Home » 2019ರ ಬಹುರೂಪಿ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕಗಳ ಪಟ್ಟಿ

2019ರ ಬಹುರೂಪಿ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕಗಳ ಪಟ್ಟಿ

by manager manager
to be displayed dramas list of bahurupi theatre festivals 2019 rangayana

ರಂಗಾಯಣದ ವತಿಯಿಂದ ಆಯೋಜನೆಗೊಳ್ಳಲಿರುವ ‘ಬಹುರೂಪಿ (Bahurupi)’ ನಾಟಕೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು ಜ.12 ರಿಂದ 18 ರವರೆಗೆ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ. ಖ್ಯಾತ ರಂಗಕರ್ಮಿ ಪ್ರಸನ್ನ ‘ಬಹುರೂಪಿ’ ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ.

2019 ರ ಬಹುರೂಪಿ ನಾಟಕೋತ್ಸದಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕಗಳ ಸಂಪೂರ್ಣ ಪಟ್ಟಿ ಇಲ್ಲಿದೆ. ಅಲ್ಲದೇ ಯಾವ ದಿನದಂದು ಯಾವ ನಾಟಕಗಳು ಜರುಗಲಿವೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

12-01-2019 ಶನಿವಾರ ದಂದು ಪ್ರದರ್ಶನಗೊಳ್ಳಿರುವ ನಾಟಕಗಳು

ವನರಂಗ, ಸಂಜೆ 6:00 ರಿಂದ – ಉದ್ಘಟನಾ ಸಮಾರಂಭ

ಕಲಾಮಂದಿರ, ಸಂಜೆ 8 ರಿಂದ – ಶ್ರೀರಾಮಾಯಣ ದರ್ಶನಂ (ಕನ್ನಡ)

13-01-2019 ಭಾನುವಾರ ದಂದು ಪ್ರದರ್ಶನಗೊಳ್ಳಿರುವ ನಾಟಕಗಳು

ಕಿರು ರಂಗಮಂದಿರ, 6:00 ರಿಂದ – ಏಕ ಧೋತರಾಚಿ ಗೋಷ್ಟಾ (ಮರಾಠಿ)

ಭೂಮಿಗೀತ, ಸಂಜೆ 6:30 ರಿಂದ – ಶ್ರೀದೇವಿ ಮಹಾತ್ಮೆ (ಕನ್ನಡ)

ವನರಂಗ, ಸಂಜೆ 7:00 ರಿಂದ – 1084’s ಮದರ್ (ತಮಿಳು)

ಕಲಾಮಂದಿರ, ಸಂಜೆ 8:00 ರಿಂದ – ಮಹಾಸಾಗರಂ (ಮಲಯಾಳಂ)

14-01-2019 ಸೋಮವಾರ ದಂದು ಪ್ರದರ್ಶನಗೊಳ್ಳಿರುವ ನಾಟಕಗಳು

ಕಿರು ರಂಗಮಂದಿರ, 6:00 ರಿಂದ – ಅಗರ್‌ಬತ್ತಿ (ಹಿಂದಿ)

ಭೂಮಿಗೀತ, ಸಂಜೆ 6:30 ರಿಂದ – ಐಟಂ (ಗುಜರಾತಿ)

ವನರಂಗ, ಸಂಜೆ 7:00 ರಿಂದ – ಸದ್ಯಕ್ಕಿದು ಹುಚ್ಚರ ಸಂತಿ(ಕನ್ನಡ)

ಕಲಾಮಂದಿರ, ಸಂಜೆ 8:00 ರಿಂದ – ಶ್ರೀರಾಮಾಯಣ ದರ್ಶನಂ (ಕನ್ನಡ)

15-01-2019 ಮಂಗಳವಾರ ದಂದು ಪ್ರದರ್ಶನಗೊಳ್ಳಿರುವ ನಾಟಕಗಳು

ಕಿರು ರಂಗಮಂದಿರ, 6:00 ರಿಂದ – ಧರ್ಮಪುತ್ರ (ಕನ್ನಡ)

ಭೂಮಿಗೀತ, ಸಂಜೆ 6:30 ರಿಂದ – ಹಮ್ ಮುಖ್ತಾರ (ಬೆಂಗಾಲಿ)

ವನರಂಗ, ಸಂಜೆ 7:00 ರಿಂದ – ಬುಲ್ಹಾ (ಪಂಜಾಬಿ)

ಕಲಾಮಂದಿರ, ಸಂಜೆ 8:00 ರಿಂದ – ಕುಂಟ ಕೋಣ, ಮೂಕ ಜಾಣ (ಕಂಪನಿ ನಾಟಕ, ಕನ್ನಡ)

16-01-2019 ಬುಧವಾರ ದಂದು ಪ್ರದರ್ಶನಗೊಳ್ಳಿರುವ ನಾಟಕಗಳು

ಕಿರು ರಂಗಮಂದಿರ, 6:00 ರಿಂದ – ಮಲೇಮ್‌ಙನ್‌ಬಿ (ಮಣಿಪುರಿ)

ಭೂಮಿಗೀತ, ಸಂಜೆ 6:30 ರಿಂದ – ಬಾಘ್ (ಅಸ್ಸಾಮಿ)

ವನರಂಗ, ಸಂಜೆ 7:00 ರಿಂದ – ದಕ್ಷಯಜ್ಞ (ಕನ್ನಡ ಯಕ್ಷಗಾನ)

ಕಲಾಮಂದಿರ, ಸಂಜೆ 8:00 ರಿಂದ – ಶ್ರೀರಾಮಾಯಣ ದರ್ಶನಂ (ಕನ್ನಡ)

17-01-2019 ಗುರುವಾರ ದಂದು ಪ್ರದರ್ಶನಗೊಳ್ಳಿರುವ ನಾಟಕಗಳು

ಕಿರು ರಂಗಮಂದಿರ, 6:00 ರಿಂದ – ರಾವಣ ಇನ್ ಟೆನ್ ಮೈಂಡ್ಸ್ (ಗುಜರಾತಿ)

ಭೂಮಿಗೀತ, ಸಂಜೆ 7:30 ರಿಂದ – ಬಾಲಿ (ಇಂಗ್ಲೀಷ್)

ವನರಂಗ, ಸಂಜೆ 7:00 ರಿಂದ – ಹೂಗಾಳಿ (ಕನ್ನಡ)

ಕಲಾಮಂದಿರ, ಸಂಜೆ 8:00 ರಿಂದ – ಶರೀಫ (ಕನ್ನಡ)

18-01-2019 ಶುಕ್ರವಾರ ದಂದು ಪ್ರದರ್ಶನಗೊಳ್ಳಿರುವ ನಾಟಕಗಳು

ಕಿರು ರಂಗಮಂದಿರ, 6:00 ರಿಂದ – ರತಿನಾಥ್ ಕಿ ಚಾಚಿ (ಹಿಂದಿ)

ಭೂಮಿಗೀತ, ಸಂಜೆ 7:30 ರಿಂದ – ರೆಕ್ಸ್ ಅವರ್‍ಸ್, ಡೈನೋ ಏಕಾಂಗಿ ಪಯಣ

ವನರಂಗ, ಸಂಜೆ 7:00 ರಿಂದ – ಮೂರು ಹೆಜ್ಜೆ ಮೂರು ಲೋಕ (ಕನ್ನಡ)

ಕಲಾಮಂದಿರ, ಸಂಜೆ 8:00 ರಿಂದ – ಶ್ರೀರಾಮಾಯಣ ದರ್ಶನಂ (ಕನ್ನಡ)

To be displayed dramas list of Bahurupi Theatre Festivals 2019 are here. Rangayana has been conducting ‘Bahurupi’ theatre festival.

You may also like