Home » ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು : ಫೆಬ್ರುವರಿ 4

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು : ಫೆಬ್ರುವರಿ 4

by manager manager

1. ಯಾವ ದೇಶವು ತನ್ನ ನಿರಾಶ್ರಿತರನ್ನು ಭಾಷಾನ್ ಚಾರ್ ದ್ವೀಪದಲ್ಲಿ ಪುನರ್ವಸತಿ ಮಾಡುತ್ತಿದೆ?

ಉತ್ತರ :

2. ತನ್ನ ನಿರಾಶ್ರಿತರ ಶಿಬಿರಕ್ಕಾಗಿ ಇತ್ತೀಚೆಗೆ ಸುದ್ದಿ ಮಾಡುತ್ತಿದ್ದ ‘Al Hol’ ಯಾವ ದೇಶದ ಪಟ್ಟಣವಾಗಿದೆ?

ಉತ್ತರ :

3. ‘ಅರುಣ್ ಹೈಡ್ರೋ ಪ್ರಾಜೆಕ್ಟ್‌’ ಇತ್ತೀಚೆಗೆ ಸುದ್ದಿಯಲ್ಲಿತ್ತು. ಇದು ಯಾವ ದೇಶದಲ್ಲಿ ನಿರ್ಮಾಣವಾಗುತ್ತಿದೆ?

ಉತ್ತರ :

4. ಜನವರಿ 30 ರಂದು ಯಾವ ರಾಷ್ಟ್ರೀಯ ನಾಯಕನ ಮರಣ ದಿನವನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಯಿತು?

ಉತ್ತರ :

5. ಯಾವ ರೋಗದ ವಿರುದ್ಧ ಲಸಿಕೆ ಇತ್ತೀಚೆಗೆ ‘ರಾಷ್ಟ್ರೀಯ ವ್ಯಾಕ್ಸಿನೇಷನ್ ದಿನ’ವನ್ನಾಗಿ ನಡೆಸಲಾಯಿತು?

ಉತ್ತರ :

ಉತ್ತರಗಳು 

1. ಬಾಂಗ್ಲಾದೇಶ

2. ಸಿರಿಯಾ

3. ನೇಪಾಳ

4. ಮಹಾತ್ಮ ಗಾಂಧಿ

5. ಪೊಲಿಯೊ

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು : ಫೆಬ್ರುವರಿ 3

You may also like