Home » ಸಾಮಾನ್ಯಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು ಭಾಗ – 8

ಸಾಮಾನ್ಯಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು ಭಾಗ – 8

by manager manager

1. ವಿಶ್ವದ ಒಣಗಿದ ಸ್ಥಳ ಎಂದು ಕರೆಯಲ್ಪಡುವ ಪ್ರದೇಶ ಯಾವುದು?

ಉತ್ತರ: ಅಟಾಕಾಮಾ ಡಸರ್ಟ್ ಚಿಲಿ

2. ವಿಶ್ವದ ಅತಿ ಎತ್ತರದ ಜಲಪಾತ ಯಾವುದು?

ಉತ್ತರ: ಏಂಜಲ್ ಫಾಲ್ಸ್

3. ವಿಶ್ವದ ಅತಿ ದೊಡ್ಡ ಜಲಪಾತ ಯಾವುದು?

ಉತ್ತರ: ಗುವಾರಾ ಫಾಲ್ಸ್

4. ವಿಶ್ವದ ವಿಶಾಲವಾದ ಜಲಪಾತ ಯಾವುದು?

ಉತ್ತರ: ಖೊನ್ ಫಾಲ್ಸ್

5. ವಿಶ್ವದ ಅತಿದೊಡ್ಡ ಉಪ್ಪುನೀರಿನ ಕೆರೆ ಎಂದು ಕರೆಯಲ್ಪಡುವ ಸಮುದ್ರ ಯಾವುದು?

ಉತ್ತರ: ಕ್ಯಾಸ್ಪಿಯನ್ ಸಮುದ್ರ

6. ವಿಶ್ವದ ಅತಿದೊಡ್ಡ ಸಿಹಿನೀರಿನ ಸಮುದ್ರ ಯಾವುದು?

ಉತ್ತರ: ಲೇಕ್ ಸುಪೀರಿಯರ್

7. ವಿಶ್ವದ ಆಳವಾದ ಸರೋವರ ಯಾವುದು?

ಉತ್ತರ: ಬೈಕಲ್ ಲೇಕ್

8. ವಿಶ್ವದ ಅತಿ ಎತ್ತರದ ಸರೋವರ ಯಾವುದು?

ಉತ್ತರ: ಟಿಟಿಕಾಕಾ

10 ವಿಶ್ವದ ಅತಿದೊಡ್ಡ ಕೃತಕ ಸರೋವರ ಯಾವುದು?

ಉತ್ತರ: ಲೇಕ್ ವೋಲ್ಗಾ

11. ವಿಶ್ವದ ಶ್ರೇಷ್ಠ ಮಹಾಕಾವ್ಯ ಯಾವುದು?

ಉತ್ತರ: ಮಹಾಭಾರತ

12. ವಿಶ್ವದ ಅತಿದೊಡ್ಡ ಅಕ್ವೇರಿಯಂ ಯಾವುದು?

ಉತ್ತರ: ನ್ಯಾಚುರಲ್ ಹಿಸ್ಟರಿ ಅಮೆರಿಕನ್ ಮ್ಯೂಸಿಯಂ

13. ವಿಶ್ವದ ಅತಿದೊಡ್ಡ ಮೃಗಾಲಯ ಯಾವುದು?

ಉತ್ತರ: ಕ್ರೂಸರ್ ನ್ಯಾಷನಲ್ ಪಾರ್ಕ್ (ದಕ್ಷಿಣ ಆಫ್ರಿಕಾ)

14. ವಿಶ್ವದ ಅತಿದೊಡ್ಡ ಹಕ್ಕಿ ಯಾವುದು?

ಉತ್ತರ: ಆಸ್ಟ್ರಿಚ್

15 ವಿಶ್ವದ ಚಿಕ್ಕ ಹಕ್ಕಿ

ಉತ್ತರ: ಹಮ್ಮಿಂಗ್ ಪಕ್ಷಿ

16. ವಿಶ್ವದ ಅತಿದೊಡ್ಡ ಸಸ್ತನಿಗಳು ಯಾವುದು?

ಉತ್ತರ: ನೀಲಿ ತಿಮಿಂಗಿಲ

17 ವಿಶ್ವದ ಅತಿ ಎತ್ತರದ ದೇವಾಲಯ ಯಾವುದು?

ಉತ್ತರ: ಅಂಕೊರ್ವಟಾ ದೇವಸ್ಥಾನ

18. ಮಹಾತ್ಮ ಬುದ್ಧನ ವಿಶ್ವದ ಅತ್ಯುನ್ನತ ಪ್ರತಿಮೆ ಇರುವುದು ಎಲ್ಲಿ?

ಉತ್ತರ: ಉಲಾನ್ ಬೋಟರ್ (ಮಂಗೋಲಿಯಾ)

19. ಪ್ರಸ್ತುತದಲ್ಲಿ ಎತ್ತರದ ಕಟ್ಟಡ?

ಉತ್ತರ: ಬುರ್ಜ್ಹಾಲಿಫಾ (ದುಬೈ)

20. ವಿಶ್ವ ಎಗ್ ಡೇ ಅನ್ನು ಯಾವಾಗ ಆಚರಿಸಲಾಗುತ್ತದೆ?

ಉತ್ತರ: ಪತ್ರಿ ವರ್ಷ ಅಕ್ಟೋಬರ್ ಎರಡನೇ ಶುಕ್ರವಾರ

21 ವಿಶ್ವದ ಅತಿ ದೊಡ್ಡ ಪ್ರತಿಮೆ ಯಾವುದು?

ಉತ್ತರ: ಲಿಬರ್ಟಿ ಪ್ರತಿಮೆ

22 ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ ಸಂಕೀರ್ಣ ಯಾವುದು?

ಉತ್ತರ: ಅಕ್ಷರಧಾಮ ದೇವಸ್ಥಾನ ದೆಹಲಿ

23. ವಿಶ್ವದ ಅತಿದೊಡ್ಡ ಮಸೀದಿ ಯಾವುದು?

ಉತ್ತರ: ಜಾಮಾ ಮಸೀದಿ – ದೆಹಲಿ

24. ವಿಶ್ವದ ಅತ್ಯುನ್ನತ ಮಸೀದಿ ಯಾವುದು?

ಉತ್ತರ: ಸುಲ್ತಾನ್ ಹಸನ್ ಮಸೀದಿ, ಕೈರೋ

25 ವಿಶ್ವದ ಅತಿ ದೊಡ್ಡ ಚರ್ಚ್ ಯಾವುದು?

ಉತ್ತರ: ಸೇಂಟ್ ಪೀಟರ್ನ ವಾಸಿಲಿಕಾ (ವ್ಯಾಟಿಕನ್ ನಗರ)

You may also like