Home » ಅರಣ್ಯ ಜೀವಿ ಧಾಮಗಳು, ಮೀಸಲು ಪ್ರದೇಶಗಳು ಹಾಗು ಉದ್ಯಾನವನಗಳು ಇರುವ ಸ್ಥಳಗಳ ಪಟ್ಟಿ ಇಲ್ಲಿದೆ

ಅರಣ್ಯ ಜೀವಿ ಧಾಮಗಳು, ಮೀಸಲು ಪ್ರದೇಶಗಳು ಹಾಗು ಉದ್ಯಾನವನಗಳು ಇರುವ ಸ್ಥಳಗಳ ಪಟ್ಟಿ ಇಲ್ಲಿದೆ

by manager manager

 list of places with wildlife sanctuaries reserves and parks in kannada

ಭಾರತ ಅರಣ್ಯ ಜೀವಿ ಧಾಮಗಳು, ಮೀಸಲು ಪ್ರದೇಶಗಳು ಹಾಗು ಉದ್ಯಾನವನಗಳು ಮತ್ತು ಅವು ಇರುವ ಸ್ಥಳಗಳ ಹೆಸರು ಈ ಕೆಳಗಿನಂತಿದೆ.

-ಪಚಮಾರಿ ವನ್ಯಧಾಮ – ಹೊಶಾನ್ಗಬಾದ್, ಮಧ್ಯಪ್ರದೇಶ್.

-ಶಿಕಾರಿ ದೇವಿ ವನ್ಯಧಾಮ – ಮಂಡಿ, ಹಿಮಾಚಲ ಪ್ರದೇಶ.

-ಶಿವಪುರಿ ರಾಷ್ಟೀಯ ಉದ್ಯಾನವನ – ಶಿವಪುರಿ , ಮಧ್ಯ ಪ್ರದೇಶ.

-ಸುಂದರ್ ಬನ್ಸ್ ಹುಲಿ ಸಂರಕ್ಷಣಾಧಾಮ – 24 ಪರಗಣಗಳು , ಪಶ್ಚಿಮ ಬಂಗಾಳ.

-ತಾದ್ವಾಯಿ ವನ್ಯಧಾಮ – ವಾರಂಗಲ್,ಆಂದ್ರಪ್ರದೇಶ.

-ಘಾನ ಪಕ್ಷಿಧಾಮ – ಭರತ್ ಪುರ ,ರಾಜಸ್ಥಾನ.

-ನಾಗರಹೊಳೆ ರಾಷ್ಟ್ರೀಯ ಉದ್ಯಾನವನ – ಕೊಡಗು, ಕರ್ನಾಟಕ ರಾಜ್ಯ.

-ಬಂಡೀಪುರ ಉದ್ಯಾನವನ- ಕರ್ನಾಟಕ ಮತ್ತು ತಮಿಳು ನಾಡಿನ ಗಡಿ ಪ್ರದೇಶ.

-ಭನ್ನೇರುಘಟ್ಟ ರಾಷ್ಟೀಯ ಉದ್ಯಾನವನ – ಬೆಂಗಳೂರು, ಕರ್ನಾಟಕ.

-ಭದ್ರ ವನ್ಯ ಜೀವಿ ತಾಣ – ಚಿಕ್ಕಮಗಳೂರು, ಕರ್ನಾಟಕ.

-ದಾಂಡೇಲಿ ಅರಣ್ಯ ಧಾಮ – ದಾಂಡೇಲಿ, ಕರ್ನಾಟಕ.

-ರಂಗನತಿಟ್ಟು ಪಕ್ಷಿಧಾಮ – ಶ್ರೀರಂಗಪಟ್ಟಣ , ಕರ್ನಾಟಕ.

-ಸೋಮೇಶ್ವರ ವನ್ಯಧಾಮ – ಉತ್ತರಕನ್ನಡ , ಕರ್ನಾಟಕ.

-ತುಂಗಭದ್ರ ವನ್ಯಧಾಮ – ಬಳ್ಳಾರಿ, ಕರ್ನಾಟಕ.

-ಸರಸ್ವತಿ ಕಣಿವೆ ಅರಣ್ಯ ಧಾಮ – ಶಿವಮೊಗ್ಗ , ಕರ್ನಾಟಕ.

-ಗಿರ ಅರಣ್ಯ ಧಾಮ – ಜುನಾಘಡ್ , ಗುಜರಾತ್.

-ಅಚಾನ್ಕ್ಮಾರ್ ವನ್ಯ ತಾಣ – ಬಿಲಾಸ್ ಪುರ, ಛತ್ತೀಸ್ ಗಡ .

-ಬಂದಾವ್ ಘರ್ ರಾಷ್ಟ್ರೀಯ್ ಉದ್ಯಾನ – ಶಾಹ್ ದಾಲ್ , ಮಧ್ಯಪ್ರದೇಶ್

-ಭೋರಿವಿಲಿ ರಾಷ್ಟ್ರೀಯ ಉದ್ಯಾನವನ – ಮುಂಬೈ , ಮಹಾರಾಷ್ಟ್ರ

-ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ – ನೈನಿತಾಲ್ , ಉತ್ತರಾಂಚಲ

-ವೈಲ್ಡ್ ಯಾಸ್ ವನ್ಯಧಾಮ – ಕಛ, ಗುಜರಾತ್.

-ದಾಲ್ಮ ವನ್ಯಧಾಮ – ಸಿಂಗಭೂಂ, ಜಾರ್ಖಂಡ್.

-ಗಾಂಧೀ ಸಾಗರ ಅರಣ್ಯಧಾಮ – ಮಾನ್ಡಸೂರು,ಮಧ್ಯಪ್ರದೇಶ್

-ಗೌತಮ್ ಬುದ್ದ ವನ್ಯಧಾಮ – ಗಯಾ, ಬಿಹಾರ.

-ಹಜಾರಿಬಾಗ್ ಅರಣ್ಯ ಧಾಮ – ಹಜಾರಿ ಬಾಗ್ , ಜಾರ್ಖಂಡ್.

-ಕಾಜೀರಂಗ ರಾಷ್ಟೀಯ ಉದ್ಯಾನವನ – ಜೋರಾಹ್ಟ್,ಅಸ್ಸಾಂ

-ನಾವೆಗೋನ್ ರಾಷ್ಟೀಯ ಉದ್ಯಾನವನ – ಭಂಡಾರ, ಮಹಾರಾಷ್ಟ್ರ

-ದುದ್ವಾ ರಾಷ್ಟ್ರೀಯ ಉದ್ಯಾನವನ – ತೆರಾಯಿ, ಉತ್ತರ ಪ್ರದೇಶ.

-ಇಂತಗ್ಕಿ ವನ್ಯಧಾಮ – ಕೊಹಿಮಾ ,ನಾಗಾಲ್ಯಾಂಡ್.

-ತಾನ್ಸ್ ಅರಣ್ಯಧಾಮ – ಧಾನೆ, ಮಹಾರಾಷ್ಟ್ರ .

Here is a list of places with wildlife sanctuaries, reserves and parks.

You may also like