Home » ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳು-ಜಾರಿಯಾದ ವರ್ಷದ ಪಟ್ಟಿ ಇಲ್ಲಿದೆ

ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳು-ಜಾರಿಯಾದ ವರ್ಷದ ಪಟ್ಟಿ ಇಲ್ಲಿದೆ

by manager manager

1 ಅಂಬೆಡ್ಕರ್ ವಸತಿ ಯೋಜನೆ – 1991-92

2 ಗಂಗಾ ಕಲ್ಯಾಣ ಯೋಜನೆ – 1996-97

3 ರೈತ ಮಿತ್ರ ಯೊಜನೆ – 2000-01

4 ಯಶಸ್ವಿವಿನಿ ಯೋಜನೆ – 2003

5 ಮಡಿಲು ಯೋಜನೆ – 2007

6 ವಿಕಲಾಂಗ ಪಿಂಚಣಿ ಯೋಜನೆ – 2007

7 ಸಂಧ್ಯಾ ಸುರಕ್ಷಾ ಯೋಜನೆ – 2007

8 ಆಮ್ ಆದ್ಮಿ ಭೀಮಾ ಯೋಜನೆ – 2008

9 ಭಾಗ್ಯ ಲಕ್ಷ್ಮೀ ಯೋಜನೆ – 2008

10 ಸುವರ್ಣ ಭೂಮಿ ಯೋಜನೆ – 2008-09

11 ಭೂ ಒಡೆತನ ಯೋಜನೆ – 2009

12 ಭೂಚೇತನ ಯೋಜನೆ – 2009-10

13 ಆದರ್ಶ ವಿವಾಹ ಯೋಜನೆ – 2010

14 ಜನನಿ ಸುರಕ್ಷಾ ಯೋಜನೆ – 2010

15 ರೈತ ಸಂಜೀವಿನಿ ಯೋಜನೆ – 2011-12

16 ಜ್ಯೋತಿ ಸಂಜೀವಿನಿ ಯೋಜನೆ – 2012

17 ಜನಶ್ರೀ ಯೋಜನೆ – 2013

18 ಅನ್ನ ಭಾಗ್ಯ ಯೋಜನೆ – 2013

19 ಕ್ಷೀರ ಭಾಗ್ಯ ಯೋಜನೆ – 2013

20 ಶಾದಿ ಭಾಗ್ಯ – 2013

21 ಸಾವಯವ ಭಾಗ್ಯ – 2013-14

22 ಅಮೃತ ಭೂಮಿ ಯೋಜನೆ – 2013-14

23 ಆರೋಗ್ಯವೇ ಭಾಗ್ಯ ಯೋಜನೆ-2013-14

24 ತಾಯಿ ಭಾಗ್ಯ ಯೋಜನೆ – 2014

25 ಕ್ಷೃಷಿ ಭಾಗ್ಯ – 2014

Karnataka Governament launched many important and public oriented schemes from the year 1991 to till today. Kannadaadvisor giving these all schemes list under the one link.These can help to compititive exams contestors.

You may also like