ಬಹುತೇಕ ಕಾಯಿಲೆಗಳ ಮೂಲ ಒತ್ತಡ. ಪ್ರತಿನಿತ್ಯದ ಬದುಕಿನಲ್ಲಿ ನಾವೆಲ್ಲರೂ ಒತ್ತಡವನ್ನು ಅನುಭವಿಸುತ್ತೇವೆ. ಆದ್ದರಿಂದ ಮೊದಲು ನಿಮ್ಮೊಳಗಿನ ಒತ್ತಡ ಕಡಿಮೆ ಮಾಡಿಕೊಳ್ಳಿ. ಕೆಲವು ಸಂದರ್ಭದಲ್ಲಿ ಒತ್ತಡವು ಅಲ್ಪಾವಧಿಗೆ ಸೀಮಿತವಾಗಿದ್ದರೆ ಇನ್ನು ಕೆಲವೊಮ್ಮೆ ಬಹಳ ಕಾಲದವರೆಗೆ ಉಳಿಯುತ್ತದೆ. ಕೆಲವೊಮ್ಮೆ ನಾವು ತೀವ್ರವಾದ ಒತ್ತಡವನ್ನು ಅನುಭವಿಸಿದರೆ ಉಳಿದ ಕೆಲವು ಸಂದರ್ಭಗಳಲ್ಲಿ ಒತ್ತಡವೇ ಅನುಭವಕ್ಕೆ ಬರುವುದಿಲ್ಲ.
ಒತ್ತಡ ರಹಿತ ಬದುಕಿನಲ್ಲಿ ಮನುಷ್ಯ ಸಾಧಿಸುವುದು ಏನು ಇಲ್ಲ. ಯಾವುದೇ ಕೆಲಸವಾದರೂ ಶಾಂತಯುತವಾಗಿ ನಿರ್ವಹಿಸಬೇಕು. ಬಹುತೇಕ ಕಾಯಿಲೆಗಳ ಮೂಲವಾಗಿರುವ ಒತ್ತಡ ನಿವಾರಣೆಗೆ ಇಂದು ಕನ್ನಡ ಅಡ್ವೈಜರ್ ಸೂಕ್ತ ಸಲಹೆ ನೀಡಿದೆ. ಆ ಕೆಲವು ಪ್ರಮುಖ ಅಂಶಗಳು ಈ ಕೆಳಗಿನಂತಿವೆ.
ಒತ್ತಡಕ್ಕೆ ಕಾರಣಗಳು:(Reason for Stress and tension)
ಅನಿರೀಕ್ಷಿತ ಘಟನೆಗಳಾದ ಅಪಘಾತಗಳು, ಪ್ರೀತಿ-ಪಾತ್ರರ ಹಠಾತ್ ಸಾವು, ನೋವು, ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡದಿರುವುದು, ಜಿಡ್ಡಿನ ಪದಾರ್ಥ ಸೇವನೆ, ಸರಿಯಾಗಿ ನಿದ್ದೆ ಮಾಡದಿರುವುದು, ಇತರ ಚಟುವಟಿಕೆಗಳಾದ ಟಿವಿ ವೀಕ್ಷಣೆ, ಸ್ಮಾರ್ಟ್ ಫೋನ್ನಲ್ಲಿ ಆಟ ಮೊದಲಾದವನ್ನು ನಡೆಸುವುದು ಬಹುತೇಕ ಒತ್ತಡಕ್ಕೆ ಕಾರಣವಾದ ಚಟುವಟಿಕೆಗಳಾಗಿವೆ.
ಒತ್ತಡ ರಹಿತ ಜೀವನಕ್ಕೆ ಪರಿಹಾರಗಳು(Tips for reduce stress and tension)
![tips for stress free life 1 ನೀರು ಸೇವನೆ:](https://www.kannadaadvisor.com/wp-content/uploads/2018/06/tips-for-stress-free-life-1.jpeg)
![tips for stress free life 2 ಪ್ರೀತಿಪಾತ್ರರ ಜತೆ ಸಮಯ ಕಳೆಯಿರಿ:](https://www.kannadaadvisor.com/wp-content/uploads/2018/06/tips-for-stress-free-life-2.jpg)
![tips for stress free life 3 ನಗುತಲಿರಿ:](https://www.kannadaadvisor.com/wp-content/uploads/2018/06/tips-for-stress-free-life-3.jpg)
![tips for stress free life 4 ಸಂಗೀತ ಕೇಳಿ:](https://www.kannadaadvisor.com/wp-content/uploads/2018/06/tips-for-stress-free-life-4.jpg)
![tips for stress free life 5 ವಿಟಮಿನ್:](https://www.kannadaadvisor.com/wp-content/uploads/2018/06/tips-for-stress-free-life-5.jpg)
![tips for stress free life 6 ಜಂಕ್ ಫುಡ್, ಸಂಸ್ಕರಿಸಲ್ಪಟ್ಟ ಆಹಾರ ಸೇವಿಸುವುದು ಬೇಡ:](https://www.kannadaadvisor.com/wp-content/uploads/2018/06/tips-for-stress-free-life-6.jpg)
![tips for stress free life 7 ಪರ್ಯಾಯ ವ್ಯಾಯಾಮಗಳು:](https://www.kannadaadvisor.com/wp-content/uploads/2018/06/tips-for-stress-free-life-7.jpg)
Stress is human life’s basic diseases. We all experience stress in daily life. For healthy life first of all we have to reduce our stress. Kannadaadvisor in this article giving some simple tips to reduce stress.