Home » 2021 ರಲ್ಲಿ ತೆರೆಕಾಣಲು ಸಜ್ಜಾಗಿರುವ ಕನ್ನಡ ಸಿನಿಮಾಗಳಿವು..

2021 ರಲ್ಲಿ ತೆರೆಕಾಣಲು ಸಜ್ಜಾಗಿರುವ ಕನ್ನಡ ಸಿನಿಮಾಗಳಿವು..

by manager manager

ಪ್ರತಿ ಶುಕ್ರವಾರ ಚಂದನವನದಲ್ಲಿ ಕನಿಷ್ಠ 4 ರಿಂದ ಗರಿಷ್ಠ 8 ಸಿನಿಮಾಗಳ ವರೆಗೂ ತೆರೆಕಂಡ ಉದಾಹರಣೆಗಳಿವೆ. ಆದರೆ ಕೊರೊನಾ ಆಗಮನದಿಂದಾಗಿ ಥಿಯೇಟರ್‌ಗಳು ಪ್ರೇಕ್ಷಕ ಪ್ರಭುವಿನ ಆಗಮನವನ್ನು ಕಂಡು ಮುಕ್ಕಾಲು ವರ್ಷ ಆಗಿದೆ. ಎಷ್ಟೋ ಸಿನಿಮಾಗಳ ಚಿತ್ರೀಕರಣ ನಿಂತು, ಮತ್ತೆ ಆರಂಭವಾಗಿದೆ. ಹಾಗೆ 2021 ರಲ್ಲಿ ತೆರೆಕಾಣಲು ಆಲ್‌ಮೋಸ್ಟ್‌ ಸಜ್ಜಾಗಿರುವ ಸಿನಿಮಾಗಳ ಹೆಸರು ಮತ್ತು ಅ ಸಿನಿಮಾದ ನಟನ ಹೆಸರನ್ನು ಕನ್ನಡ ಸಿನಿ ಪ್ರಿಯರಿಗಾಗಿ ಈ ಲೇಖನದಲ್ಲಿ ತಿಳಿಸಲಾಗಿದೆ.

20 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು 2021ರಲ್ಲಿ ತೆರೆಕಾಣಲು ಸಜ್ಜಾಗಿವೆ. ಅವುಗಳ ಲಿಸ್ಟ್‌ ಈ ಕೆಳಗಿನಂತಿದೆ.

ಕೆಜಿಎಫ್ 2 – ಯಶ್

ರಾಬರ್ಟ್ – ದರ್ಶನ್

ಕೋಟಿಗೊಬ್ಬ 3 – ಸುದೀಪ್

ಜೇಮ್ಸ್‌ – ಪುನೀತ್ ರಾಜ್‌ಕುಮಾರ್

ಯುವರತ್ನ – ಪುನೀತ್ ರಾಜ್‌ಕುಮಾರ್

ಪೊಗರು – ದ್ರುವ ಸರ್ಜಾ

ಥಗ್ಸ್ ಆಫ್‌ ಮಾಲ್ಗುಡಿ – ಸುದೀಪ್, ರಕ್ಷಿತ್ ಶೆಟ್ಟಿ

ಬಚ್ಚನ್ 2 – ಸುದೀಪ್

ಮದಗಜ – ಶ್ರೀ ಮುರಳಿ

ಗುರು ಶಿಷ್ಯರು – ಶರಣ್

ಕಾಥುರಿ ಮಹಲ್ – ಶಾನ್ವಿ

ಮಂಗಳವಾರ ರಜಾದಿನ – ಚಂದನ್

ಟಾಕ್ರೆ – ಪ್ರಜ್ವಲ್ ದೇವರಾಜ್

ನಾಥುರಾಮ್ – ರಿಷಭ್ ಶೆಟ್ಟಿ

ಹುಟ್ಟುಹಬ್ಬದ ಶುಭಾಷಯಗಳು – ದಿಗಂತ್

ಥ್ರಿಬಲ್ ರೈಡಿಂಗ್ – ಗಣೇಶ್

ಮಾರಿ ಗೋಲ್ಡ್‌ – ದಿಗಂತ್

ವೀರಂ – ಪ್ರಜ್ವಲ್ ದೇವರಾಜ್

ಕ್ಷತ್ರೀಯ – ಚಿರಂಜೀವಿ ಸರ್ಜಾ

ತ್ರಿಶೂಲಂ – ಉಪೇಂದ್ರ

ಕಬ್ಜ – ಉಪೇಂದ್ರ

ರವಿ ಬೊಪ್ಪಣ್ಣ – ರವಿಚಂದ್ರನ್

ಕೆಜಿಎಫ್‌-2 ರಿಲೀಸ್ ಯಾವಾಗ? ಈ ಸಿನಿಮಾ ಬಗ್ಗೆ ಪರಭಾಷಿಗರಲ್ಲಿನ ಕ್ರೇಜ್‌ ಹೇಗಿದೆ ಗೊತ್ತೇ?

You may also like