ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ದಿನನಿತ್ಯ ಪತ್ರಿಕೆಗಳು ಹಾಗೂ ಇತರೆ ನಿಯತಕಾಲಿಕೆಗಳನ್ನು ಓದುತ್ತೀರಿ. ಇಂದಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಾಳೆ ಪ್ರಶ್ನೆಗಳನ್ನು ನಾಲ್ಕು ಆಯ್ಕೆಗಳನ್ನು ಕೊಟ್ಟು ಕೇಳಿದರೆ ಭಾಗಶಃ ಶೇ.90 ರಷ್ಟು ಸರಿ ಉತ್ತರಗಳನ್ನು ನೀಡಬಹುದು. ಆದರೆ ಆಯ್ಕೆಗಳನ್ನು ನೀಡದೆ ಕೇವಲ ಪ್ರಶ್ನೆಗಳನ್ನು ಕೇಳಿದರೆ? ಎಷ್ಟು ಉತ್ತರ ಸರಿ ಹೇಳುತ್ತೀರಿ? ನಿಮಗೆ ನೀವೆ ಪರೀಕ್ಷಿಸಿಕೊಳ್ಳಿ..
ನಿಮ್ಮ ಕನ್ನಡ ಅಡ್ವೈಜರ್ ದಿನನಿತ್ಯ 10 ಪ್ರಶ್ನೆಗಳನ್ನು ಬಹು ಆಯ್ಕೆ ಉತ್ತರಗಳನ್ನು ನೀಡದೆ ಮೊದಲು ಕೇವಲ ಪ್ರಶ್ನೆಗಳನ್ನು ನೀಡಿ, ನಂತರ ಪುಟದ ಕೆಳಭಾಗದಲ್ಲಿ ಉತ್ತರಗಳನ್ನು ನೀಡಲಿದೆ. ಉತ್ತರಗಳನ್ನು ನೋಡುವ ಮೊದಲು ನಿಮ್ಮ ಜ್ಞಾನದ ಮಟ್ಟವನ್ನು ನೀವೆ ಮೊದಲು ಪರೀಕ್ಷಿಸಿಕೊಳ್ಳಿ. ನಂತರ ಉತ್ತರಗಳನ್ನು ನೋಡಿಕೊಳ್ಳಿರಿ..
1 ದಿ ಇಂಟರ್ನೆಟ್ ಆಪ್ ಥಿಂಗ್ಸ್(IoT) ಇಂಡಿಯಾ ಕಾಂಗ್ರೆಸ್ 2019 ಯಾವ ನಗರದಲ್ಲಿ ಆಯೋಜನೆಗೊಂಡಿತ್ತು?
2 ಇತ್ತೀಚೆಗೆ ಭೌಗೋಳಿಕ ಮನ್ನಣೆ ಪಡೆದ ‘Erode turmeric’ ಯಾವ ರಾಜ್ಯಕ್ಕೆ ಸಂಬಂಧಿಸಿದೆ?
3 ದೆಹಲಿ ಉನ್ನತ ಶಿಕ್ಷಣ ಸುಧಾರಣೆ ಸಮಿತಿಯ ನೇತೃತ್ವವನ್ನು ವಹಿಸಿಕೊಂಡಿರುವವರು ಯಾರು?
4 ಇತ್ತೀಚೆಗೆ ಸುದ್ದಿಯಲ್ಲಿದ್ದ ಉಪಮನ್ಯು ದತ್ತ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
5 ಎಲ್ಐಸಿಯ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
6 ಇತ್ತಿಚೆಗೆ ಸುದ್ದಿಯಲ್ಲಿದ್ದ ಜಬೆಲ್ ಅಲ್ ಅಕ್ದರ್ ಮೌಂಟೇನ್ಸ್ ಯಾವ ದೇಶಕ್ಕೆ ಸಂಬಂಧಿಸಿದ್ದು?
7 ವರ್ಲ್ಸ್ ಸಮ್ಮರ್ ಗೇಮ್ಸ್ 2019 ವಿಶೇಷ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಯಾವ ಏಷ್ಯಾ ದೇಶ ಆಯೋಜಿಸುತ್ತಿದೆ?
8 ಫಾರೆಕ್ಸ್ ಸ್ವಾಪ್ಸ್ ಮೂಲಕ ಲಿಕ್ವಿಡ್ ನೀಡಲು ಯಾವ ಸಂಸ್ಥೆ ನಿರ್ಧರಿಸಿದೆ?
9 ‘Hotspots of human impact on threatened terrestrial vertebrates’ ಅಧ್ಯಯನದ ಪ್ರಕಾರ ಹಾಟ್ಸ್ಪಾಟ್ಗಳಲ್ಲಿ ಹೆಚ್ಚು ಪ್ರಭಾವ ಬೀರಿದ ಜಾತಿಗಳಲ್ಲಿ ಭಾರತದ ಶ್ರೇಯಾಂಕ ಏನು?
10 ಯಾವ ಖ್ಯಾತ ವ್ಯಕ್ತಿಯ ಗೌರವಾರ್ಥವಾಗಿ ಬ್ರಿಟನ್ ‘black hole’ ಎಂಬ ಹೊಸ ನಾಣ್ಯವನ್ನು ಬಿಡುಗಡೆ ಮಾಡಿದೆ.
ಮೇಲಿನ ಪ್ರಶ್ನೆಗಳಿಗೆ ಉತ್ತರಗಳು ಈ ಕೆಳಗಿನಂತಿವೆ.
1 ಬೆಂಗಳೂರು
2 ತಮಿಳುನಾಡು
3 ಜಾಸ್ಮಿನ್ ಶಾಹ್
4 ಸೈಲಿಂಗ್(Sailing)
5 ಎಂ ಆರ್ ಕುಮಾರ್
6 ಒಮನ್
7 UAE(ಯುನೈಟೆಡ್ ಅರಬ್ ಎಮಿರೇಟ್ಸ್)
8 ಆರ್ಬಿಐ
9 16th
10 ಸ್ಟೀಪನ್ ಹಾಕಿಂಗ್
Kannadaadvisor publishes relevant fact based on Current Affairs almost daily basis. This information helps you to keep a watch on current happenings and may be useful for General Awarness part of KAS, IAS, IBPS Banking, ssc-cgl, bank clerical and other similar examination. Here are the today current affairs quizzes.