Home » ಭಾರತದ ರಾಜ್ಯಗಳು ಮತ್ತು ಅಲ್ಲಿನ ಬುಡಕಟ್ಟು ಜನರ ನೃತ್ಯಗಳು

ಭಾರತದ ರಾಜ್ಯಗಳು ಮತ್ತು ಅಲ್ಲಿನ ಬುಡಕಟ್ಟು ಜನರ ನೃತ್ಯಗಳು

by manager manager

ಅಸ್ಸಾಂ -ಅಂಕಿಯಾ ನಾತ್

ಒಡಿಶಾ- ಬಹಾಕವತಾ

ಪಂಜಾಬ್ -ಭಂಗ್ರಾ

ಗುಜರಾತ್ -ಭವಾಯ್

ರಾಜಸ್ಥಾನ – ಭವಾಯ್

ಜಮ್ಮು &ಕಾಶ್ಮೀರ – ಹಿಕಾತ್, ಚಕ್ರಿ

ಉತ್ತರಪ್ರದೇಶ – ಕರಣ್, ಕಜ್ರಿ, ಚಪ್ಪೇಲಿ

ಪಶ್ಚಿಮ ಬಂಗಾಳ -ಚಹಾವ್

ಕೇರಳ -ಕೂಡಿಯಟ್ಟಂ, ತೆಯ್ಯಂ, ಚಾವಿಟ್ಟು, ನಾಟ್ಕಂ

ಚಿರಾವ್ – ಮಿಜೋರಾಂ

ಮಹಾರಾಷ್ಟ್ರ -ತಮಷಾ, ದಹಿಕಲಾ

ರಾಜಸ್ತಾನ – ಗಂಗೋರೆ

ಗುಜರಾತ್ – ತಿಪ್ಪಾಣಿ, ರಸಿಲಾ, ಗರ್ಬ

ಪಂಜಾಬ್ – ಗಿಡ್ಡ

ಬಿಹಾರ್ – ಜಾಟ್ & ಜತಿನ್

ಪಶ್ಚಿಮ ಬಂಗಾಳ – ಜಾತ್ರಾ

ರಾಜಸ್ತಾನ – ಜುಲಾನ್ ಲೀಲಾ

ತಮಿಳುನಾಡು – ಕುಮ್ಮಿ

ಹಿಮಾಚಲ ಪ್ರದೇಶ – ಕಯಾಂಗ

ಮಣಿಪುರ -ಲಾಯ್ ಹರೋಬ

ಆಂಧ್ರ ಪ್ರದೇಶ – ವೀಥಿ ಭಾಗವತ

ಮಧ್ಯಪ್ರದೇಶ – ಪಾಂಡವನಿ

In this article Kannadaadvisor giving information about Dances of the Indian states and the tribal people there.

You may also like