Home » BWSSB 2018ರ ನೇಮಕಾತಿಯ ತಿರಸ್ಕೃತ ಅರ್ಜಿಗಳ ಪಟ್ಟಿ ಇಲ್ಲಿದೆ..

BWSSB 2018ರ ನೇಮಕಾತಿಯ ತಿರಸ್ಕೃತ ಅರ್ಜಿಗಳ ಪಟ್ಟಿ ಇಲ್ಲಿದೆ..

by manager manager
bwssb rejected candidates list of 2018 recruitment

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವ ಮಿಕ್ಕುಳಿದ ವೃದದ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿತ್ತು(bwssb recruitment 2018).

ಮಂಡಳಿಯು ಈಗ ಮುಂದುವರೆದು ಈಗಾಗಲೇ ಅರ್ಜಿ ಸಲ್ಲಿಸಿ ಅರ್ಜಿ ಶುಲ್ಕ ಪಾವತಿಸದಿರುವ ಮತ್ತು ಅಪೂರ್ಣ ಮಾಹಿತಿಯನ್ನು ಭರ್ತಿ ಮಾಡಿರುವ ಅರ್ಜಿಗಳನ್ನು ತಿರಸ್ಕರಿಸಿದ್ದು, ಈ ಪಟ್ಟಿಯನ್ನು ಮಂಡಳಿಯು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಅಭ್ಯರ್ಥಿಗಳು ತಿರಸ್ಕೃತ ಅರ್ಜಿಗಳಿಗೆ ಸಂಬಂಧಿಸಿದಂತೆ ಯಾವುದಾದರೂ ಆಕ್ಷೇಪಣೆಗಳು ಇದ್ದಲ್ಲಿ, ಅಂತಹ ಅಭ್ಯರ್ಥಿಗಳು ಮಾತ್ರ ಸೂಕ್ತ ದಾಖಲಾತಿಗಳೊಂದಿಗೆ ಮಂಡಳಿಯ ಅಧಿಕೃತ ಇ-ಮೇಲ್ ವಿಳಾಸ – apmrect@bwssb.gov.in ಗೆ ದಿನಾಂಕ 31-01-2019 ಒಳಗಾಗಿ ಕಳುಹಿಸಲು ಕೋರಲಾಗಿದೆ.

ವಿವಿಧ ಹುದ್ದೆಗಳ ಅನುಗುಣವಾಗಿ ತಿರಸ್ಕೃತ ಅಭ್ಯರ್ಥಿಗಳ ಪಟ್ಟಿಯನ್ನು ಡೌನ್‌ಲೋಡ್ ಮಾಡಿ ನೋಡಿಕೊಳ್ಳಬಹುದಾಗಿದ್ದು – ಕ್ಲಿಕ್ ಮಾಡಿ

ಪರೀಕ್ಷಾ ದಿನಾಂಕ: bwssb ವಿವಿಧ ಹುದ್ದೆಗಳಿಗೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕವನ್ನು ಇನ್ನೂ ಸಹ ನಿಗದಿಪಡಿಸಲಾಗಿಲ್ಲ. ನಿಗದಿಪಡಿಸಿದ ದಿನಾಂಕವನ್ನು ತಿಳಿಯಲು ನಿಮ್ಮ ಕನ್ನಡ ಅಡ್ವೈಜರ್ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಿ(bwssb recruitment 2018 exam date).

Bangalore Water Supply and Sewerage Board has released the list of rejected application for the various post recruitment of 2018.

You may also like

16 comments

Abhilasha h s February 2, 2019 - 2:58 am

Bwssb exam date

Bharathi C K February 3, 2019 - 3:19 am

It’s good

Bharathi C K February 3, 2019 - 3:20 am

the job was good,,,

Bharathi C K February 3, 2019 - 3:21 am

The job was good

Pradeep March 7, 2019 - 11:35 am

How to check application rejected list

Kannada Advisor March 11, 2019 - 4:29 pm

http://www.kannadaadvisor.com/bwssb-application-rejected-candidates-list-of-2018-recruitment-released/

click on this link. and ಕನ್ನಡದಲ್ಲಿ ಕ್ಲಿಕ್ ಮಾಡಿ ಎಂಬಲ್ಲಿ ಕ್ಲಿಕ್ ಮಾಡಿ ಸರ್.

Manjunath March 11, 2019 - 6:00 pm

How to check regected meter reader lists

Kannada Advisor March 13, 2019 - 7:14 pm

opne this story link. then ಕ್ಲಿಕ್ ಮಾಡಿ ಎಂಬಲ್ಲಿ ಕ್ಲಿಕ್ ಮಾಡಿ ನೋಡಿ

manjunath c March 12, 2019 - 6:32 am

my application no AST 70023057 hollticket is not come pleess ans me

Kannada Advisor March 13, 2019 - 7:12 pm

ಈ ಲೇಖನದ ಲಿಂಕ್ ಓಪನ್‌ ಮಾಡಿ ಅಲ್ಲಿ ಹಾಲ್‌ ಟಿಕೆಟ್‌ ಡೌನ್‌ಲೋಡ್ ಮಾಡಲು ‘Download’ ಎಂದು ನೀಡಲಾಗಿರುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಿಮಗೆ ನಂತರ ಓಪನ್ ಆದ ಪೇಜ್‌ನಲ್ಲಿ Hall Ticket ಎಂಬಲ್ಲಿ ಕ್ಲಿಕ್ ಮಾಡಿ ಕೇಳಿದ ಡೀಟೇಲ್ಸ್ ನೀಡಿ ಹಾಲ್‌ ಟಿಕೆಟ್ ಖಂಡಿತ ಬರುತ್ತದೆ. ಕೆಲವೊಮ್ಮೆ ಸರ್ವರ್ ಬ್ಯುಸಿ ಕಾರಣದಿಂದ ಓಪನ್ ಆಗುವುದಿಲ್ಲ. ಹೀಗೆ ಮಾಡಿಯೂ ಸಹ ಬರಲಿಲ್ಲ ಎಂದರೆ ನಿಮ್ಮ ಅಪ್ಲಿಕೇಶನ್ ರಿಜೆಕ್ಟ್ ಆಗಿದೆ ಎಂದರ್ಥ. ಅದನ್ನು ಪರೀಕ್ಷಿಸಿಕೊಳ್ಳಿ

Laxmish piraga March 19, 2019 - 4:34 pm

missing my bwssb application from

Kannada Advisor March 21, 2019 - 6:26 pm

Sry for late reply. EXAM IS OVER. still do u have any doubts pls call us for 9731628929.

POORNIMA S March 20, 2019 - 9:38 am

Halticket not opening

Kannada Advisor March 21, 2019 - 6:21 pm

if not opening ur not selected for exams. ur rejected for some reason madam.

POORNIMA S March 20, 2019 - 9:44 am

Please give me my application number

Kannada Advisor March 21, 2019 - 6:20 pm

Madam

How can we give your number. its not possible from my side. you can go through and find in ur offline msg box or ur email adress. or fee payment challan. next time remember you should emailed to ur own mail adress all the exam details.

Comments are closed.