Home » ಪ್ರಮುಖ ವಿಜ್ಞಾನಿಗಳು ಮತ್ತು ಅವರ ಆವಿಷ್ಕಾರಗಳು

ಪ್ರಮುಖ ವಿಜ್ಞಾನಿಗಳು ಮತ್ತು ಅವರ ಆವಿಷ್ಕಾರಗಳು

by manager manager

ವಿಶ್ವ ಇಂದು ಇಷ್ಟೊಂದು ಅದ್ಭುತವಾಗಿ ಕಾಣಲು ಅಸಂಖ್ಯಾತ ಜನರು ಕೊಡುಗೆ ನೀಡಿದ್ದಾರೆ. ಅವರ ಶ್ರಮದಿಂದಲೇ ಇಂದು ಮನರಂಜನೆ, ತಂತ್ರಜ್ಞಾನ ಕ್ಷೇತ್ರ, ವೈದ್ಯಕೀಯ ಕ್ಷೇತ್ರ, ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಮತ್ತು ಅಭಿವೃದ್ಧಿ ನೋಡುತ್ತಿದ್ದೇವೆ. ಹಾಗೂ ಅವರ ಕೊಡುಗೆಗಳ ಸದುಪಯೋಗವನ್ನು ದಿನನಿತ್ಯ ಪಡೆಯುತ್ತಿದ್ದೇವೆ. ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ ಪರೀಕ್ಷಾ ದೃಷ್ಟಿಯಿಂದ ಇಂದಿನ ಲೇಖನದಲ್ಲಿ ಕೆಲವು ಪ್ರಖ್ಯಾತ ವಿಜ್ಞಾನಿಗಳು ಮತ್ತು ಅವರ ಆವಿಷ್ಕಾರಗಳ ಪಟ್ಟಿಯನ್ನು ನೀಡಲಾಗಿದೆ.

ಜೆ.ಎಲ್.ಬಿಯರ್ಡ್ : ಟೆಲಿವಿಷನ್

ಲೂಯಿಸ್ ಪ್ರಿನ್ಸ್ : ಸಿನಿಮಾ

ಬೆಂಕಿಪೊಟ್ಟಣ : ಜಾನ್‌ವಾಕರ್

ಎಟಿನ್ ಓಹ್ ಮಿಚೆನ್ : ಹೆಲಿಕಾಪ್ಟರ್

ರುಡಾಲ್ಫ್ ಡೀಸೆಲ್ : ಡೀಸೆಲ್ಇಂಜಿನ್

ಥಾಮಸ್ ಆಲ್ವ ಎಡಿಸನ್ : ವಿದ್ಯುತ್ ದೀಪ

ಸಿ.ಶೂಲ್ಸ್ : ಟೈಪ್ರೈಟರ್

ಜೆಡ್ ಜಾನ್ಸ್‌ನ : ಸೂಕ್ಷ್ಮದರ್ಶಕ (ಮೈಕ್ರೋಸ್ಕೋಪ್)

ಮೈಕಲ್ ಫ್ಯಾರಡೆ : ಡೈನಮೋ

ಇ.ಟಾರಿಸೆಲ್ಲಾ : ಬಾರೋಮೀಟರ್

ಕೆ.ಮ್ಯಾಕ್‌ಮಿಲನ್ : ಬೈಸಿಕಲ್

ಚಾರ್ಲ್ಸ್ ಬ್ಯಾಬೇಜ್ : ಕಂಪ್ಯೂಟರ್

The following list commemorates the greatest scientists we’ve ever seen who changed the world.

You may also like