Home » ಹಲವು ಪ್ರಮುಖ ಬ್ಯಾಂಕ್‌ಗಳ ಪ್ರಸ್ತುತ ಸಿಇಓಗಳ ಪಟ್ಟಿ ಇಲ್ಲಿದೆ

ಹಲವು ಪ್ರಮುಖ ಬ್ಯಾಂಕ್‌ಗಳ ಪ್ರಸ್ತುತ ಸಿಇಓಗಳ ಪಟ್ಟಿ ಇಲ್ಲಿದೆ

by manager manager

List of Banks and their CEO names here check

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವ ಮತ್ತು ಸಿದ್ಧವಾಗುತ್ತಿರುವ ಅಭ್ಯರ್ಥಿಗಳು ಕನ್ನಡ ಅಡ್ವೈಜರ್ ನ ಈ ಲೇಖನದಲ್ಲಿ ಹಲವು ಪ್ರಮುಖ ಬ್ಯಾಂಕ್‌ಗಳ ಪ್ರಸ್ತುತ ಸಿಇಓಗಳ ಹೆಸರುಗಳನ್ನು ತಿಳಿಯಬಹುದು.

ಕೆನರಾ ಬ್ಯಾಂಕ್ – ರಾಕೇಶ ಶರ್ಮಾ

ಬ್ಯಾಂಕ್ ಆಫ್ ಬರೋಡಾ – P. S. ಜಯಕುಮಾರ

ಬ್ಯಾಂಕ್ ಆಫ್ ಇಂಡಿಯಾ – ದೀನಬಂಧು ಮೊಹಪತ್ರ

ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ – ರಾಜಕಿರಣ ರಾಯ್ ಜಿ

ಸಿಂಡಿಕೇಟ್ ಬ್ಯಾಂಕ್ – ಮೆಲ್ವಾನ್ ಓ ರೆಗೊ

HDFC ಬ್ಯಾಂಕ್ – ಆದಿತ್ಯ ಪೂರಿ

ವಿಜಯ ಬ್ಯಾಂಕ್ – R. A. ಶಂಕರನಾರಾಯಣ

ಪಂಜಾಬ್ ನ್ಯಾಷನಲ್ ಬ್ಯಾಂಕ್ – ಸುನೀಲ ಮೇಹ್ತಾ

ಆಕ್ಸಿಸ್ ಬ್ಯಾಂಕ್ – ಶಿಖಾ ಶರ್ಮಾ

ಇಂಡಿಯನ್ ಬ್ಯಾಂಕ್ – ಕಿಶೋರ್ ಖರತ್

ಕಾರ್ಪೋರೇಶನ್ ಬ್ಯಾಂಕ್ – ಜಯಕುಮಾರ ಗರ್ಗ

ಯುಸಿಓ ಬ್ಯಾಂಕ್ – ರವಿ ಕೃಿಷ್ಣನ್ ಟಕ್ಕರ್

ದೇನಾ ಬ್ಯಾಂಕ್ – ಶ್ರೀ ಕರ್ಣಂ ಸೇಖರ್

ಐಸಿಐಸಿಐ ಬ್ಯಾಂಕ್ – ಸಂದೀಪ್ ಭಕ್ಷಿ

ಎಸ್‌ಬಿಐ ಬ್ಯಾಂಕ್ – ಅರಿಜಿತ್ ಬಸು

ಪೇಟಿಎಂ ಬ್ಯಾಂಕ್ – ವಿಜಯ ಶರ್ಮಾ

List of Banks and their CEO names here. Candidates who preparing for Competitive exams can check here full list.

You may also like