Home » ಸಂಸ್ಕೃತ ಸಂಸ್ಥಾನದಲ್ಲಿ ನೇಮಕ: ಅರ್ಜಿ ಆಹ್ವಾನ

ಸಂಸ್ಕೃತ ಸಂಸ್ಥಾನದಲ್ಲಿ ನೇಮಕ: ಅರ್ಜಿ ಆಹ್ವಾನ

by manager manager

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧೀನದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ(ಡೀಮ್ಡ್ ವಿವಿ) ನವದೆಹಲಿ ಮತ್ತು ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಈ ಕೆಳಗಿನಂತಿದೆ.

ಹುದ್ದೆಗಳ ವಿವರ

ಸಹಾಯಕ ನಿರ್ದೇಶಕರು(ಫಿಸಿಕಲ್ ಎಜುಕೇಷನ್) – 1

ಸಹಾಯಕ ಗ್ರಂಥಪಾಲಕ – 4

ಸ್ಟೆನೋಗ್ರಾಫರ್ ಗ್ರೇಡ್ 1 – 1

ಗ್ರಂಥಪಾಲಕ ಪಂಡಿತ್ – 1

ಪ್ರೊಫೆಷನಲ್ ಅಸಿಸ್ಟೆಂಟ್ – 1

ಟೆಕ್ನಿಕಲ್ ಅಸಿಸ್ಟಂಟ್ (ಲ್ಯಾಬ್) – 5

ಸ್ಟೆನೋಗ್ರಾಫರ್ ಗ್ರೇಡ್ 2 – 1

ಒಟ್ಟು : 14 ಹುದ್ದೆಗಳು

ಆಯಾ ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರಬೇಕು.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಭೇಟಿ ನೀಡಿ – www.sanskrit.nic.in

ಸಂಸ್ಕೃತ ವಿವಿ ನೇಮಕಾತಿ 2019 ರ ಅಧಿಸೂಚನೆ ಪಿಡಿಎಫ್‌ಗಾಗಿ – ಕ್ಲಿಕ್ ಮಾಡಿ

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅರ್ಜಿಗಾಗಿ – ಕ್ಲಿಕ್ ಮಾಡಿ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 22-04-2019

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹಾರ್ಡ್‌ ಕಾಪಿ ಕಳುಹಿಸಲು ಕೊನೆಯ ದಿನಾಂಕ – 02-05-2019

ಆಫ್‌ಲೈನ್‌ನಲ್ಲಿ ಅರ್ಜಿಸಲ್ಲಿಸುವವರು ಹಾರ್ಡ್‌ಕಾಪಿಯನ್ನು ಕಳುಹಿಸಬೇಕಿರುವ ವಿಳಾಸ : Registrar, Rashtriya Sanskrit Sansthan (Deemed University), 56-57, Institutional Area, Janakpuri, New Delhi – 110058

You may also like