Home » ಮೈಸೂರು ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಲ್ಲಿ ನೇಮಕಾತಿ: ಅರ್ಜಿ ಆಹ್ವಾನ

ಮೈಸೂರು ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಲ್ಲಿ ನೇಮಕಾತಿ: ಅರ್ಜಿ ಆಹ್ವಾನ

by manager manager

Mysore Central Food Technological Research Institute recruitment of Technical Assistant

Mysore Central Food Technological Research Institute recruitment of Technical Assistant 2018.

ಮೈಸೂರು ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಲ್ಲಿ {CSIR-Central Food Technological Research Institute(CFTRI)} ಖಾಲಿ ಇರುವ ವಿವಿಧ ವಿಭಾಗಗಳ ತಾಂತ್ರಿಕ ಸಹಾಯಕರನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೈಸೂರು ಕೇಂದ್ರಿಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿನ ಜೀವ ವಿಜ್ಞಾನ, ಇಂಜಿನಿಯರಿಂಗ್ ವಿಜ್ಞಾನ, ನಿರ್ವಹಣಾ ವಿಭಾಗಗಳಲ್ಲಿನ ಖಾಲಿ ಹುದ್ದೆಗಳು ಇವಾಗಿವೆ.

ಹುದ್ದೆಯ ಹೆಸರು : ತಾಂತ್ರಿಕ ಸಹಾಯಕರು (Technical Assistant)

ಒಟ್ಟು ಹುದ್ದೆಗಳ ಸಂಖ್ಯೆ: 25

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-01-2019

ಮೀಸಲಾತಿವಾರು ಹುದ್ದೆಗಳ ಸಂಖ್ಯೆ

UR -13

OBC -9

SC -1

ST -1

PWD(OH)- 1

ವಯೋಮಿತಿ : 28 ವರ್ಷ ಮೀರಿರಬಾರದು

ವೇತನ ಶ್ರೇಣಿ: Rs 35,400-1,12,400(in the pay matrix in 7th CPC)

ಅರ್ಜಿ ಸಲ್ಲಿಸಲು ಬೇಕಾದ ಶೈಕ್ಷಣಿಕ ಅರ್ಹತೆ, ಇತರೆ ನಿಯಮಗಳು ಮತ್ತು ಮಾಹಿತಿಗಳನ್ನು ತಿಳಿಯಲು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ. ಕ್ಲಿಕ್ ಮಾಡಿ 

Mysore Central Food Technological Research Institute has invited the application for recruitment of 25 Technical Assistant post. Read more..

You may also like