Home » UGC NET ಪರೀಕ್ಷೆ ಪ್ರವೇಶ ಪತ್ರ ರಿಲೀಸ್: ಇಂದಿನಿಂದ ಡೌನ್‌ಲೋಡ್ ಮಾಡಿ

UGC NET ಪರೀಕ್ಷೆ ಪ್ರವೇಶ ಪತ್ರ ರಿಲೀಸ್: ಇಂದಿನಿಂದ ಡೌನ್‌ಲೋಡ್ ಮಾಡಿ

by manager manager

UGC NET Admit card released available in NTA official website

UGC NET Admit card released, available in NTA official website

2018 ಡಿಸೆಂಬರ್ ನಲ್ಲಿ ನಡೆಯಲಿರುವ UGC NET ಪರೀಕ್ಷೆಯ ಪ್ರವೇಶ ಪತ್ರವನ್ನು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ(NTA) ತನ್ನ ಅಧಿಕೃತ ವೆಬ್‌ಸೈಟ್‌ ನಲ್ಲಿ ರಿಲೀಸ್ ಮಾಡಿದ್ದು, ಅಭ್ಯರ್ಥಿಗಳು ಇಂದಿನಿಂದ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡಿದೆ.

ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ(NTA)ವು ಯುಜಿಸಿ ಎನ್‌ಇಟಿ ಪರೀಕ್ಷೆಯ ದಿನಾಂಕವನ್ನು ಈ ಹಿಂದೆಯೇ ಪ್ರಕಟಿಸಿದ್ದು, 2018 ಡಿಸೆಂಬರ್ 18 ರಿಂದ 22 ರ ವರೆಗೆ 5 ದಿನಗಳ ಕಾಲ ನಿರಂತರವಾಗಿ ನಡೆಯಲಿದೆ.
,
UGC NET ಪರೀಕ್ಷೆ 5 ದಿನಗಳಲ್ಲಿಯೂ ಮೊದಲ ಶಿಫ್ಟ್ 9-30 am ರಿಂದ 1-00 pm ವರೆಗೆ ಹಾಗೂ ಎರಡನೇ ಶಿಫ್ಟ್ 2-30pm ನಿಂದ 6-00pm ವರೆಗೆ ನಡೆಯಲಿದೆ.

UGC NET ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ಅಗತ್ಯವಿರುವ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ನಿಮ್ಮ ಅಪ್ಲಿಕೇಶನ್ ನಂಬರ್, ಪಾಸ್‌ವರ್ಡ್‌, ಅಲ್ಲಿಯೇ ನೀಡಲಾಗಿರುವ ಸೆಕ್ಯೂರಿಟಿ ಪಿನ್‌ ನೀಡಿ ಹಾಲ್‌ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹಾಲ್‌ ಟಿಕೆಟ್‌ನಲ್ಲಿ ಪರೀಕ್ಷೆಗೆ ಹಾಜರಾಗಬೇಕಾದ ಸ್ಥಳ, ಶಿಪ್ಟ್, ಟೈಮ್, ದಿನಾಂಕ ಎಲ್ಲಾ ಮಾಹಿತಿಯನ್ನು ನೀಡಲಾಗಿರುತ್ತದೆ.

ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ.
Click here for Download Your UGC NET Admit Card

The NTA released UGC-NET December exam admit card of Candidates . Exam will conduct between 18th to 22nd December 2018.

You may also like