Home » IBPS RRB 2018 ನೇಮಕಾತಿ: ಪರೀಕ್ಷೆಗಳ ಪ್ರಮುಖ ದಿನಾಂಕಗಳು

IBPS RRB 2018 ನೇಮಕಾತಿ: ಪರೀಕ್ಷೆಗಳ ಪ್ರಮುಖ ದಿನಾಂಕಗಳು

by manager manager

ಬಹು ನಿರೀಕ್ಷಿತ ಐಬಿಪಿಎಸ್ ಆರ್‌ಆರ್‌ಬಿ 2018(IBPS RRB 2018 Recruitment) ರ ನೋಟಿಫಿಕೇಶನ್ ibps.in ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿದೆ. ಈ ವರ್ಷ 10,000 ಕ್ಕೂ ಅಧಿಕ ವಿವಿಧ ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಲಾಗಿದೆ. ಅಧಿಕಾರಿಗಳ ( ಸ್ಕೇಲ್ -I, II & III) ಮತ್ತು ಪ್ರಾದೇಶಿಕ ಗ್ರಾಮೀನ ಬ್ಯಾಂಕ್‌ಗಳಲ್ಲಿ ಅಫೀಸ್ ಅಸಿಸ್ಟಂಟ್ ಹುದ್ದೆಗಳು ಸೇರಿದಂತೆ ಹಲವು ಹುದ್ದೆಗಳಿದ್ದು, ಜೂನ್ 8 ರಿಂದ ಜುಲೈ 2 ರವರೆಗೂ ಆನ್‌ಲೈನ್ ಮೂಲಕ ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ಐಬಿಪಿಎಸ್ ಆರ್‌ಆರ್‌ಬಿ(IBPS RRB) 2018 ನೇಮಕಾತಿಗೆ ಸಂಬಂಧಿಸಿದಂತೆ ಕನ್ನಡ ಅಡ್ವೈಜರ್ ಇಂದಿನ ಲೇಖನದಲ್ಲಿ ಪ್ರಮುಖ ದಿನಾಂಕಗಳ ಕಂಪ್ಲೀಟ್ ಡೀಟೇಲ್ಸ್‌ ಅನ್ನು ಈ ಕೆಳಗೆ ನೀಡಿದೆ. ಮುಂದೆ ಓದಿರಿ..

ಐಬಿಪಿಎಸ್ ಆರ್‌ಆರ್‌ಬಿ 2018 ಪರೀಕ್ಷಾ ದಿನಾಂಕ ಮತ್ತು ಇತರೆ ಪ್ರಮುಖ ದಿನಾಂಕಗಳು

ಆನ್‌ಲೈನ್ ರಿಜಿಸ್ಟ್ರೇಶನ್(ಅರ್ಜಿ ತಿದ್ದುಪಡಿ ಸೇರಿದಂತೆ ) –08/06/2018 ರಿಂದ 02/07/2018

ಅರ್ಜಿ ಶುಲ್ಕ ಮತ್ತು ಆನ್‌ಲೈನ್‌ ನಲ್ಲಿ ಅರ್ಜಿ ಶುಲ್ಕ ಪಾವತಿಸುವಿಕೆ –08/06/2018 ರಿಂದ 02/07/2018

ಪೂರ್ವ ಪರೀಕ್ಷೆಗೆ ಹಾಲ್‌ ಟಿಕೆಟ್ ಡೌನ್‌ಲೋಡ್(ಆಫೀಸರ್ ಸ್ಕೇಲ್-1) – ಜುಲೈ 2018

ಪೂರ್ವ ಪರೀಕ್ಷೆ ತರಬೇತಿ ನಡೆಸುವುದು (ಆಫೀಸರ್ ಸ್ಕೇಲ್-1) –30/07/2018 ರಿಂದ 04/08/2018

ಪೂರ್ವ ಪರೀಕ್ಷೆಗೆ ಹಾಲ್ ಟೆಕೆಟ್ ಡೌನ್‌ಲೋಡ್(ಆಫೀಸ್ ಅಸಿಸ್ಟಂಟ್) – ಜುಲೈ 2018

ಪೂರ್ವ ಪರೀಕ್ಷೆ ತರಬೇತಿ(ಆಫೀಸ್ ಅಸಿಸ್ಟಂಟ್) – 06/08/2018 ರಿಂದ 11/08/2018

ಪೂರ್ವ ಭಾವಿ ಪರೀಕ್ಷೆಗೆ ಹಾಲ್ ಟಿಕೆಟ್ ಡೌನ್‌ಲೋಡ್ ದಿನಾಂಕ – (ಆಫೀಸ್ ಸ್ಕೇಲ್-1) – ಜುಲೈ 2018 / ಆಫೀಸ್ ಅಸಿಸ್ಟಂಟ್- ಆಗಸ್ಟ್ 2018

ಪೂರ್ವಭಾವಿ ಆನ್‌ಲೈನ್ ಪರೀಕ್ಷೆ- ಆಫೀಸ್ ಸ್ಕೇಲ್-1 11-08-2018, 12-08-2018 ಮತ್ತು 18-08-2018(ಅಗತ್ಯವಿದ್ದಲ್ಲಿ) / ಆಫೀಸ್ ಅಸಿಸ್ಟಂಟ್ 19-08-2018, 25-08-2018 ಮತ್ತು 01-09-2018

ಪೂರ್ವಭಾವಿ ಆನ್‌ಲೈನ್ ಪರೀಕ್ಷೆಯ ಫಲಿತಾಂಶ- ಆಫೀಸ್ ಸ್ಕೇಲ್-1 ಸೆಪ್ಟೆಂಬರ್ 2018 / ಆಫೀಸ್ ಅಸಿಸ್ಟಂಟ್ ಸೆಪ್ಟೆಂಬರ್ 2018

ಆನ್‌ಲೈನ್ ಪರೀಕ್ಷೆಯ ಹಾಲ್‌ ಟಿಕೆಟ್ ಡೌನ್‌ಲೋಡ್- ಮುಖ್ಯ ಪರೀಕ್ಷೆ/ ಸಿಂಗಲ್ – ಆಫೀಸ್ ಸ್ಕೇಲ್-I, II & III ಸೆಪ್ಟೆಂಬರ್ 2018 / ಆಫೀಸ್ ಅಸಿಸ್ಟಂಟ್ ಸೆಪ್ಟೆಂಬರ್ 2018

ಆನ್‌ಲೈನ್ ಮುಖ್ಯ ಪರೀಕ್ಷೆ/ ಸಿಂಗಲ್ ದಿನಾಂಕ – ಆಫೀಸ್ ಸ್ಕೇಲ್-I, II & III 30-09-2018 / ಆಫೀಸ್ ಅಸಿಸ್ಟಂಟ್ 07-10-2018

ಆನ್‌ಲೈನ್ ಮುಖ್ಯ ಪರೀಕ್ಷೆಯ ಫಲಿತಾಂಶ(ಆಫೀಸ್ ಸ್ಕೇಲ್-I, II & III)- ಅಕ್ಟೋಬರ್ 2018

ಸಂದರ್ಶನಕ್ಕಾಗಿ ಹಾಲ್‌ ಟಿಕೆಟ್ ಡೌನ್‌ಲೋಡ್(ಆಫೀಸ್ ಸ್ಕೇಲ್-I, II & III)- ನವೆಂಬರ್ 2018

ಸಂದರ್ಶನ(ಆಫೀಸ್ ಸ್ಕೇಲ್-I, II & III)- ನವೆಂಬರ್ 2018

ತಾತ್ಕಾಲಿಕ ಹುದ್ದೆಗಳ ಹಂಚಿಕೆ ಆಫೀಸ್ ಸ್ಕೇಲ್-I, II & III ಮತ್ತು ಅಫೀಸ್ ಅಸಿಸ್ಟಂಟ್(ವಿವಿಧೋದ್ದೇಶ)- ಜನವರಿ 2019

Kannadaadvisor giving important information to candidates who are planning to apply for IBPS RRB 2018 Recruitment process must read all the information given here carefully.

You may also like