ಕರಿಘಟ್ಟ ಎಷ್ಟು ಸುಂದರ ವಾಗಿದೆಯೋ ಅದರ ಇತಿಹಾಸವೂ ಅಷ್ಟೇ ಮಹತ್ವವಾದ್ದದ್ದಾಗಿದೆ. ಕರಿಘಟ್ಟ ಕೇವಲ ಪರಿಸರ, ಬೆಟ್ಟ ಗುಡ್ಡಗಳು ಇರುವ ಕಾರಣಕ್ಕೆ ಮಾತ್ರವಲ್ಲದೇ ಅದು ಪುರಾಣ ಪ್ರಸಿದ್ಧಿಯಿಂದಲೂ ಪ್ರವಾಸಿಗರನ್ನು ಸೆಳೆಯುತ್ತದೆ. ಕರಿಘಟ್ಟದ ಇತಿಹಾಸದ ಬಗ್ಗೆ ನಿಮಗೆ ತಿಳಿಯದ ಮಾಹಿತಿ ಈ ವಿಡಿಯೋದಲ್ಲಿದ್ದು, ಅಲ್ಲಿನ ಅರ್ಚಕರಾದ ಅಭಿಷೇಕ್ ರವರು ತಿಳಿಸಿದ್ದಾರೆ. ಆ ಸಂಪೂರ್ಣ ಇತಿಹಾಸವನ್ನು ಸರಳವಾಗಿ ಈ ವಿಡಿಯೋದಲ್ಲಿ ಅವರಿಂದಲೇ ಕೇಳಿ ತಿಳಿಯಿರಿ.
Bangalore to Karighatta temple distance – 125 km / 2-30hour
Srirangapatna to Karighatta distance – 7.7 km / 13minutes
Mandya to Karighatta temple distance – 27.4 km / 35minutes
Mysore to karighatta temple distance – 24.7 km / 37 minutes