Home » ರಾಜ್ಯದಲ್ಲಿನ ಪ್ರಸ್ತುತ 8 ಉದ್ಯೋಗ ಮಾಹಿತಿ

ರಾಜ್ಯದಲ್ಲಿನ ಪ್ರಸ್ತುತ 8 ಉದ್ಯೋಗ ಮಾಹಿತಿ

by manager manager

ರಾಜ್ಯದಲ್ಲಿನ ಪ್ರಸ್ತುತ 8 ಉದ್ಯೋಗಗಳ ಮಾಹಿತಿಗಳನ್ನು ಇಂದು ಕನ್ನಡ ಅಡ್ವೈಜರ್ ನಿಮ್ಮ ಮುಂದೆ ಇಡಲಿದೆ. ಅರಣ್ಯ ಇಲಾಖೆ, KSRTC, ಪೋಲಿಸ್ ಇಲಾಖೆ-3 ಅಧಿಸೂಚನೆಗಳು, ಗ್ರಾಮ ಲೆಕ್ಕಾಧಿಕಾರಿ, ಉಡುಪಿ ಕೋರ್ಟನಲ್ಲಿ ಅರ್ಜಿ ಅಹ್ವಾನ ಹಾಗೂ ಗ್ರಾ.ಪಂ.ನೇರ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಪ್ರಸ್ತುತ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

 1. ಕರ್ನಾಟಕದ ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ವಾಚರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ
 • ಹುದ್ದೆ: ಫಾರೆಸ್ಟ್ ವಾಚರ್
 • ಅರ್ಹತೆ: SSLC ಪಾಸ್
 • ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ: 11.06.2018
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10.07.2018

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ:

http://forestapp-kar.com/fw_all/

2. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಅವಶ್ಯವಿರುವ ವಿಭಾಗ ಮಟ್ಟದ ಮೇಲ್ವಿಚಾರಕೇತರ ಹುದ್ದೆಯಾದ ಭದ್ರತಾ ರಕ್ಷಕ ದರ್ಜೆ-3 ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಅಹ್ವಾನ.

 • ಹುದ್ದೆಯ ಹೆಸರು-ಭದ್ರತಾ ರಕ್ಷಕ ದರ್ಜೆ-3
 • ಹುದ್ದೆಗಳ ಸಂಖ್ಯೆ-200
 • ನೇಮಕಾತಿ ವಿಧಾನ-ನೇರ
 • ವಿದ್ಯಾರ್ಹತೆ-PUC
 • ಅರ್ಜಿ ಸಲ್ಲಿಕೆ ಪ್ರಾರಂಭ-20-06-2018
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-16-07-2018

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

http://ksrtc1.online-ap1.com/

3. ಕರ್ನಾಟಕ ರಾಜ್ಯ ಪೋಲಿಸ್ ಕಾನ್ಸ್ ಟೇಬಲ್ (ನಾಗರೀಕ) (ಪುರುಷ ಮತ್ತು.ಮಹಿಳಾ) 2018 ರ ಹುದ್ದೆಗಳ ನೇರ ನೇಮಕಾತಿ.

 • ಹುದ್ದೆ:ಪೋಲಿಸ್ ಕಾನ್ಸ್ ಟೇಬಲ್(ನಾಗರೀಕ)(ಪುರುಷ&ಮಹಿಳೆ)
 • ಹುದ್ದೆಗಳ ಸಂಖ್ಯೆ:2113
 • ಅರ್ಜಿ ಸಲ್ಲಿಕೆ ಪ್ರಾರಂಭ:11-06-2018
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30-06-2018

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ:

http://rec18.ksp-online.in/

4. ಕರ್ನಾಟಕ ರಾಜ್ಯ ಸಶಸ್ತ್ರ ಪೋಲಿಸ್ ಕಾನ್ಸ್ ಟೇಬಲ್ (CAR/DAR) (ಪುರುಷ) 2018 ರ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಅಹ್ವಾನ

 • ಹುದ್ದೆ:ಪೋಲಿಸ್ ಕಾನ್ಸ್ ಟೇಬಲ್(CAR/DAR)(ಪುರುಷ)
 • ಹುದ್ದೆಗಳ ಸಂಖ್ಯೆ:688
 • ಅರ್ಜಿ ಸಲ್ಲಿಕೆ ಪ್ರಾರಂಭ:14-06-2018
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:05-07-2018

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ:

https://ksp.gov.in/

5. ಬಿಲ್ ಕಲೆಕ್ಟರ್ ಇತ್ಯಾದಿ ವೃಂದದಿಂದ ಗ್ರೇಡ್-2 ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ನೇರ ನೇಮಕಾತಿ ಮಾಡುವ ಬಗ್ಗೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ: https://drive.google.com/file/d/1xILKw7GCx2KmunZEDC5PbzD3Yi5kBoYf/view

6. ತುಮಕೂರು ಜಿಲ್ಲಾ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

 • ಹುದ್ದೆ: ಗ್ರಾಮ ಲೆಕ್ಕಾಧಿಕಾರಿ
 • ಒಟ್ಟು ಹುದ್ದೆಗಳ ಸಂಖ್ಯೆ :128
 • ವಿದ್ಯಾರ್ಹತೆ: ದ್ವಿತೀಯ ಪಿಯುಸಿ.
 • ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ: 28-05-2018
 • ಕೊನೆಯ ದಿನಾಂಕ* : 30-06-2018

ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: http://tumkur-va.kar.nic.in/HelpMain.aspx

ಅರ್ಜಿ ಸಲ್ಲಿಸಲು: http://tumkur-va.kar.nic.in/MainPrev.aspx

7. ಉಡುಪಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

 • ಹುದ್ದೆ: ಶೀಘ್ರಲಿಪಿಗಾರರು
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-07-2018

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:

https://drive.google.com/file/d/15ndwlubxGEXC8VC5-A339LQcR72JXLxF/view

8. ಕರ್ನಾಟಕ ಪೋಲಿಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

 • ಹುದ್ದೆ: ಸ್ಪೇಷಲ್ ರಿಜರ್ವ ಪೋಲಿಸ್ ಕಾನಸ್ಟೇಬಲ್, ಕಾನಸ್ಟೇಬಲ್
 • ಹುದ್ದೆಗಳ ಸಂಖ್ಯೆ: 1244
 • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 04.06.2018
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25.06.2018

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ (ಕೆ.ಎಸ್.ಆರ್.ಪಿ)(ಪುರುಷ) ಮತ್ತು ಪೊಲೀಸ್ ಕಾನ್ಸ್‌ಟೇಬಲ್(ಐ.ಆರ್‌ಬಿ)(ಪುರುಷ) ನೇಮಕಾತಿ-2018

ಮಾಹಿತಿಗಾಗಿ: https://drive.google.com/file/d/1ZsP_QQN-vBENFxXGV1eZ5ClFatldDnxv/view

ಅರ್ಜಿ ಸಲ್ಲಿಸಲು: http://ksrpc18.ksp-online.in/index.aspx?ReturnUrl=%2f

ಪೊಲೀಸ್ ಕಾನ್ಸ್‌ಟೇಬಲ್ (ಕೆ.ಎಸ್.ಐ.ಎಸ್.ಎಫ್) (ಪುರುಷ & ಮಹಿಳಾ) ಹುದ್ದೆಗೆ ಅರ್ಜಿ – 2018

ಮಾಹಿತಿಗಾಗಿ: https://drive.google.com/file/d/17ZvjyhU_i-cxSNJ_yifaUjHjtbqoyI26/view

ಅರ್ಜಿ ಸಲ್ಲಿಸಲು: http://sisfpc18.ksp-online.in/

Job Opportunities in the karnataka state 2018. job notification. Current 8 Job information and application information available here.

You may also like