Home » ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು: ಫೆಬ್ರವರಿ 5

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು: ಫೆಬ್ರವರಿ 5

by manager manager

general knowledge questions and answers february 5th in kannada

1. ಇತ್ತೀಚಿನ ಯೂನಿಯನ್ ಬಜೆಟ್‌ ಪ್ರಕಾರ, ‘ಗಿಗ್ ಎಕಾನಮಿ ವರ್ಕರ್‌ಗಳು ಯಾವ ಸಂಸ್ಥೆಯ ವ್ಯಾಪ್ತಿಯಲ್ಲಿ ಸೇರಿಸಲಿದ್ದಾರೆ?

ಉತ್ತರ:

2. ‘ಆದಿ ಮಹೋತ್ಸವ’ ಯಾವ ಕೇಂದ್ರ ಸಚಿವಾಲಯದ ಕಾರ್ಯಕ್ರಮವಾಗಿದೆ?

ಉತ್ತರ:

3. ಯೂನಿಯನ್ ಬಜೆಟ್‌ನಲ್ಲಿ ಪ್ರಕಟಿಸಲಾದ ‘MITRA’ ಸ್ಕೀಮ್‌ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದು?

ಉತ್ತರ:

4. ಭಾರತೀಯ ಮಿಲಿಟರಿ ಸಿಬ್ಬಂದಿಯ ಉಪ-ಮುಖ್ಯಸ್ಥರಾಗಿ ಇತ್ತೀಚೆಗೆ ನೇಮಕಗೊಂಡವರು ಯಾರು?

ಉತ್ತರ:

5 ‘ಘರ್ ಹರ್ ಪಾನಿ, ಹರ್ ಘರ್ ಸಫಾಯಿ’ ಮಿಷನ್‌ ಅನ್ನು ಯಾವ ರಾಜ್ಯ/ ಕೇಂದ್ರಾಡಳಿತ ಪ್ರದೇಶದಲ್ಲಿ ಹೊರತರಲಾಗಿದೆ?

ಉತ್ತರ:

ಉತ್ತರಗಳು

1. ಇಎಸ್‌ಐಸಿ (ESIC)

2 ಕೇಂದ್ರ ಬುಡಕಟ್ಟು ಸಚಿವಾಲಯ (Ministry of Tribal Affairs)

3ಟೆಕ್ಸ್‌ಟೈಲ್(Textile)

4. ಲೆಫ್ಟಿನೆಂಟ್ ಚಾಂಡಿ ಪ್ರಸಾದ್ ಮೊಹಂತಿ (C P Mohanty)

5. ಪಂಜಾಬ್ (Panjab)

You may also like