Home » ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು : ಫೆಬ್ರವರಿ 1

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು : ಫೆಬ್ರವರಿ 1

by manager manager

General Knowledge Questions and Answers February 1st

1. ಭಾರತದ ಯಾವ ಸಾರ್ವಜನಿಕ ವಲಯ ಬ್ಯಾಂಕ್‌ ಬೇಸೆಲ್ 3-ಕಂಪ್ಲೈಂಟ್‌ ಬಾಂಡ್‌ಗಳನ್ನು ವಿತರಿಸಿ ಸಾವಿರ ಕೋಟಿ ರೂ ಏರಿಕೆ ಕಂಡಿದೆ?

ಉತ್ತರ :

2. ಇತ್ತೀಚೆಗೆ ಬಿಡುಗಡೆ ಯಾದ ‘National Non-Communicable Disease Monitoring Survey (NNMS)’ ಅನ್ನು ಯಾವ ವರ್ಷ ನಡೆಸಲಾಗಿತ್ತು?

ಉತ್ತರ :

3. ‘START (Strategic Arms Reduction Treaty)’ ಒಪ್ಪಂದವು ಯಾವ ಎರಡು ದೇಶಗಳ ನಡುವೆ ನಡೆದಿದೆ ?

ಉತ್ತರ :

4. ‘World Customs Organization’ (ವರ್ಲ್ಡ್‌ ಕಸ್ಟಮ್ಸ್‌ ಆರ್ಗನೈಜೇಷನ) (WCO) ಕೇಂದ್ರ ಕಛೇರಿ ಎಲ್ಲಿದೆ?

ಉತ್ತರ :

5. ಗೋವಿಂದ್ ವಲ್ಲಭ್ ಪಂತ್ ಇತ್ತೀಚೆಗೆ ಸುದ್ದಿಯಲ್ಲಿದ್ದರು. ಇವರು ಯಾವ ರಾಜ್ಯದ ಮೊದಲ ಮುಖ್ಯಮಂತ್ರಿ ಆಗಿದ್ದವರು?

ಉತ್ತರ :

ಉತ್ತರಗಳು

1 ಯೂನಿಯನ್ ಬ್ಯಾಂಕ್‌ ಆಫ್‌ ಇಂಡಿಯಾ

2 2017-18

3 ರಷ್ಯಾ-ಅಮೆರಿಕ

4 ಬ್ರಸ್ಸೆಲ್ಸ್‌

5 ಉತ್ತರ ಪ್ರದೇಶ

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು : ಜನವರಿ 30

You may also like