Home » ಹಿಂಭಾಗವೇ 3 ಕ್ಯಾಮೆರಾದೊಂದಿಗೆ ಕ್ರಾಂತಿ ಮೂಡಿಸಿದ ಗ್ಯಾಲಕ್ಸಿ ಎ7; ಇತರೆ ಫೀಚರ್‌ಗಳು ಏನು? ಬೆಲೆ ಎಷ್ಟು?

ಹಿಂಭಾಗವೇ 3 ಕ್ಯಾಮೆರಾದೊಂದಿಗೆ ಕ್ರಾಂತಿ ಮೂಡಿಸಿದ ಗ್ಯಾಲಕ್ಸಿ ಎ7; ಇತರೆ ಫೀಚರ್‌ಗಳು ಏನು? ಬೆಲೆ ಎಷ್ಟು?

by manager manager

ಸ್ಮಾರ್ಟ್‌ಫೋನ್‌(Smartphone) ಕ್ಷೇತ್ರದಲ್ಲೇ ಮೊದಲ ಬಾರಿಗೆ 3 ಹಿಂಬದಿ ಕ್ಯಾಮೆರಾಗಳನ್ನು ತನ್ನ ಲೇಟೆಸ್ಟ್‌ ಡಿವೈಸ್ ಗ್ಯಾಲಕ್ಸಿ ಎ7 (Galaxy A7) ಗೆ ಅಳವಡಿಸಿ ಸ್ಯಾಮ್‌ಸಂಗ್(Samsung) ಕಂಪನಿ ಕ್ರಾಂತಿ ಮೂಡಿಸಿದೆ.

ಸೆಪ್ಟೆಂಬರ್‌ನಲ್ಲಿ ಲಾಂಚ್ ಆಗಿರುವ ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7 (Galaxy A7) ಈಗ ಖರೀದಿಗೆ ಸಿಗುತ್ತಿದ್ದು, ಭಾರತದಲ್ಲಿ ಇದರ ಬೆಲೆ ರೂ.23,990 ಕ್ಕೆ ಆನ್‌ಲೈನ್‌ನಲ್ಲಿ ಬುಕ್‌ ಮಾಡಿ ಖರೀದಿಸಬಹುದು.

ಬೆಲೆಗೆ ತಕ್ಕಂತೆ ಹಲವು ಕುತೂಹಲಕಾರಿ ಫೀಚರ್‌ಗಳನ್ನು ಗ್ಯಾಲಕ್ಸಿ ಎ7 ಹೊಂದಿದೆ. 3 ಹಿಂಬದಿ ಕ್ಯಾಮೆರಾಗಳ ಜೊತೆಗೆ, ಸೈಡ್‌ನಲ್ಲಿ ಫಿಂಗರ್‌ಪ್ರಿಂಟ್ ಟಚ್, 24 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, ಹೈಎಂಡ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮಾತ್ರವಲ್ಲದೇ ಇನ್ನೂ ಮುಂತಾದ ಹಲವು ವಿಶೇಷ ಫೀಚರ್‌ಗಳನ್ನು ಹೊಂದಿದೆ. ಮುಂದೆ ಓದಿರಿ.

 

ಪ್ರೊಸೆಸ್ಸಾರ್

– ಸ್ಯಾಮ್‌ಸಂಗ್ ಎಕ್ಸಿನೊಸ್ 7885, 2.2GHz ಆಕ್ಟಾ ಕೋರ್ ಪ್ರೊಸೆಸ್ಸಾರ್

ಡಿಸ್‌ಪ್ಲೇ

-15.36cm (6.0) FHD+ಸೂಪರ್ ಅಮೋಲ್ಡ್ ಇನ್ಫಿನಿಟಿ ಡಿಸ್‌ಪ್ಲೇ

ಕ್ಯಾಮೆರಾ

ಹಿಂಭಾಗ ಕ್ಯಾಮೆರಾ

1) 24MP (F1.7)

2) 8MP (F2.4)

3) 5MP (F2.2)

ಸೆಲ್ಫಿ ಕ್ಯಾಮೆರಾ

1) 24MP (F2.0)

ಸ್ಟೋರೇಜ್ ಸಾಮರ್ಥ್ಯ

4GB RAM | 64GB Storage

6GB RAM | 128 GB Storage

Expandable upto 512GB

ಬ್ಯಾಟರಿ

3300mAh

ಆಪರೇಟಿಂಗ್ ಸಿಸ್ಟಮ್

ಆಂಡ್ರಾಯ್ಡ್ 8.0 ಓರಿಯೋ

ಇತರೆ ಫೀಚರ್‌ಗಳು

2 Sims + MicroSD ಕಾರ್ಡ್ ಸಪೋರ್ಟ್‌

ವಿಶೇಷವಾಗಿ Side fingerprint ಫೀಚರ್

ಯಾವೆಲ್ಲಾ ಬಣ್ಣಗಳಲ್ಲಿ ಗ್ಯಾಲಕ್ಸಿ ಎ7 (Galaxy A7) ಲಭ್ಯ

– ಗೋಲ್ಡ್ ಕಲರ್, ನೀಲಿ ಕಲರ್, ಕಪ್ಪು ಕಲರ್‌ ಗಳಲ್ಲಿ ಲಭ್ಯ.

ಖರೀದಿಸುವವರಿಗೆ ಯಾವ ಆಫರ್‌ಗಳು ಲಭ್ಯ

-ಎಚ್‌ಡಿಎಫ್‌ಸಿ(HDFC Bank) ಹಾಗೂ ಪೇಟಿಎಂ ಮಾಲ್‌(Paytm Mall) ಮುಖಾಂತರ ಖರೀದಿಸುವವರಿಗೆ ಅಕ್ಟೋಬರ್ 31 ರವರೆಗೆ ರೂ.2000 ಕ್ಯಾಶ್‌ಬ್ಯಾಕ್ ಸಿಗಲಿದೆ.

ಖರೀದಿಸಲು ಕ್ಲಿಕ್ ಮಾಡಿ

Samsung introduced the revolutinary Triple Camera feature in its latest device Galaxy A7. Let’s check full featue of this device in Kannada here.

You may also like