುದ್ರ ಆಮೆ (Marine Turtle)

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು : ಫೆಬ್ರವರಿ 1

You may also like