Home » ಕರ್ನಾಟಕ ವಿದ್ಯುತ್ ನಿಗಮದಲ್ಲಿ ನೇಮಕಾತಿ: ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಕರ್ನಾಟಕ ವಿದ್ಯುತ್ ನಿಗಮದಲ್ಲಿ ನೇಮಕಾತಿ: ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

by manager manager

Recruitment for the post of deputy General Manager CA and CS kpcl 2018 recruitment

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ಖಾಲಿ ಇದ್ದ ಡೆಪ್ಯೂಟಿ ಜನರಲ್ ಮ್ಯಾನೇಜರ್ (ಸಿಎ) ಮತ್ತು ಸಿಎಸ್ ಹುದ್ದೆಗೆ ಇತ್ತೀಚೆಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈಗ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

ದಿನಾಂಕ 25-09-2018 ರ ಉಲ್ಲೇಖಿತ ನೇಮಕಾತಿ ಅಧಿಸೂಚನೆ ಇದಾಗಿದ್ದು, ಆಡಳಿತಾತ್ಮಕ ಕಾರಣಗಳಿಂದ ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.

ಪ್ರಮುಖ ದಿನಾಂಕಗಳು

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 29-11-2018

ಅರ್ಜಿ ಸಲ್ಲಿಸಲು, ಚಲನ್ ಮತ್ತು ಅಕ್ನಾಲೆಡ್ಜ್‌ಮೆಂಟ್ ಪ್ರಿಂಟ್ ಪಡೆಯಲು ಕೊನೆ ದಿನಾಂಕ : 28-12-2018(5 pm)

ಅಂಚೆ ಕಛೇರಿ ಮೂಲಕ ಹಣ ಪಾವತಿಸಲು ಕೊನೆಯ ದಿನಾಂಕ : 31-12-2018(3 pm)

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲಾಖೆಯ ಅಧಿಕೃತ ವೆಬ್‌ಸೈಟ್ http://www.karnatakapower.com/cs_ext_2018.asp ಗೆ ಭೇಟಿ ನೀಡಿ.

Karnataka Power Corporation Limeted has invited application for the post of deputy General Manager CA and CS. Read more here about KPCL 2018 recruitment.

You may also like