Home » ಶ್ರೀ ಭಾಗ್ಯವಂತಿ ಆಯುರ್ವೇದ: ದೀರ್ಘಕಾಲದ ಹಲವು ಆರೋಗ್ಯ ಸಮಸ್ಯೆಗಳು ಒಂದೇ ಸೂರಿನಡಿ ಗುಣ

ಶ್ರೀ ಭಾಗ್ಯವಂತಿ ಆಯುರ್ವೇದ: ದೀರ್ಘಕಾಲದ ಹಲವು ಆರೋಗ್ಯ ಸಮಸ್ಯೆಗಳು ಒಂದೇ ಸೂರಿನಡಿ ಗುಣ

by manager manager
Dr Ajeet Pawar Dharmus Bhagyavanti Ayurveda hospital

ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನತೆ ಆಯುರ್ವೇದ, ಪಂಚಕರ್ಮದಂತಹ ಸಸ್ಯ ಸ್ನೇಹಿ ಆರೋಗ್ಯ ಚಿಕಿತ್ಸೆಗಳ ಕಡೆ ಮುಖ ಮಾಡುತ್ತಿದ್ದಾರೆ. ಕಾರಣ ದಿನದಿಂದ ದಿನಕ್ಕೆ ಈ ಕ್ಷೇತ್ರಗಳಲ್ಲಿ ಆಗುತ್ತಿರುವ ಹೊಸ ಸಂಶೋಧನೆಗಳಿಂದ ದೀರ್ಘಕಾಲದ ಆರೋಗ್ಯ ತೊಂದರೆಗಳನ್ನು ಆಯುರ್ವೇದದಿಂದ ಗುಣ ಮಾಡುತ್ತಿರುವುದು.

ಮೈಸೂರಿನಲ್ಲಿ ಈಗ ಹಲವು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುವ ಆಯುರ್ವೇದ ಚಿಕಿತ್ಸೆ ನೀಡುವ ‘ಭಾಗ್ಯವಂತಿ ಆಯುರ್ವೇದ’ ಆಸ್ಪತ್ರೆ ಪ್ರಾರಂಭವಾಗಿದೆ. ಈ ಆಸ್ಪತ್ರೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿಶ್ವವಿದ್ಯಾಲಯದಲ್ಲಿ ಉನ್ನತ ಪದವಿ ಪಡೆದ ಪಂಚಕರ್ಮ ತಜ್ಞ ಡಾ.ಅಜೀತ್ ಪವಾರ್ ರವರು ಈ ಆಸ್ಪತ್ರೆಯನ್ನು ಆರಂಭಿಸಿದ್ದಾರೆ.

ಡಾ. ಅಜೀತ ಪವಾರ ರವರ ಭಾಗ್ಯವಂತಿ ಆಯುರ್ವೇದ ಆಸ್ಪತ್ರೆಯಲ್ಲಿ ಯಾವೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸೆ ದೊರೆಯುತ್ತದೆ ಎಂಬುದನ್ನು ಈ ಕೆಳಗೆ ನೀಡಿರುವ ಪಟ್ಟಿ ಓದಿ ತಿಳಿಯಿರಿ.

– ಪಾಶ್ವವಾಯು(ಲಕ್ವ)

– ಬೆನ್ನು ನೋವು/ ಕೀಲು ನೋವು

– ಚರ್ಮದ ಕಾಯಿಲೆಗಳು

– ಸಕ್ಕರೆ ಕಾಯಿಲೆ

– ರಕ್ತದ ಒತ್ತಡ(ಬಿ.ಪಿ)

– ಕಿಡ್ನಿಗೆ ಸಂಬಂಧಪಟ್ಟ ತೊಂದರೆಗಳು

– ಜ್ವರ, ನೆಗಡಿ, ಕೆಮ್ಮು

– ಕ್ಯಾನ್ಸರ್, ಅಸ್ತಮಾ

– ಲೈಂಗಿಕ ಸಮಸ್ಯೆಗಳು

– ಬುದ್ಧಿ ಮಾಂದ್ಯತೆ, ನಿದ್ರಾಹೀನತೆ

– ಪೈಲ್ಸ್, ಜಾಂಡೀಸ್

– ಥೈರಾಯಿಡ್ ಸಮಸ್ಯೆಗಳು

– ನರ ರೋಗಗಳು

– ಸರ್ವಾಂಗ ಮಾತ

– ಅರ್ಧ ತಲೆನೋವು

– ಬಂಜೆತನ (ಇನ್‌ಫರ್ಟಿಲಿಟಿ)

– ನರ ದೌರ್ಬಲ್ಯ

– ಮಾನಸಿಕ ತೊಂದರೆಗಳು

– ಹಳೇ ವಾಸಿಯಾಗದೇ ಇರುವ ಗಾಯಗಳು

– Spinal Cord Treatment, Detoxification Therapy, purification Therapy, Panchakarma Therapy, Rejuvenation Therapy, General Health Care, Diabitic Care, Neuro Care, Skin Care, Kidney Care, Cancer Treatment, Rheumatic Arthritis, Chronic Wound Care.

ಚಿಕಿತ್ಸೆಗಾಗಿ ಪಡೆಯಲು ಭೇಟಿ ನೀಡಬೇಕಾದ ವಿಳಾಸ: ನಂ.9, 2ನೇ ಮೇನ್, 8ನೇ ಕ್ರಾಸ್, ಅಂಡರ್ ಬ್ರಿಡ್ಜ್‌ ಹತ್ತಿರ(ಮುಂಭಾಗ) ಜಾವ ಮುಖ್ಯ ರಸ್ತೆ, ಯಾದವಗಿರಿ, ಮೈಸೂರು – 20.

ದೂರವಾಣಿ ನಂಬರ್ – 9741534569/9448554009

You may also like