Home » ಕರ್ನಾಟಕದಲ್ಲಿಯ ಮೂಲಸೌಕರ್ಯ ಅಭಿವೃದ್ಧಿ ಪಾರ್ಕ್‌ಗಳ ಪಟ್ಟಿ

ಕರ್ನಾಟಕದಲ್ಲಿಯ ಮೂಲಸೌಕರ್ಯ ಅಭಿವೃದ್ಧಿ ಪಾರ್ಕ್‌ಗಳ ಪಟ್ಟಿ

by manager manager

ಈ ಲೇಖನದಲ್ಲಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅನುಕೂಲವಾಗಲು ಕನ್ನಡ ಅಡ್ವೈಸರ್ ಕರ್ನಾಟಕದಲ್ಲಿಯ ಮೂಲಸೌಕರ್ಯ ಅಭಿವೃದ್ಧಿ ಪಾರ್ಕ್‌ಗಳ ಪಟ್ಟಿಯನ್ನು ನೀಡಿದ್ದು, ಯಾವ ಯಾವ ಪಾರ್ಕ್‌ಗಳು ಎಲ್ಲೆಲ್ಲಿ ಇವೆ ಎಂಬುದು ಈ ಕೆಳಗಿನಂತಿದೆ.

ಕರ್ನಾಟಕದ ಪ್ರಮುಖ ಪಾರ್ಕ್‌ಗಳು

ರೈಸ್ ಪಾರ್ಕ್ – ಕೊಪ್ಪಳ ಜಿಲ್ಲೆ, ಗಂಗಾವತಿ ತಾ|| ಕಾರಟಗಿ

ಅಕ್ಷಯ ಆಹಾರ ಪಾರ್ಕ್ – ಚಿತ್ರದುರ್ಗ ಜಿಲ್ಲೆಯ ಹಿರಿಯೂರು

ಸ್ಪೈಸ್(Spice) ಪಾರ್ಕ್ – ಹಾವೇರಿ ಜಿಲ್ಲೆ ಬ್ಯಾಡಗಿ

ಗ್ರೀನ್ ಫುಡ್ ಪಾರ್ಕ್ – ಬಾಗಲಕೋಟೆ

ಇನ್ನೋವ ಅಗ್ರಿಬಯೋಪಾರ್ಕ್ – ಮಾಲೂರು

ಸಾಗರೋತ್ಪನ್ನ ಪಾರ್ಕ್ – ಮಂಗಳೂರು

ತೊಗರಿ ಟೆಕ್ನಾಲಜಿ ಪಾರ್ಕ್ – ಕಲಬುರಗಿ

ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ – ಹಾವೇರಿ ಜಿಲ್ಲೆಯ ರಾಣೆಬೆನ್ನೂರು

ತೆಂಗು ಸಂಸ್ಕರಣಘಟಕ – ತುಮಕೂರು ಜಿಲ್ಲೆಯ ಕೊನೇಹಳ್ಳಿ

ಪ್ಲಾಸ್ಟಿಕ್ ಪಾರ್ಕ್ – ಬೆಂಗಳೂರು

ಸೌರ ವಿದ್ಯುತ್ ಪಾರ್ಕ್ – ತುಮಕೂರು ಜಿಲ್ಲೆಯ ನಾಗಲಮಡಿಕೆ

ಫುಡ್‌ ಪಾರ್ಕ್ – ತುಮಕೂರು, ವಸಂತನರಸಾಪುರ

In this article Kannadaadvisor giving a list of Karnataka infrastructure Park. Compititive exam seekers can know their names and their located place here. For example Food park located at Tumkur’s Vasantanarasapura, Rice Park located at Karatagi.

You may also like