Home » ಕೆಜಿಎಫ್‌-2 ರಿಲೀಸ್ ಯಾವಾಗ? ಈ ಸಿನಿಮಾ ಬಗ್ಗೆ ಪರಭಾಷಿಗರಲ್ಲಿನ ಕ್ರೇಜ್‌ ಹೇಗಿದೆ ಗೊತ್ತೇ?

ಕೆಜಿಎಫ್‌-2 ರಿಲೀಸ್ ಯಾವಾಗ? ಈ ಸಿನಿಮಾ ಬಗ್ಗೆ ಪರಭಾಷಿಗರಲ್ಲಿನ ಕ್ರೇಜ್‌ ಹೇಗಿದೆ ಗೊತ್ತೇ?

by manager manager

ರಾಕಿಂಗ್ ಸ್ಟಾರ್‌ ಯಶ್‌ ರವರ ಕೆಜಿಎಫ್‌-2 ಸಿನಿಮಾ ನೋಡಲು ಕೇವಲ ಕನ್ನಡಿಗರಲ್ಲದೇ ಪರಭಾಷಿಗರು ಸಹ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಇತರ ದೇಶಗಳಲ್ಲೂ ರಿಲೀಸ್‌ ಡೇಟ್‌ ಕುರಿತು ಮತ್ತು ಶೋ ಬುಕ್‌ ಮಾಡಲು ಹಪಹಪಿಸುತ್ತಿದ್ದಾರೆ. ಈ ಮಾಹಿತಿ ಯಶ್‌ ಅಭಿಮಾನಿಗಳಿಗೆ ಹೊಸದೇನು ಅಲ್ಲ ಎಂದರೆ ತಪ್ಪಾಗಲಾರದು.

ಕೆಜಿಎಫ್‌ ಚಿತ್ರದ ಬಗ್ಗೆ ಪರಭಾಷಿಗರಿಗೆ ಕ್ರೇಜ್‌ ವಿಧವಿಧವಾಗಿಯೇ ಇದೆ. ಅಂದರೆ, ಈ ಚಿತ್ರ ಬಾಹುಬಲಿ ಚಿತ್ರವನ್ನ ಬೀಟ್‌ ಮಾಡುತ್ತದೆಯೇ, ಅದಕ್ಕಿಂತ ಹೆಚ್ಚು ಬಾಕ್ಸ್‌ ಆಫೀಸ್ ಕಲೆಕ್ಟ್‌ ಮಾಡುತ್ತದೆಯೇ, ಶೂಟಿಂಗ್ ಕಂಪ್ಲೀಟ್‌ ಆಗಿದೆಯೇ, ಇದು ಹಿಟ್‌ ಆಗುತ್ತ ಅಥವಾ ಫ್ಲಾಪ್ ಆಗುತ್ತಾ, ಇದು ನೈಜ ಕಥೆಯೇ ಎಂಬ ವಿಧ ವಿಧವಾದ ಪ್ರಶ್ನೆಗಳನ್ನು ಕೆಜಿಎಫ್‌ ಬಗ್ಗೆ ಕೇಳುತ್ತಿದ್ದಾರೆ. ಇದು ವಿಭಿನ್ನವಾಗಿರುವ ಕೆಜಿಎಫ್‌ ಕ್ರೇಜ್‌ ಅಲ್ಲದೇ ಮತ್ತೇನು ಅಲ್ಲ. ಇಂತಹ ಹಲವು ಪ್ರಶ್ನೆಗಳನ್ನು ಇಂಗ್ಲಿಷ್‌ನಲ್ಲಿ ಈ ಕೆಳಗಿನಂತೆ ಕೇಳಿದ್ದು, ಅದಕ್ಕೆ ಕನ್ನಡದಲ್ಲಿ ಉತ್ತರವನ್ನು ನೀಡಲಾಗಿದೆ.

What is the releasing date of KGF 2?

ಪ್ರಸ್ತುತ ಶೂಟಿಂಗ್ ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿರುವ ಕೆಜಿಎಫ್‌-2 ಟೀಮ್‌, ಮೊನ್ನೆಯಷ್ಟೇ ಟೀಸರ್ ಬಿಡುಗಡೆ ಮಾಡಿದೆ. ಚಿತ್ರ ರಿಲೀಸ್‌ ದಿನಾಂಕವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

Is KGF 2 shooting completed?

– ಹೌದು. ಕೆಜಿಎಫ್ 2 ಸಿನಿಮಾ ಚಿತ್ರೀಕರಣ ಮುಗಿದು, ಪ್ರಸ್ತುತ ಪ್ರೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿದೆ.

Where can i watch KGF Chapter 2?

– ದೇಶದಾದ್ಯಂತ ಮಾತ್ರವಲ್ಲದೇ, ಇತರೆ ದೇಶಗಳಲ್ಲೂ ಕೆಜಿಎಫ್‌ 2 ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರವನ್ನು 5 ಭಾಷೆಗಳಾದ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡಲಿದ್ದು, ಯಾವುದೇ ರಾಜ್ಯದಲ್ಲಿ ಚಿತ್ರ ವೀಕ್ಷಿಸಬಹುದು.

will KGF 2 beat bahubali?

ಕೆಜಿಎಫ್‌ ಚಾಪ್ಟರ್ 1 ನಿರೀಕ್ಷಿಸದೆಯೇ ಬಾಹುಬಲಿ ಚಿತ್ರಕ್ಕಿಂತ ಹೆಚ್ಚು ಜನಪ್ರಿಯವಾಯಿತು. ಇನ್ನೂ ಕೆಜಿಎಫ್‌ 2 ಅದನ್ನು ಬೀಟ್‌ ಮಾಡುವಲ್ಲಿ ಸಂಶಯವಿಲ್ಲ ಎಂಬುದು ಪ್ರೇಕ್ಷಕರ ಅಭಿಪ್ರಾಯವೂ ಸಹ.

is KGF hit or flop?

ಕೆಜಿಎಫ್‌ ಖಂಡಿತವಾಗಿಯೂ ಹಿಟ್ ಆಗುತ್ತದೆ.

is KGF true story?

ಖಂಡಿತ ಅಲ್ಲ.

who is the villain of KGF 2?

– ಸಂಜಯ್ ದತ್

kgf 2 starring?

– ಯಶ್, ಸಂಜತ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ತಂಡನ್,

KGF 2 Music by?

– ರವಿ ಬಸ್ರೂರು

You may also like