Home » ರಾಜ್ಯ ಉಗ್ರಾಣ ನಿಗಮದ 113 ಹುದ್ದೆಗಳ ಕಟ್‌ಆಫ್ ಮಾರ್ಕ್ಸ್ ಪ್ರಕಟ

ರಾಜ್ಯ ಉಗ್ರಾಣ ನಿಗಮದ 113 ಹುದ್ದೆಗಳ ಕಟ್‌ಆಫ್ ಮಾರ್ಕ್ಸ್ ಪ್ರಕಟ

by manager manager
cut off marks of 113 post karnataka state warehouse corporation 2018 kannada news

ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಮಾನ್ಯ ಉಚ್ಛ ನ್ಯಾಯಾಲಯದ ಆದೇಶದನ್ವಯ 113 ಹುದ್ದೆಗಳ ನೇರ ನೇಮಕಾತಿ ಅಂತಿಮ ಆಯ್ಕೆ ಪಟ್ಟಿಯನ್ನು ಹಾಗೂ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಸ್ವೀಕೃತವಾದ ಆಕ್ಷೇಪಣೆಗಳು ಮತ್ತು ತೀರ್ಮಾನಗಳು ಮತ್ತು ಕಟ್‌ಆಫ್ ಮಾರ್ಕ್ಸ್ ಲಿಸ್ಟ್‌ ಅನ್ನು ನಿಗಮದ ಅಧಿಕೃತ ವೆಬ್‌ಸೈಟ್ ನಲ್ಲಿ ದಿನಾಂಕ 08/01/2019 ರಂದು ಪ್ರಕಟಿಸಿದೆ. ನೋಡಲು ಈ ಕೆಳಗಿನಗ ಲಿಂಕ್‌ ಗಳನ್ನು ಕ್ಲಿಕ್ ಮಾಡಿರಿ.

Cut off marks list of 113 Posts – click here

Objections & Decisions on Provisional Selection list of 113 posts – Click here

Final Selection list of Candidates of 113 Posts – Click here

Karnataka State Warehouse Corporation has released the Cut off marks list of 113 Posts. And released Final Selection list of Candidates of 113 Posts also. Read more here..

You may also like