Home » ಆಹಾರ ಪ್ರಿಯರಿಗಾಗಿ ರಾಗಿ ಮುದ್ದೆ ಉಣ್ಣುವ ಸ್ಪರ್ಧೆ

ಆಹಾರ ಪ್ರಿಯರಿಗಾಗಿ ರಾಗಿ ಮುದ್ದೆ ಉಣ್ಣುವ ಸ್ಪರ್ಧೆ

by manager manager

ಮಂಡ್ಯ: ಜನತಾ ಟಾಕೀಸ್ ಮತ್ತು ನಮ್ಮ ಹೈಕ್ಲು ತಂಡ ನೆಲದನಿ ಬಳಗ(ರಿ), ಶ್ರೀ ಸ್ವಾಮಿ ವೀರಾಂಜನೇಯ ಸೇವಾ ಸಮಿತಿ ಮಂಗಲ ವತಿಯಿಂದ ಜಿಲ್ಲಾ ಮಟ್ಟದ ನಾಟಿಕೋಳಿ ಸಾಂಬಾರ್ ನಲ್ಲಿ ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯನ್ನು ಜು. 1 ರಂದು ಮಧ್ಯಾಹ್ನ 1 ಗಂಟೆಗೆ ಮಂಗಲ ಗ್ರಾಮದ ಶ್ರೀಮಾರಮ್ಮನ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ.

Ragi Mudde, Nati Koli Saaru eating contest

ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವ ಸಲುವಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನ 5 ಸಾವಿರ, ದ್ವಿತೀಯ 3 ಸಾವಿರ, ತೃತೀಯ 2 ಸಾವಿರ, ಹಾಗೂ ಸಮಾಧಾನಕರ ಬಹುಮಾನವಾಗಿ ಸಾವಿರ ರೂ. ಹಾಗೂ ಪಾರಿತೋಷಕವನ್ನು ನೀಡಿ ಗೌರವಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಮೊ. 9310471022, 9844090996, 9964788908 ಅನ್ನು ಸಂಪರ್ಕಿಸಿ.

Unique contest for the food lovers. eating competition: Ragi Mudde, Nati Koli Saaru eating contest. traditional food Ragi Mudde, Naati Koli Saaru ( chicken curry) eating contest organised at Mangala village Mandya.

You may also like