Home » KAS ಪರೀಕ್ಷೆ ತಯಾರಿಗೆ ಕನ್ನಡದ ಪ್ರಮುಖ ಪುಸ್ತಕಗಳು: ಪಟ್ಟಿ ಇಲ್ಲಿದೆ..

KAS ಪರೀಕ್ಷೆ ತಯಾರಿಗೆ ಕನ್ನಡದ ಪ್ರಮುಖ ಪುಸ್ತಕಗಳು: ಪಟ್ಟಿ ಇಲ್ಲಿದೆ..

by manager manager

ರಾಜ್ಯದ ಉನ್ನತ ಸೇವೆ ಕರ್ನಾಟಕ ಆಡಳಿತ ಸೇವೆ (KAS) ಗೆ ಸೇರಲು, ಸಾಮಾನ್ಯವಾಗಿ ಆಸಕ್ತರು ಈ ಹುದ್ದೆಗೆ ಸೇರಲು ಹೇಗೆಲ್ಲಾ ತಯಾರಿ ನಡೆಸಬೇಕು, ಕೋಚಿಂಗ್ ಗೆ ಹೋಗಲೇಬೇಕಾ ಅಥವಾ ಹೋಗದೆಯೇ ಮನೆ, ಗ್ರಂಥಾಲಯಗಳಲ್ಲಿ ಕುಳಿತು ಸ್ವತಃ ಅಧ್ಯಯನ ಮಾಡಿ ಸೇವೆ ಸೇರಬಹುದಾ ಎಂಬ ಹಲವಾರು ಗೊಂದಲಮಯ ಪ್ರಶ್ನೆಗಳನ್ನು ಹೊಂದಿರುತ್ತಾರೆ. ಆದರೆ ಇದು ಅವರವರ ಸಾಮರ್ಥ್ಯಕ್ಕೆ ಬಿಟ್ಟ ಶ್ರಮ ಮತ್ತು ಶ್ರದ್ಧೆ.

ಇಂದು ರಾಜ್ಯ ಸೇವೆಗಳು, ಕೇಂದ್ರ ಸೇವೆಗಳು, ಬ್ಯಾಕಿಂಗ್ ವಲಯಗಳಲ್ಲಿ ಉದ್ಯೋಗ ಪಡೆಯಲು ಹೇಗೆಲ್ಲಾ ತಯಾರಿ ನಡೆಸಬೇಕು ಎಂದು ಆನ್‌ಲೈನ್ ಟ್ಯುಟೋರಿಯಲ್ ಗಳನ್ನು ನೋಡಿ ತಿಳಿಯಬಹುದು. ಅಂದಹಾಗೆ ಇಲ್ಲಿ ಪ್ರಮುಖವಾಗಿ ನಿಮ್ಮ ಕನ್ನಡ ಅಡ್ವೈಜರ್ ಕೆಎಎಸ್ ಪರೀಕ್ಷೆಗೆ ಪ್ರಮುಖವಾಗಿ ಯಾವ ಪುಸ್ತಕಗಳನ್ನು ಅಧ್ಯಯನ ಮಾಡಬೇಕು ಎಂದು ತಿಳಿಸಿದೆ.

KAS ಪರೀಕ್ಷೆಗೆ ಪ್ರಮುಖ ಪುಸ್ತಕಗಳು

– 5 ರಿಂದ 12 ನೇ ತರಗತಿವರೆಗಿನ ಎನ್‌ಸಿಇಆರ್‌ಟಿ ಅಥವಾ ರಾಜ್ಯ ಪಠ್ಯಪುಸ್ತಕಗಳು

– ಭಾರತ ಸಂವಿಧಾನ- ಎಚ್‌.ಎಂ.ರಾಜಶೇಖರ, ಬಿ. ಮೇರುನಂದನ್

– ಭಾರತದ ಸ್ವಾತಂತ್ಯ ಸಂಗ್ರಾಮ- ಕೆಎನ್‌ಎ ಕೆ.ಸದಾಶಿವ

– ಭಾರತದ ಇತಿಹಾಸ, ಕೆಎನ್‌ಎ ಸದಾಶಿವ

– ಕರ್ನಾಟಕ ಸಮಗ್ರ ಇತಿಹಾಸ – ಕೆಎನ್‌ಎ ಸದಾಶಿವ

– ಕರ್ನಾಟಕ ಪ್ರಾದೇಶಿಕ ಭೂಗೋಳಶಾಸ್ತ್ರ – ರಂಗನಾಥ್

– ಪ್ರಪಂಚದ ಪ್ರಾದೇಶಿಕ ಭೂಗೋಳಶಾಸ್ತ್ರ- ರಂಗನಾಥ್

– ಭಾರತದ ಪ್ರಾದೇಶಿಕ ಭೂಗೋಳಶಾಸ್ತ್ರ – ರಂಗನಾಥ್

– Orient blackswan school atlas 7th edition

– ಅರ್ಥಶಾಸ್ತ್ರ (ಕರ್ನಾಟಕ, ಭಾರತ) – ಎಚ್‌ಆರ್‌ಕೆ, ಲಕ್ಷ್ನಣರೆಡ್ಡಿ

– ಪರಿಸರ ಅಧ್ಯಯನ – ರಂಗನಾಥ್

– ವಿಜ್ಞಾನ ಮತ್ತು ತಂತ್ರಜ್ಞಾನ – ಹರಿಪ್ರಸಾದ್, ಕೆ.ಜೆ ಸುರೇಶ್

– ಸಾಮಾನ್ಯ ವಿಜ್ಞಾನ – ಕೆ.ಜೆ.ಸುರೇಶ್

– ಕರ್ನಾಟಕ ಗೆಜೆಟಿಯರ್

– ಜೊತೆಗೆ ಪ್ರಚಲಿತ ವಿದ್ಯಮಾನಗಳು

ಕರ್ನಾಟಕದ 1 ರಿಂದ 10ನೇ ತರಗತಿವರೆಗಿನ ಉಚಿತ ಪಿಡಿಎಫ್ ಪಠ್ಯಪುಸ್ತಕಗಳು ಇಲ್ಲಿ ಲಭ್ಯ

1 ರಿಂದ 12ನೇ ತರಗತಿವರೆಗಿನ NCERT ಪಿಡಿಎಫ್‌ ಪುಸ್ತಕಗಳ ಡೌನ್‌ಲೋಡ್ ಇಲ್ಲಿ ಲಭ್ಯ..

You may also like