Home » ಸಿಐಪಿಯಲ್ಲಿ 9 ಸೀನಿಯರ್ ರೆಸಿಡೆಂಟ್ ಹುದ್ದೆಗೆ ನೇರ ಸಂದರ್ಶನ

ಸಿಐಪಿಯಲ್ಲಿ 9 ಸೀನಿಯರ್ ರೆಸಿಡೆಂಟ್ ಹುದ್ದೆಗೆ ನೇರ ಸಂದರ್ಶನ

by manager manager
CIP Recruitment 2019 Apply for 9 Senior Resident Vacancies

ರಾಂಚಿಯಲ್ಲಿರುವ ಕೇಂದ್ರಿಯ ಮನೋಚಿಕಿತ್ಸಾ ಸಂಸ್ಥಾನದಲ್ಲಿ ಖಾಲಿ 9 ಸೀನಿಯರ್ ರೆಸಿಡೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅರ್ಹಾನಿಸಲಾಗಿದೆ. ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಈ ಕೆಳಗಿನಂತಿದೆ.

ಹುದ್ದೆಯ ಹೆಸರು : ಸೀನಿಯರ್ ರೆಸಿಡೆಂಟ್ (MBBS, MS/MD)

ಹುದ್ದೆಗಳ ಸಂಖ್ಯೆ : 9

ಕರ್ತವ್ಯದ ಸ್ಥಳ : ರಾಂಚಿ

ಶೈಕ್ಷಣಿಕ ಅರ್ಹತೆ : ಎಂಬಿಬಿಎಸ್ ಮತ್ತು ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮೋ

ವೇತನ ಶ್ರೇಣಿ

-ರೂ.67700 ಜೊತೆಗೆ ಇತರೆ ಭತ್ಯೆಗಳೂ

ನೇರ ಸಂದರ್ಶನದ ದಿನಾಂಕ : 22-01-2019, 11 am ವೇಳೆಗೆ.

ಸಂದರ್ಶನ ಸ್ಥಳ : Central Institute of Psychiatry, Kanke, Ranchi -834006, Jharkhand.

ವಯೋಮಿತಿ, ಹುದ್ದೆಗಳಿಗೆ ವರ್ಗವಾರು ಮೀಸಲಾತಿ, ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಮತ್ತು ಇತರೆ ಎಲ್ಲಾ ಮಾಹಿತಿಗಾಗಿ ಅಧಿಸೂಚನೆಯನ್ನು ನೋಡಲು ಕ್ಲಿಕ್ ಮಾಡಿ

ಕೇಂದ್ರಿಯ ಮನೋಚಿಕಿತ್ಸಾ ಸಂಸ್ಥಾನದಲ್ಲಿ 101 ವಿವಿಧ ಹುದ್ದೆಗಳ ನೇಮಕ

Central Institute of Psychiatry, Ranchi has invited application for 09 seniour Resident. Desired candidates can apply and attend the interview.

You may also like