Home » ಸಾಮಾನ್ಯಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು ಭಾಗ – 11

ಸಾಮಾನ್ಯಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು ಭಾಗ – 11

by manager manager

ಪ್ರಪಂಚದ ಪ್ರಮುಖ ಸರೋವರಗಳು ಮತ್ತು ಅವುಗಳು ಇರುವ ದೇಶಗಳು

ಮಾನಸ ಸರೋವರ- ಟಿಬೆಟ್

ಸೋಸೇಕುರ ಸರೋವರ- ಟಿಬೆಟ್

ಟಿಟಿಕಾಕ ಸರೋವರ- ಪೆರು

ರುಡಾಲ್ಫ್ ಸರೋವರ- ಕೀನ್ಯಾ

ಕ್ಯಾಸ್ಪೀಯನ್ ಸರೋವರ – ಇರಾನ್

ಸುಪೇರಿಯರ್ ಸರೋವರ- ಅಮೆರಿಕ

ಬೈಕಲ್ ಸರೋವರ- ರಷ್ಯ

ಗ್ರೇಟ್ ಬಿಯರ್ ಸರೋವರ- ಕೆನಡಾ

ಲದೂಗ ಸರೋವರ- ರಷ್ಯ

ನ್ಯಾಸ ಸರೋವರ- ತಾಂಜೇನಿಯ

ವಾನೇರ್ಸ ಸರೋವರ- ಸ್ವೀಡನ್‌

ವಿಕ್ಟೋರಿಯಾ ಸರೋವರ- ತಾಂಜೇನಿಯ

ಯೂರಲ್ ಸರೋವರ- ರಷ್ಯ

ಮಿಚಿಗನ್ ಸರೋವರ- ಅಮೆರಿಕ

You may also like