Home » ಶಿಕ್ಷಕರ ಅರ್ಹತಾ ಪರೀಕ್ಷೆ 2018 ರ ಪಠ್ಯವಸ್ತು ವಿಷಯ(Syllabus) ಇಲ್ಲಿ ಲಭ್ಯ

ಶಿಕ್ಷಕರ ಅರ್ಹತಾ ಪರೀಕ್ಷೆ 2018 ರ ಪಠ್ಯವಸ್ತು ವಿಷಯ(Syllabus) ಇಲ್ಲಿ ಲಭ್ಯ

by manager manager

Teacher Eligibility Test 2018 Syllabus

Teacher Eligibility Test 2018 Syllabus

ಕರ್ನಾಟಕ ಸರ್ಕಾರದ ‘ಸಾರ್ವಜನಿಕ ಶಿಕ್ಷಣ ಇಲಾಖೆ’ಯು ಶಿಕ್ಷಕರ ಅರ್ಹತಾ ಪರೀಕ್ಷೆ(TET) ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಅಧಿಸೂಚನೆ ಸಂಬಂಧಿಸಿದಂತೆ ಪ್ರಮುಖ ದಿನಾಂಕಗಳು ಮತ್ತು ಮಾಹಿತಿಯನ್ನು ಕನ್ನಡ ಅಡ್ವೈಜರ್‌ ನಲ್ಲಿ ಈಗಾಗಲೇ ಪ್ರಕಟಿಸಲಾಗಿದೆ.

ಪ್ರಸ್ತುತ ಲೇಖನದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಹಿ ಸಲ್ಲಿಸಿದ ಅಭ್ಯರ್ಥಿಗಳು ಯಾವ ಪಠ್ಯವಸ್ತು ವಿಷಯಗಳನ್ನು ಓದಿಕೊಳ್ಳಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಗಳಲ್ಲಿ ಇಲ್ಲಿ ನೀಡಲಾಗಿದೆ.

ಶಿಕ್ಷಕರ ಅರ್ಹತಾ ಪರೀಕ್ಷೆ 2018 ರ ಕನ್ನಡ ಪಠ್ಯವಸ್ತು ವಿಷಯ (Syllabus) ಕ್ಕಾಗಿ ಕ್ಲಿಕ್ ಮಾಡಿ

ಶಿಕ್ಷಕರ ಅರ್ಹತಾ ಪರೀಕ್ಷೆ 2018 ರ ಇಂಗ್ಲೀಷ್‌ ಪಠ್ಯವಸ್ತು ವಿಷಯ (Syllabus) ಕ್ಕಾಗಿ ಕ್ಲಿಕ್ ಮಾಡಿ

KARTET – 2018 Syllabus – Kannada click here

KARTET – 2018 Syllabus – English click here

ಅರ್ಜಿಗಳನ್ನು ಸಲ್ಲಿಸಲು ಆರಂಭಿಕ ದಿನಾಂಕ: 05-12-2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-12-2018

ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 24-12-2018

ಶಿಕ್ಷಕರ ಅರ್ಹತಾ ಪರೀಕ್ಷೆಗೆ(TET) ಅರ್ಜಿ ಆಹ್ವಾನ: ಸಂಪೂರ್ಣ ಮಾಹಿತಿ ಇಲ್ಲಿದೆ 

Teacher Eligibility Test 2018 notification out recently. For Eligible candidates Kannadaadvisor given the syllabus of Teacher Eligibility Test 2018 in kannada and English here..

You may also like