Home » ಪ್ರಚಲಿತ ವಿದ್ಯಮಾನಗಳು: ಅಕ್ಟೋಬರ್ 21

ಪ್ರಚಲಿತ ವಿದ್ಯಮಾನಗಳು: ಅಕ್ಟೋಬರ್ 21

by manager manager

ಪ್ರಚಲಿತ ವಿದ್ಯಮಾನಗಳು: ಅಕ್ಟೋಬರ್ 21

1 2018ನೇ ವರ್ಷದ ಅತ್ಯುತ್ತಮ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ ಗೆದ್ದವರು ಯಾರು?

a) Thomas D Mangelsen

b) Michael Nichols

c) Pal Hermansen

d) Marsel van Oosten

Ans: d) Marsel van Oosten (Netherland)

2 ‘ಪೈಪ್ ಓಲ್ಸ್(Pipe Owls) ಗಾಗಿ 2018ನೇ ವರ್ಷದ ಅತ್ಯುತ್ತಮ ಕಿರಿಯ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ ಪಡೆದ ಭಾರತೀಯ ಯಾರು?

a) ಆರ್ಶ್‌ದೀಪ್ ಸಿಂಗ್

b) ಸಂಜಯ್ ಮೊಂಗ

c)ರಾಜೇಶ್ ಬೇಡಿ

d) ಎ ಕೆ ರಾಜು

Ans: a) ಆರ್ಶ್‌ದೀಪ್ ಸಿಂಗ್

3 ‘ಮಾನವ ಕಳ್ಳಸಾಗಣೆ ಎದುರಿಸುವಿಕೆಗೆ’ಗಾಗಿ ಅಮೆರಿಕ ಅಧ್ಯಕ್ಷೀಯ ಪ್ರಶಸ್ತಿಗೆ ಭಾಜನರಾದ ಭಾರತೀಯ ಮೂಲದ ಅಮೆರಿಕ ವ್ಯಕ್ತಿ ಯಾರು?

a) ವಿವೇಕ್ ಆರ್ ಸಿನ್ಹಾ

b) ಜಗ್ದೀಪ್ ರಾಜ್‌ಪುತ್

c) ನೈಲ್ ಜೈನ್

d) ಮಿನಲ್ ಪಟೇಲ್ ಡೇವಿಸ್

Ans: d) ಮಿನಲ್ ಪಟೇಲ್ ಡೇವಿಸ್

4 ಇತ್ತೀಚೆಗೆ ‘ಕಾಟಿ ಬಿಹು’ ಹಬ್ಬ ಆಚರಣೆ ಮಾಡಿದ ರಾಜ್ಯ ಯಾವುದು?

a) ಪಶ್ಚಿಮ ಬಂಗಾಳ

b) ಅಸ್ಸಾಂ

c) ಜಾರ್ಖಂಡ್

d) ರಾಜಸ್ತಾನ

Ans: b) ಅಸ್ಸಾಂ

5 ಇತ್ತೀಚೆಗೆ ಕ್ಲೈನ್‌ಮೆನ್ ಸೆಂಟರ್ ಫಾರ್ ಎನರ್ಜಿ ಪಾಲಿಸಿಯ 2018ರ ಕಾರ್ನಟ್ ಪ್ರಶಸ್ತಿಗೆ ಭಾಜನರಾದ ಕೇಂದ್ರ ಸಚಿವ ಯಾರು?

a) ಪಿಯೂಷ್ ಗೋಯೆಲ್

b) ಡಿ ವಿ ಸದಾನಂದ ಗೌಡ

c) ನಿತಿನ್ ಗಡ್ಕರಿ

d) ಅರುಣ್ ಜೇಟ್ಲಿ

Ans: a) ಪಿಯೂಷ್ ಗೋಯೆಲ್

6 ಮೊಟ್ಟ ಮೊದಲ ಬಾರಿಗೆ ASEAN ಮತ್ತು ಯಾವ ದೇಶದೊಂದಿಗೆ ಕಡಲ ತೀರದ ವ್ಯಾಯಾಮ ಜರುಗಿತು?

a) ಬ್ರೆಜಿಲ್

b) ಜಪಾನ್

c) ರಷ್ಯಾ

d) ಚೀನಾ

Ans: d) ಚೀನಾ

7 ಬೂತಾನ್‌ನಲ್ಲಿ ಹೊಸ ಸರ್ಕಾರ ರಚಿಸಲಿರುವ ರಾಷ್ಟ್ರೀಯ ಪಕ್ಷ ಯಾವುದು?

a) ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ

b) ಬೂತಾನ್ ಕುಯೆನ್-ನ್ಯಾಮ್ ಪಾರ್ಟಿ

c) Druk Nyamrup Tshogpa

d) Druk Phuensum Tshogpa

Ans: c) Druk Nyamrup Tshogpa

8 ಕೆಳಗಿನ ಯಾವ ಬಾಹ್ಯಾಕಾಶ ಸಂಸ್ಥೆ ಮಾನವರಹಿತ ಬೆಪಿ ಕೊಲೊಂಬೊ ಬಾಹ್ಯಾಕಾಶ ನೌಕೆಯನ್ನು ಮರ್ಕ್ಯೂರಿಗೆ ಯಶಸ್ವಿಯಾಗಿ ಉಡಾವಣೆ ಮಾಡಿತು?

a) ಇಸ್ರೊ ಮತ್ತು ಯೂರೋಪಿಯನ್ ಸ್ಪೇಸ್ ಏಜೆನ್ಸಿ

b) ಯೂರೋಪಿಯನ್ ಸ್ಪೇಸ್ ಏಜೆನ್ಸಿ ಅಂಡ್ JAXA

c) ಇಸ್ರೊ ಅಂಡ್ ನಾಸಾ

d) JAXA ಅಂಡ್ ನಾಸಾ

Ans: b) ಯೂರೋಪಿಯನ್ ಸ್ಪೇಸ್ ಏಜೆನ್ಸಿ ಅಂಡ್ JAXA

9 ನಾಲ್ಕು ರಾಷ್ಟ್ರಗಳ ಶೃಂಗಸಭೆಯನ್ನು ಸಿರಿಯಾ ಕ್ರೈಸಿಸ್ ನಲ್ಲಿ ಆಯೋಜಿಸಲಿರುವ ರಾಷ್ಟ್ರ ಯಾವುದು?

a) ರಷ್ಯಾ

b) ಟರ್ಕಿ

c) ಇರಾನ್

d) ಇಸ್ರೇಲ್

Ans: b) ಟರ್ಕಿ

Kannadaadvisor publishes relevant fact based on Current Affairs almost daily basis. This information helps you to keep a watch on current happenings and may be useful for General Awarness part of KAS, IAS, IBPS Banking, ssc-cgl, bank clerical and other similar examination. Here are the today current affairs quizzes.

You may also like