Home » ರೈತನ TC ಸುಟ್ಟರೆ 72 ಗಂಟೆ ಒಳಗೆ ಉಚಿತವಾಗಿ ಅಳವಡಿಕೆ

ರೈತನ TC ಸುಟ್ಟರೆ 72 ಗಂಟೆ ಒಳಗೆ ಉಚಿತವಾಗಿ ಅಳವಡಿಕೆ

by manager manager
KPTCL should install new TC free of charge if farmers tc burns

ಕರ್ನಾಟಕ ವಿದ್ಯುತ್ ಕಾಯ್ದೆ ಪ್ರಕಾರ, ಯಾವುದೇ ರೈತನ ಟಿಸಿ ಸುಟ್ಟರೆ, ಅಂತಹ ಸಮಯದಲ್ಲಿ ರೈತನು ತನ್ನ ಟಿಸಿಯನ್ನು 72 ಗಂಟೆ ಒಳಗೆ ಅಳವಡಿಸಿಕೊಳ್ಳಲು ಕಾನೂನಿನಾತ್ಮಕವಾಗಿ ಅವಕಾಶ ಇದೆ. (KPTCL)

ರೈತನು ಟಿಸಿ ಸುಟ್ಟಾಗ ಸಂಬಂಧಪಟ್ಟ ESCOM ಅಧಿಕಾರಿಗಳನ್ನು ಭೇಟಿಯಾಗಿ ಶೀಘ್ರದಲ್ಲಿ ಟಿಸಿ ಅಳವಡಿಸಿಕೊಳ್ಳಬಹುದು.

ಯಾರೇ ಲಂಚ ಕೇಳಿದರು ನೀಡದಿರಿ

ಟಿಸಿ ಸುಟ್ಟಾಗ ಹೊಸ ಟಿಸಿ ಅಳವಡಿಸಿಕೊಡಲು ಅಧಿಕಾರಿಗಳು ಒಂದು ಟಿಸಿಗೆ 15 ರಿಂದ 20 ಸಾವಿರವರೆಗೆ ಹಣ ಲಂಚಕೇಳುತ್ತಾರೆ. ಇದು ಕಾನೂನು ಬಾಹಿರವಾಗಿದ್ದು ಮೇಲಾಧಿಕಾರಿಗಳಿಗೆ ದೂರು ನೀಡಬಹುದು. ಅಥವಾ ನಾವು ಈ ಕೆಳಗೆ ನೀಡಲಾಗಿರುವ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ.

According to Karnataka Power Transmission Corporation Limited law if the Farmer’s TC burns, new TC should be installed free of charge within 72 hours.

You may also like