Home » RR ನಗರದಲ್ಲೂ(ಚನ್ನಸಂದ್ರ) Image: ಗ್ರಾಫಿಕ್ ಡಿಸೈನ್, ಅನಿಮೇಶನ್ ತರಬೇತಿ ಪಡೆದವರಿಗೆ ಉದ್ಯೋಗ ಭರವಸೆ

RR ನಗರದಲ್ಲೂ(ಚನ್ನಸಂದ್ರ) Image: ಗ್ರಾಫಿಕ್ ಡಿಸೈನ್, ಅನಿಮೇಶನ್ ತರಬೇತಿ ಪಡೆದವರಿಗೆ ಉದ್ಯೋಗ ಭರವಸೆ

by manager manager

SSLC ಫೇಲ್ ಆಗಿದೆ, ಏನ್ ಮಾಡೋದು? ಮುಂದೆ ಓದಲು ಆಸಕ್ತಿಯಿಲ್ಲ. ಇಂತಹ ತೊಂದರೆಯಿಂದ ಆರಂಭವಾಗಿ BA, MA ಪಾಸ್‌ ಮಾಡಿದ್ರು ಯಾವ ಕೆಲಸ ಸಿಗುತ್ತಿಲ್ಲವಲ್ಲ.. ಎಂದು ಚಿಂತಿಸುವವರಿಗೆ ನಮ್ಮಿಂದ ಒಂದೇ ಒಂದು ಸಲಹೆ.. ಮೊದಲು ನಿಮ್ಮ ಆಸಕ್ತಿಯ ಕ್ಷೇತ್ರ ಯಾವುದು? ಎಂದು ಗುರುತಿಸಿಕೊಳ್ಳಿ. ಅದು ಮೊದಲಿನಿಂದಲೂ ನಿಮ್ಮ ಗುರಿಯನ್ನು ಒಮ್ಮೆ ಅವಲೋಕಿಸಿಕೊಂಡು ನೋಡಿ. ಸರಿಯಾದ ಪಿಕ್ಚರ್ ಸಿಗದಿದ್ದರೂ ಪರವಾಗಿಲ್ಲ. ಪ್ರಸ್ತುತವು ಸಹ ನಿಮ್ಮ ಸಾಮಾರ್ಥ್ಯ, ಕೌಶಲ್ಯ, ಬುದ್ಧಿಶಕ್ತಿಯಿಂದ ನಿಮ್ಮ ಜೀವನ ಅನುಕೂಲಕ್ಕೆ ಯಾವುದರಲ್ಲಿ ತೊಡಗಿಸಿಕೊಳ್ಳಬಹುದು ಎಂದು ನಿರ್ಧಾರ ಮಾಡಿ. ಅದಕ್ಕೆ ಪೂರಕ ವಾತಾವರಣ ಸೃಜಿಸಿಕೊಳ್ಳಿ.

ಮೇಲಿನ ಇದಿಷ್ಟು ಹೊರತುಪಡಿಸಿ ನಾವಿಲ್ಲಿ ಹೇಳಹೊರಟಿರುವುದು ಗ್ರಾಫಿಕ್ ಡಿಸೈನ್ ಮತ್ತು ಅನಿಮೇಶನ್, ವಿಡಿಯೋ ಎಡಿಟಿಂಗ್, ಇಂಟೇರಿಯರ್ ಡಿಸೈನಿಂಗ್ ಮತ್ತು ಇತರೆ ಡಿಜಿಟಲ್ ಟೆಕ್ನಿಕಲ್ ಡಿಸೈನಿಂಗ್ ಕೋರ್ಸ್‌ಗಳ ತರಬೇತಿ ಪಡೆದಿವರಿಗೆ, ಅದರಲ್ಲೂ ಇಮೇಜ್ ಕ್ರಿಯೇಟಿವ್ ಎಜುಕೇಶನ್ (Image Creative Education Institute) ನಂತಹ ಟೆಕ್ನಿಕಲ್ ಟ್ರೈನಿಂಗ್ ಸಂಸ್ಥೆಗಳಲ್ಲಿ ಈ ಕೋರ್ಸ್‌ಗಳ ತರಬೇತಿ ಪಡೆದವರಿಗೆ ದೊರೆಯಬಹುದಾದ ಉದ್ಯೋಗ ಅವಕಾಶ ಮತ್ತು ಉದ್ಯೋಗ ಭರವಸೆ ಬಗ್ಗೆ.

ಗ್ರಾಫಿಕ್ ಡಿಸೈನರ್, ಅನಿಮೇಶನ್, ವಿಡಿಯೋ ಎಡಿಟಿಂಗ್ ಸೃಜನಶೀಲ ಕೌಶಲ ಹೊಂದಿರುವವರಿಗೆ ಬೇಡಿಕೆ ಹೆಚ್ಚು

ಇತ್ತೀಚಿನ ದಿನಗಳಲ್ಲಿ ಈ ಹುದ್ದೆಗಳಿಗೆ ಬೇಡಿಕೆ ಹೆಚ್ಚಿದೆ. ಬಹುದೊಡ್ಡ ಉದಾಹರಣೆ ಎಂದರೆ ಡಿಜಿಟಲ್ ಇಂಡಿಯಾ ಎಂಬುದರೊಳಗೆ ಈ ಗ್ರಾಫಿಕ್ ಡಿಸೈನಿಂಗ್, ಅನಿಮೇಶನ್ ಸಹ ಒಳಗೊಂಡಿವೆ. ಸಾಫ್ಟ್‌ವೇರ್‌ ಕಂಪನಿಯಿಂದ ಪ್ರಾರಂಭವಾಗಿ ಮಾಡೆಲಿಂಗ್, ವಸ್ತ್ರ ವಿನ್ಯಾಸ, ಆನ್‌ಲೈನ್‌ ಗೇಮಿಂಗ್, ಸಿನಿಮಾ, ಕಾರ್ಟೂನ್ ಚಿತ್ರಗಳು, ರಾಜಕಾರಣಿಗಳ ಅಧಿಕೃತ ಸಾಮಾಜಿಕ ಜಾಲತಾಣಗಳ ನಿರ್ವಹಣೆ ವರೆಗೆ ಇಂದು ಗ್ರಾಫಿಕ್ ಡಿಸೈನ್, ಅನಿಮೇಶನ್, ವಿಡಿಯೋ ಏಫೆಕ್ಟ್ ಕೌಶಲಗಳ ಅಗತ್ಯವಿದೆ. ಅಷ್ಟೆ ಅಲ್ಲದೇ ಆನ್‌ಲೈನ್ ನ್ಯೂಸ್ ಮೀಡಿಯಾಗಳಲ್ಲಿ ಪ್ರತಿಯೊಂದು ಡೊಮೈನ್‌ಗು ಸಹ ಗ್ರಾಫಿಕ್ ಡಿಸೈನರ್‌ಗಳ ಹುದ್ದೆ, ವಿಡಿಯೋ ಸಂಪಾದಕರ ಹುದ್ದೆ ಅಗತ್ಯವಾಗಿದೆ. ಹಾಗೆ ಅವುಗಳ ಸಾಮಾಜಿಕ ಜಾಲತಾಣ ನಿರ್ವಹಣೆಗಾರರನ್ನು ಸಹ ಈ ಕೋರ್ಸ್‌ಗಳ ತರಬೇತಿ ಹೊಂದಿದವರಿಗೆ ಮೊದಲ ಆಧ್ಯತೆ ನೀಡಲಿದ್ದು, ವಿಶಾಲವಾದ ಉದ್ಯೋಗಾವಕಾಶವಿದೆ. ಅವರಿಗೆ ಉತ್ತಮ ಭವಿಷ್ಯವು ಇದೆ. ಆದರೆ ಇಲ್ಲಿ ಉದ್ಯೋಗಾವಕಾಶ ಪಡೆಯಬೇಕೆಂದರೆ ಮೊದಲು ಈ ಕೌಶಲಗಳ ತರಬೇತಿ ಪಡೆಯಬೇಕು.

– ಗ್ರಾಫಿಕ್ ಡಿಸೈನರ್, ಅನಿಮೇಶನ್, ವಿಡಿಯೋ ಎಡಿಟಿಂಗ್, ಇತರೆ ಡಿಸೈನಿಂಗ್ ಕೆಲಸ ಬಲ್ಲವರು ಫುಲ್ ಟೈಮ್ ಮಾತ್ರವಲ್ಲದೇ ಇತರೆ ಯಾವುದೇ ಕೆಲಸ ಮಾಡಿ ಮನೆಗೆ ಬಂದ ನಂತರ ಪಾರ್ಟ್‌ ಟೈಮ್‌ನಲ್ಲಿ ಈ ಕೆಲಸಗಳನ್ನು ಪ್ರಾಜೆಕ್ಟ್‌ಗಳಾಗಿ ಪಡೆದು ನಿರ್ವಹಿಸಬಹುದು. ಹಾಗೆ ಸಂಪಾದನೆ ದುಪ್ಪಟ್ಟು ಮಾಡಿಕೊಳ್ಳಬಹುದು.

ಮೇಲೆ ತಿಳಿಸಿದ ಈ ಕೋರ್ಸ್‌ಗಳ ಟ್ರೈನಿಂಗ್‌ ನೀಡುವ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದು ‘ಇಮೇಜ್ ಕ್ರಿಯೇಟಿವ್ ಎಜುಕೇಷನ್’. ‘ಇಮೇಜ್’ ಕೇಂದ್ರ ಸರ್ಕಾರದ ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದೊಂದಿಗೆ(NSDC) ಸಹಭಾಗಿತ್ವ ಹೊಂದಿರುವ ಸೃಜನಾತ್ಮಕ ಟೆಕ್ನಾಲಜಿ ಟ್ರೈನಿಂಗ್ ತರಬೇತಿ ಸಂಸ್ಥೆ. ಇಲ್ಲಿ ಯಾವುದೇ ಕೊರ್ಸ್‌ ತರಬೇತಿ ಪಡೆದವರಿಗೆ ಪ್ರಮಾಣ ಪತ್ರದ ಜೊತೆಗೆ, ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಒದಗಿಸುವ ಭರವಸೆಯನ್ನು ನೀಡಲಾಗುತ್ತದೆ. ಈ ಸಂಸ್ಥೆಯ ಘಟಕವೊಂದು ಈಗ ಬೆಂಗಳೂರಿನ ರಾಜರಾಜೇಶ್ವರಿ ನಗರದ ಹತ್ತಿರದ ಚನ್ನಸಂದ್ರದಲ್ಲಿ ಆರಂಭಗೊಂಡಿದೆ. ಇಮೇಜ್ ಸಂಸ್ಥೆಯಲ್ಲಿ ಯಾವೆಲ್ಲಾ ಕೋರ್ಸ್‌ಗಳು ಲಭ್ಯ ಎಂಬ ಮಾಹಿತಿ ಈ ಕೆಳಗಿನಂತಿವೆ.

Image ಕ್ರಿಯೇಟಿವ್ ಎಜುಕೇಷನ್ ನಲ್ಲಿ ಲಭ್ಯವಿರುವ ಕೋರ್ಸ್‌ಗಳು

– 3ಡಿ ಅನಿಮೇಶನ್

– ಗ್ರಾಫಿಕ್ ಡಿಸೈನ್

– ಫ್ಯಾಷನ್ ಡಿಸೈನ್

– ಗೇಮ್ ಡಿಸೈನ್

– ಇಂಟೇರಿಯರ್ ಡಿಸೈನ್

– ಜಾಹಿರಾತು ಡಿಸೈನ್

– UI &UX ಡಿಸೈನ್

– ವಿಷುವಲ್ ಎಫೆಕ್ಟ್ಸ್

– ವೆಬ್ ಡಿಸೈನ್

– ಮತ್ತು ಡಿಜಿಟಲ್ ಉದ್ಯಮಗಳಿಗೆ ಬೇಕಾದ ಇತರೆ ಟೆಕ್ನಿಕಲ್ ಕೌಶಲಗಳ ತರಬೇತಿ ಲಭ್ಯ.

ನೆನಪಿಡಿ

100 ಬಗೆಯ ಉದ್ಯೋಗ ಅವಕಾಶಗಳು

100% ಉದ್ಯೋಗ ಭರವಸೆ

Image ನಲ್ಲಿಯ ಎಲ್ಲಾ ರೀತಿಯ ಕೋರ್ಸ್‌ಗಳ ತರಬೇತಿಗೆ ಶೈಕ್ಷಣಿಕ ಸಾಲ ಲಭ್ಯ

ಕೋರ್ಸ್ ಅವಧಿ

– ಫುಲ್ ಟೈಮ್ ಮತ್ತು ಪಾರ್ಟ್‌ ಟೈಮ್‌ ನಲ್ಲಿ, ನಿಮಗೆ ಬೇಕಾದ ಅವಧಿಯಲ್ಲಿ ತರಬೇತಿ ಪಡೆಯಬಹುದು.

– ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಯಾವ ಸಮಯವನ್ನಾದರೂ ಆಯ್ಕೆ ಮಾಡಿಕೊಂಡು ಕಲಿಯಬಹುದು.

ಸ್ಥಳ

#2, 3 & 4 ಮೊದಲ ಮಹಡಿ, ಎಸ್‌ ಕೆ ಕಾಂಪ್ಲೆಕ್ಸ್, ಉತ್ತರಹಳ್ಳಿ ಮುಖ್ಯ ರಸ್ತೆ, RNS ಕಾಲೇಜು ಎದುರು, ಚನ್ನಸಂದ್ರ, ಬೆಂಗಳೂರು-560098

ಸಂಪರ್ಕಿಸಿ : 9483821235 ,080-29793534

ಆನ್‌ಲೈನ್‌ ಮೂಲಕ ನಿಮ್ಮ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ವೆಬ್ ವಿಳಾಸ : ಕ್ಲಿಕ್ ಮಾಡಿ

ಇಮೇಜ್ ಫೇಸ್‌ಬುಕ್ ಪೇಜ್‌ಗಾಗಿ ಕ್ಲಿಕ್ ಮಾಡಿ

ಸುನೀಲ್ ಬಿ ಎನ್

ಬಿಂಡಹಳ್ಳಿ

ಮಂಡ್ಯ ಜಿಲ್ಲೆ

You may also like