ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನಾಚರಣೆ. ಇದರ ಉದ್ದೇಶ ಪ್ರತಿಯೊಬ್ಬರಿಗೂ ಆರೋಗ್ಯ ಸಿಗಲಿ ಎಂಬುದು. ಆರೋಗ್ಯವೇ ಭಾಗ್ಯ ಎಂಬುದನ್ನು ಯಾರೂ ಸಹ ಮರೆಯುವಹಾಗಿಲ್ಲ. ದೇವರಲ್ಲಿ ಯಾವ ವರ ಬೇಡಿಕೊಳ್ಳದಿದ್ದರೂ ಜಸ್ಟ್ ನನಗೆ ಆರೋಗ್ಯ ಭಾಗ್ಯ ಒಂದನ್ನು ಕೊಡು ದೇವರೆ ಎಂದು ಕೇಳಿಕೊಳ್ಳುವುದು ಉತ್ತಮರ ಆಲೋಚನೆ.
ಮೈಸೂರಿನಲ್ಲಿ ಇರುವ ಪ್ರಮುಖ ಆಸ್ಪತ್ರೆಗಳ ಸಹಾಯವಾಣಿ ನಂಬರ್ ಈ ಕೆಳಗಿನಂತಿದೆ.
ಕೆ.ಆರ್. ಆಸ್ಪತ್ರೆ: 0821-2429800
ಅಪೊಲೊ ಬಿಜಿಎಸ್: 0821-2566666
ಚೆಲುವಾಂಬ ಆಸ್ಪತ್ರೆ: 0821-2428950
ಆಯುರ್ವೇದಿಕ್ ಆಸ್ಪತ್ರೆ: 0821-2520741
ಜೆಎಸ್‌ಎಸ್ ಆಸ್ಪತ್ರೆ: 0821-2335261
ಕೊಲಂಬಿಯಾ ಆಸ್ಪತ್ರೆ: 0821-39898969
ಗೋಪಾಲಗೌಡ ಆಸ್ಪತ್ರೆ: 0821-4001600
ಬಸಪ್ಪ ಸ್ಮಾರಕ ಆಸ್ಪತ್ರೆ: 0821-2511771
ವಿಕ್ರಂ ಆಸ್ಪತ್ರೆ : 0821-2412121
ಮೂಳೆ ಆಸ್ಪತ್ರೆ: 0821-544228
ಆರ್ಥೋಪೆಡಿಕ್ ಕ್ಲಿನಿಕ್ : 9980970003
ಸುಶ್ರುತ ಕಣ್ಣಿನ ಆಸ್ಪತ್ರೆ: 0821-2427070
ಉಷಾಕಿರಣ ಆಸ್ಪತ್ರೆ: 0821-2334777
ಅನ್ನಪೂರ್ಣ ಕಣ್ಣಿನ ಆಸ್ಪತ್ರೆ: 0821-4263333
ರೈಲ್ವೆ ಆಸ್ಪತ್ರೆ, ವಿ.ವಿ.ಮೊಹಲ್ಲಾ: 0821-2517238
ಕಾಮಾಕ್ಷಿ ಆಸ್ಪತ್ರೆ: 0821-2545981, 2545982
ಕಣ್ಣಿನ ಆಸ್ಪತ್ರೆಗಳು ಚಂದ್ರೋದಯ: 0821-2415808
ಕರುಣಾ ಆಸ್ಪತ್ರೆ(ಕುವೆಂಪುನಗರ): 0821-2561269
ಸೇಂಟ್ ಜೋಸೆಫ್ ಆಸ್ಪತ್ರೆ, ಬನ್ನಿಮಂಟಪ: 0821-4003900
ಹಿಯರಿಂಗ್ ಟಿನಿಟಸ್ ಅಂಡ್ ಇಂಪ್ಲಾಂಡ್ ಕ್ಲಿನಿಕ್: 0821-4850119
ಬೀಬಿ ಆಯಿಷಾ ಮಿಲಿ ಆಸ್ಪತ್ರೆ ಶಿವರಾತ್ರೀಶ್ವರ ನಗರ: 0821-2497131