Home » ಪದವಿ, ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ರಾಜ್ಯ ಮುಕ್ತ ವಿವಿ ಅರ್ಜಿ ಆಹ್ವಾನ

ಪದವಿ, ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ರಾಜ್ಯ ಮುಕ್ತ ವಿವಿ ಅರ್ಜಿ ಆಹ್ವಾನ

by manager manager

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮುಕ್ತಗಂಗೋತ್ರಿ ಮೈಸೂರು 2019-20 ನೇ ಸಾಲಿನ ಶೈಕ್ಷಣಿಕ ವರ್ಷದ ಪದವಿ ಮತ್ತು ಸ್ನಾತಕೊತ್ತರ ಪದವಿ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಬಗ್ಗೆ ಕಂಪ್ಲೀಟ್ ಮಾಹಿತಿ ಈ ಕೆಳಗಿನಂತಿದೆ.

ಮುಕ್ತಿಗಂಗೋತ್ರಿಯಲ್ಲಿ ಲಭ್ಯವಿರುವ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳು ಈ ಕೆಳಗಿನಂತಿವೆ.

ಬಿ.ಎ/ ಬಿ.ಕಾಂ, ಎಂಎ/ಎಂ,ಕಾಂ, ಎಂ.ಎಸ್ಸಿ/ಬಿ.ಲಿಬ್.ಐ ಎಸ್ಸಿ/ ಎಂ.ಲಿಬ್.ಐ ಎಸ್ಸಿ, ಡಿಪ್ಲೊಮಾ/ಪಿಜಿ ಡಿಪ್ಲೋಮ ಸರ್ಟಿಫಿಕೇಟ್‌ ಕೋರ್ಸ್‌ಗಳ ಪ್ರವೇಶಾಗಿದೆ ಸಂಬಂಧಿಸಿದ ಪ್ರಮುಖ ದಿನಾಂಕಗಳು

ಪ್ರವೇಶಾತಿ ಪ್ರಾರಂಭ ದಿನಾಂಕ : 06-05-2019

ದಂಡ ಶುಲ್ಕವಿಲ್ಲದೆ ಪ್ರವೇಶಾತಿ ಪಡೆಯಲು ಕಡೆಯ ದಿನಾಂಕ: 25-07-2019

ದಂಡ ಶುಲ್ಕ ರೂ.200 ಪಾವತಿಸಿ ಪ್ರವೇಶ ಪಡೆಯಲು ಕಡೆಯ ದಿನಾಂಕ: 21-08-2019

ದಂಡ ಶುಲ್ಕ ರೂ.400 ಪಾವತಿಸಿ ಪ್ರವೇಶ ಪಡೆಯಲು ಕಡೆಯ ದಿನಾಂಕ: 31-08-2019

MBA ಕೋರ್ಸ್‌ ಪ್ರವೇಶಾತಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-07-2019

ಸಾಮಾನ್ಯ ಪ್ರವೇಶ ಪರೀಕ್ಷಾ ದಿನಾಂಕ : 28-07-2019

ಸಾಮಾನ್ಯ ಪ್ರವೇಶ ಪರೀಕ್ಷಾ ಫಲಿತಾಂಶ ದಿನಾಂಕ: 03-08-2019

ಪ್ರವೇಶಾತಿಗೆ ಕೊನೆಯ ದಿನಾಂಕ: 31-08-2019

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿವಿಧ ಪ್ರಾದೇಶಿಕ ಕೇಂದ್ರಗಳು ಈ ಕೆಳಗಿನಂತಿವೆ. ಈ ಕೇಂದ್ರಗಳಲ್ಲೂ ಸಹ ಪ್ರವೇಶಾತಿ ಪಡೆಯಬಹುದಾಗಿದೆ.

ಪ್ರವೇಶಾತಿಗೆ ಸಂಬಂಧಿಸಿದ ಇತರೆ ಮಾಹಿತಿ ಈ ಕೆಳಗಿನಂತಿವೆ.

You may also like