Home » ಹಿಮಾಲಯ ಏರಿ ಸಾಹಸ ಮೆರೆದ ಮೈಸೂರಿನ ನಾರಿಯರು..!

ಹಿಮಾಲಯ ಏರಿ ಸಾಹಸ ಮೆರೆದ ಮೈಸೂರಿನ ನಾರಿಯರು..!

by manager manager

ಮೈಸೂರು: ನಗರದ ಗೃಹಿಣಿಯರ ತಂಡವೊಂದು ಹಿಮಾಲಯ ಪರ್ವತ ಏರಿ ಸಾಹಸ ಮೆರೆದಿದು ಹಿಂದಿರುಗೆ ಬಂದಿದ್ದಾರೆ.

ರಾಜ್ಯದ 27 ಮಹಿಳೆಯರು ಈ ಸಾಹಸ ಮಾಡಿದ್ದಾರೆ. ಇದರಲ್ಲಿ ಮೈಸೂರಿನ ಮಹಿಳೆಯರ ತಂಡವು ಸೇರಿದ್ದು, ಹಿಮಾಲಯ ಪರ್ವತದ ಮೌಂಟ್ ಬರಾಟ್ ಸರ್ ಪರ್ವತ ಏರಿ ಯಶಸ್ವಿಯಾಗಿ ಹಿಂದಿರುಗಿದ್ದಾರೆ.

women's from Mysuru trekked to Mount Baradasar: Himalaya

ಸುಮಾರು 14.500 ಸಾವಿರ ಅಡಿ ಎತ್ತರದ ಕಡಿದಾದ ಪರ್ವತ ಇದಾಗಿದ್ದು, ಪರ್ವತದ ಮೇಲೆ ಗೃಹಿಣಿಯರು ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಟೈಗರ್ ಅಡ್ವೆಂಚರ್ ಫೌಂಡೇಷನ್ ನೇತೃತ್ವದಲ್ಲಿ ಮಹಿಳೆಯರು ಈ ಸಾಹಸ ಮಾಡಿದ್ದಾರೆ. ಪರ್ವತ ಏರಿ ಇಳಿಯಲು 8 ದಿನ ಆಗಿದೆ. 27 ಮಹಿಳೆಯರ ಈ ತಂಡದಲ್ಲಿ 14 ಗೃಹಿಣಿಯರು ಇದ್ದರು. 13 ವರ್ಷದಿಂದ‌ 65 ವಯಸ್ಸಿನವರು ಇದರಲ್ಲಿ ಭಾಗಿಯಾಗಿದ್ದರು. ಇವರು ಕಳೆದ ಮೇ ತಿಂಗಳಲ್ಲಿ ಹೋಗಿದ್ದು, ನಾಲ್ಕು ದಿನಗಳ ಹಿಂದೆ ಪ್ರವಾಸ ಮುಗಿಸಿ ಮೈಸೂರಿಗೆ ಬಂದಿದ್ದಾರೆ.

ಪ್ರಧಾನಿ‌ ಮೋದಿಯ ನಾರಿ ಶಕ್ತಿ ವಾಕ್ಯದಿಂದ ಸ್ಪೂರ್ತಿ ಪಡೆದ ಪರ್ವತಾರೋಹಣ ಮಾಡಿದ್ದಾರೆ.

27 women from Karnataka trekked to Mount Baradasar. 27 women from Mysuru and different parts of Karnataka successfully completing a trekking in the Himalayas recently. 27 women from different parts of Karnataka successfully completing a trekking in the Himalayas recently.

You may also like