Home » ಹೆಸರಾಂತ ದಿನಪತ್ರಿಕೆಗಳು ಮತ್ತು ಪ್ರಸ್ತುತ ಸಂಪಾದಕರು: ಪಟ್ಟಿ ಇಲ್ಲಿದೆ..

ಹೆಸರಾಂತ ದಿನಪತ್ರಿಕೆಗಳು ಮತ್ತು ಪ್ರಸ್ತುತ ಸಂಪಾದಕರು: ಪಟ್ಟಿ ಇಲ್ಲಿದೆ..

by manager manager

List of News Papers and their current editors in chiefs name

ಈ ಲೇಖನದಲ್ಲಿ ಪ್ರಸ್ತುತದಲ್ಲಿಯ ಹೆಸರಾಂತ ದಿನಪತ್ರಿಕೆಗಳು ಮತ್ತು ಅವುಗಳ ಸಂಪಾದಕರ ಹೆಸರುಗಳನ್ನು ನೀಡಲಾಗಿದೆ. ಈ ಮಾಹಿತಿಯನ್ನು ಇಂದು ಪ್ರಕಟಣೆಯ ದಿನಾಂಕದಂದು ಸಂಗ್ರಹ ಮಾಡಲಾಗಿದ್ದು, ಪ್ರಸ್ತುತ ದಿನಪತ್ರಿಕೆಗಳಲ್ಲಿಯ ಪ್ರಸ್ತುತ ಸಂಪಾದಕರ ಹೆಸರುಗಳನ್ನು ನಿಖರವಾಗಿ ನೀಡಲಾಗಿದೆ.

ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಸ್ತುತದ ಹೆಸರಾಂತ ದಿನಪತ್ರಿಕೆಗಳು ಮತ್ತು ಅವುಗಳ ಸಂಪಾದಕರ ಹೆಸರನ್ನು ನೇರವಾಗಿ ಅಥವಾ ಹೊಂದಿಸಿ ಬರೆಯಿರಿ ರೂಪದಲ್ಲಿ ಕೇಳಲಾಗುತ್ತಿರುತ್ತದೆ. ಈ ಮಾಹಿತಿ ಸ್ಪರ್ಧಾಮಿತ್ರರಿಗೆ ಹೆಚ್ಚು ಉಪಯುಕ್ತವಾಗಿದ್ದು, ದಿನಪತ್ರಿಕೆಗಳು ಮತ್ತು ಪ್ರಸ್ತುತ ಸಂಪಾದಕರ ಪಟ್ಟಿ ಈ ಕೆಳಗಿನಂತಿದೆ..

ದಿನಪತ್ರಿಕೆಗಳು ಮತ್ತು ಪ್ರಸ್ತುತ ಸಂಪಾದಕರು

ದಿ ಹಿಂದು – ಮುಕುಂದ್ ಪದ್ಮನಾಭನ್ (2019 ಮಾರ್ಚ್ 1 ರಿಂದ ಸುರೇಶ್ ನಂಭತ್)

ದಿ ಟೈಮ್ಸ್ ಆಫ್ ಇಂಡಿಯಾ – ಜೈದೀಪ್ ಬೋಸ್

ಇಂಡಿಯನ್ ಎಕ್ಸ್‌ಪ್ರೆಸ್ – ರಾಜ್ ಕಮಲ್ ಝಾ

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್- ಜಿ.ಎಸ್.ವಾಸು

ಹಿಂದುಸ್ತಾನ್ ಟೈಮ್ಸ್ – ಸುಕುಮಾರ್ ರಂಗನಾಥನ್

ಇಂಡಿಯಾ ಟುಡೇ – ಅರುಣ್ ಪೂರಿ

ಔಟ್‌ಲುಕ್ – ರುಬೆನ್ ಬ್ಯಾನರ್ಜಿ

ತುಘ್‌ಲಕ್ – ಸ್ವಾಮಿನಾಥನ್ ಗುರುಮೂರ್ತಿ

ಹಿಂದುಸ್ತಾನ್ – ಶಶಿ ಶೇಖರ್

ದೈನಿಕ್ ಜಾಗರಣ್ – ಸಂಜಯ್ ಗುಪ್ತಾ

ದೈನಿಕ್ ಭಾಸ್ಕರ್ – ಕಲ್ಪೇಶ್ ಯಾಗ್ನಿಕ್

ದಿ ಟ್ರಿಬ್ಯೂನ್ – ಹರಿಶ್ ಖಾರೆ (Harish Khare)

ದಿ ಎಕನಾಮಿಕ್ ಟೈಮ್ಸ್ -ಬೋಧಿಸತ್ವ ಗಂಗೂಲಿ

ಈನಾಡು – ರಾಮೋಜಿ ರಾವ್

ಬ್ಯುಸಿನೆಸ್ ಸ್ಟ್ಯಾಂಡರ್ಡ್ – ಸ್ಯಾಮಲ್ ಮಜುಂದರ್

ದಿ ಫೈನಾನ್ಸಿಯಲ್ ಎಕ್ಸ್‌ಪ್ರೆಸ್ – ಸುನಿಲ್ ಜೈನ್

ಬ್ಯುಸಿನೆಸ್ ಲೈನ್ – ರಾಘವನ್ ಶ್ರೀನಿವಾಸನ್

Famous News Papers(Dailes) in India and their Editor in chiefs name list is here. This information very usefull for competitive exam seekers.

You may also like