Home » ರೈಲ್ವೆ ನೇಮಕಾತಿ 2019: ಹುದ್ದೆಗಳ ಸಂಖ್ಯೆ, ಹೆಸರು, ವಿದ್ಯಾರ್ಹತೆ, ಇತರೆ ಸಂಪೂರ್ಣ ಮಾಹಿತಿ..

ರೈಲ್ವೆ ನೇಮಕಾತಿ 2019: ಹುದ್ದೆಗಳ ಸಂಖ್ಯೆ, ಹೆಸರು, ವಿದ್ಯಾರ್ಹತೆ, ಇತರೆ ಸಂಪೂರ್ಣ ಮಾಹಿತಿ..

by manager manager

ರೈಲ್ವೆ ಇಲಾಖೆಯಲ್ಲಿನ 1.3 ಲಕ್ಷ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಭಾರತೀಯ ರೈಲ್ವೆ ನೇಮಕಾತಿ ಮಂಡಳಿ(RRB) ಮತ್ತು ರೈಲ್ವೆ ನೇಮಕಾತಿ ಜಾಲಗಳ ಒಟ್ಟಾರೆ 1,30,000 ಖಾಲಿ ಹುದ್ದೆಗಳ ಭರ್ತಿಗಾಗಿ ಈ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ. (rrb ntpc recruitment 2019 notification)

ಅಧಿಸೂಚನೆ ಹೊರಡಿಸಲಾದ ದಿನಾಂಕ: 28/02/2019

ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 01/03/2019 (16-00hrs)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/03/2019 (23-59hrs)

ಅರ್ಜಿ ಶುಲ್ಕ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ

– ಆನ್‌ಲೈನ್ ನಲ್ಲಿ ನೆಟ್‌ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, upi ಮೂಲಕ ಸಲ್ಲಿಸಲು ಕೊನೆಯ ದಿನಾಂಕ : 05/04/2019 (23-00hrs)

– SBI ಚಲನ್ ಮೂಲಕ ಸಲ್ಲಿಸಲು ಕೊನೆಯ ದಿನಾಂಕ : 05/04/2019(15-00hrs)

– ಪೋಸ್ಟ್ ಆಫೀಸ್ ಚಲನ್ ಮೂಲಕ ಸಲ್ಲಿಸಲು ಕೊನೆಯ ದಿನಾಂಕ : 05/04/2019(15-00hrs)

ಅರ್ಜಿಯ ಸಂಪೂರ್ಣ ಪ್ರಕ್ರಿಯೆ ಮುಗಿಸಲು ಕೊನೆಯ ದಿನಾಂಕ: 12/04/2019(23-59hrs)

ಪರೀಕ್ಷಾ ದಿನಾಂಕ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ – 2019 ರ ಜೂನ್ ನಿಂದ ಸೆಪ್ಟೆಂಬರ್ ಒಳಗೆ

ಹುದ್ದೆಗಳ ಹೆಸರು ಮತ್ತು ಸಂಖ್ಯೆ, ವಿದ್ಯಾರ್ಹತೆ,

ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಲ್ಲಿಸಬಹುದಾದ ಹುದ್ದೆಗಳು(ವಯಸ್ಸು 18 ರಿಂದ 30)

ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ – 4319

ಅಕೌಂಟ್ಸ್‌ ಕ್ಲರ್ಕ್ ಕಮ್ ಟೈಪಿಸ್ಟ್ – 760

ಜೂನಿಯರ್ ಟೈಮ್ ಕೀಪರ್ – 17

ಟ್ರೈನ್ಸ್ ಕ್ಲರ್ಕ್ – 592

ಕಮರ್ಸಿಯಲ್ ಕಮ್ ಟಿಕೆಟ್ ಕ್ಲರ್ಕ್ – 4940

ಒಟ್ಟು – 10628

ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಲ್ಲಿಸಬಹುದಾದ ಹುದ್ದೆಗಳು(ವಯಸ್ಸು 18 ರಿಂದ 33)

ಟ್ರ್ಯಾಪಿಕ್ ಅಸಿಸ್ಟಂಟ್ – 88

ಗೂಡ್ಸ್ ಗಾರ್ಡ್ – 5748

ಸೀನಿಯರ್ ಕಮರ್ಸಿಯಲ್ ಕಮ್ ಟಿಕೆಟ್ ಕ್ಲರ್ಕ್ – 5638

ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ – 2873

ಜೂನಿಯರ್ ಅಕೌಂಟ್ ಅಸಿಸ್ಟಂಟ್ ಕಮ್ ಟೈಪಿಸ್ಟ್ – 3164

ಸೀನಿಯರ್ ಟೈಮ್ ಕೀಪರ್ – 14

ಕಮರ್ಸಿಯಲ್ ಅಪ್ರೆಂಟೀಸ್ – 259

ಸ್ಟೇಷನ್ ಮಾಸ್ಟರ್ – 6865

ಒಟ್ಟು – 24649

ಇತರೆ ಹೆಚ್ಚಿನ ಮಾಹಿತಿಗಾಗಿ ರೈಲ್ವೆ ನೇಮಕಾತಿ 2019 ರ ಅಧಿಸೂಚನೆ ಪಿಡಿಎಫ್‌ಗಾಗಿ – ಕ್ಲಿಕ್ ಮಾಡಿ

ರೈಲ್ವೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು – ಕ್ಲಿಕ್ ಮಾಡಿ

You may also like