Home » ಡಿಸೆಂಬರ್ 2018 ರ KSET ಪರೀಕ್ಷೆಯ ಕೀ ಉತ್ತರಗಳು ಪ್ರಕಟ: ಲಿಂಕ್ ಇಲ್ಲಿದೆ

ಡಿಸೆಂಬರ್ 2018 ರ KSET ಪರೀಕ್ಷೆಯ ಕೀ ಉತ್ತರಗಳು ಪ್ರಕಟ: ಲಿಂಕ್ ಇಲ್ಲಿದೆ

by manager manager
karnataka state eligibility test key answers KSET results

ಡಿಸೆಂಬರ್ 30, 2018 ರಂದು ನಡೆಸಲಾದ ಕರ್ನಾಟಕ ರಾಜ್ಯ ಉಪನ್ಯಾಷಕರ ಅರ್ಹತಾ ಪರೀಕ್ಷೆಯ ಪ್ರಶ್ನೆಗಳ ಕೀ ಉತ್ತರಗಳನ್ನು ಮೈಸೂರು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಇಂದು ನೀಡಲಾಗಿದೆ.

ಕೀ ಉತ್ತರಗಳನ್ನು ನೋಡಲು ನೇರವಾಗಿ ಈ ಮುಂದೆ ನೀಡಲಾದ ಲಿಂಕ್ ಅನ್ನು ಕ್ಲಿಕ್ ಮಾಡಿ – KSET Key Answer

Karnataka State Eligibility Test Provisional Key Answers – Click here

KSET ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ನೀಡಲಾದ ಕೀ ಉತ್ತರಗಳಲ್ಲಿ ಯಾವುದಾದರೂ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು – ಕ್ಲಿಕ್ ಮಾಡಿ

Karnataka State Eligibility Test(KSET) center for lecturership Key answer released. Candidates can download their optional subject key answer of kset paper direct clicking link here..

You may also like