Home » ಪ್ರಚಲಿತ ವಿದ್ಯಮಾನಗಳು: ಡೈಲಿ ಡೋಸ್ ಮೇ 21

ಪ್ರಚಲಿತ ವಿದ್ಯಮಾನಗಳು: ಡೈಲಿ ಡೋಸ್ ಮೇ 21

by manager manager

1 ‘ಲಲಿತ್ ಕಲಾ ಅಕಾಡೆಮಿ’ಯ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡರು?

a) ಎಂ ಎಲ್ ಶ್ರೀವತ್ಸವ

b) ಪಿ ಕೃಷ್ಣ ಸೆಟ್ಟಿ

c) ಎನ್‌ ಕೆ ಜೈಶಂಕರ್

d) ಉತ್ತಮ್ ಪಚರ್ನೆ

Ans: d) ಉತ್ತಮ್ ಪಚರ್ನೆ

 

2 ಹವಾಮಾನ ಬದಲಾವಣೆಗಾಗಿ 26ನೇ ಪ್ರಾಥಮಿಕ ಸಚಿವಸಂಪುಟ ಸಭೆಯನ್ನು ಆಯೋಜಿಸಿದ್ದ ದೇಶ ಯಾವುದು?

a) ಭಾರತ

b) ಬ್ರೆಜಿಲ್

c) ಚೀನಾ

d) ದಕ್ಷಿಣ ಆಫ್ರಿಕಾ

Ans: d) ದಕ್ಷಿಣ ಆಫ್ರಿಕಾ

 

3 ಪ್ರಗ್ನೇಶ್ ಗುಣೇಶ್ವರನ್, ಇವರು 2017-18 ನೇ ವರ್ಷದ ಟಿ.ಕೆ. ರಮಾನಾಥನ್ ಪ್ರಶಸ್ತಿ ಗೆದ್ದರು. ಇವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?

a) ಹಾಕಿ

b) ಬಾಕ್ಸಿಂಕ್

c) ಟೆನ್ನಿಸ್

d) ಬ್ಯಾಡ್ಮಿಂಟನ್

Ans: c) ಟೆನ್ನಿಸ್

 

4 ಎನರ್ಜಿ ರೆಗ್ಯೂಲೇಶನ್ ಗಾಗಿ ಭಾರತದ ಮೊದಲ ಸಲಹಾ ಕೇಂದ್ರವನ್ನು ಸ್ಥಾಪಿಸಿದ ಐಐಟಿ ಸಂಸ್ಥೆ ಯಾವುದು?

a) ಐಐಟಿ ದೆಹಲಿ

b) ಐಐಟಿ ಬಾಂಬೆ

c) ಐಐಟಿ ಕಾನ್ಪುರ್

d) ಐಐಟಿ ಇಂದೋರ್

Ans: c) ಐಐಟಿ ಕಾನ್ಪುರ್

 

5 ‘AfrAsia ಏಷ್ಯಾ ಬ್ಯಾಂಕ್ ಗ್ಲೋಬಲ್ ವೆಲ್ತ್ ಮೈಗ್ರೇಶನ್ ರಿವ್ಯೂ 2018’ ಪ್ರಕಾರ ಜಾಗತಿಕ ಸಂಪತ್ತಿನಲ್ಲಿ ಭಾರತದ ಸ್ಥಾನ ಯಾವುದು?

a) 5ನೇ ಸ್ಥಾನ

b) 6ನೇ ಸ್ಥಾನ

c) 4ನೇ ಸ್ಥಾನ

d) 10ನೇ ಸ್ಥಾನ

Ans: b) 6ನೇ ಸ್ಥಾನ

 

6 ಕೋಲ್ ಇಂಡಿಯಾ ಲಿಮಿಟೆಡ್ ನ ನೂತನ ಪೂರ್ಣಾವಧಿ ಅಧ್ಯಕ್ಷರಾಗಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡವರು ಯಾರು?

a) ಅನಿಲ್ ಕುಮಾರ್ ಜಾ

b) ಸುತಿರ್ತಾ ಭಟ್ಟಾಚಾರ್ಯ

c) ಗೋಪಾಲ್ ಸಿಂಗ್

d) ಸುರೇಶ್ ಕುಮಾರ್

Ans: a) ಅನಿಲ್ ಕುಮಾರ್ ಜಾ

 

7 2018 ಇಟಾಲಿಯನ್ ಓಪನ್ ಟೆನ್ನಿಸ್ ಟೂರ್ನಮೆಂಟ್ ಗೆದ್ದವರು ಯಾರು?

a) ರಫೇಲ್ ನಡಾಲ್

b) ಜಾನ್ ಮಾರ್ಟಿನ್ ಡೆಲ್ ಪೊರ್ಟೊ

c) ಗ್ರಿಗೊರ್ ದಿಮಿಟ್ರೊವ್

d) ಅಲೆಕ್ಸಾಂಡರ್ ಝೇರೆವ್

Ans: a) ರಫೇಲ್ ನಡಾಲ್

 

8 5ನೇ ಮಹಿಳಾ ಏಷಿಯನ್ ಚಾಂಪಿಯನ್ ಟ್ರೋಫಿ 2018 ಗೆದ್ದ ದೇಶ ಯಾವುದು?

a) ದಕ್ಷಿಣ ಆಫ್ರಿಕಾ

b) ಇಂಡಿಯಾ

c) ಚೀನ

d) ಮ್ಯಾನ್ಮಾರ್

Ans: a) ದಕ್ಷಿಣ ಆಫ್ರಿಕಾ

 

9 ಬರ್ನಾರ್ಡ್ ಲೆವಿಸ್, ಇತ್ತೀಚೆಗೆ ನಿಧನರಾದರು. ಇವರು ಯಾವ ಕ್ಷೇತ್ರಕ್ಕೆ ಸಂಬಂಧಿಸಿದವರು?

a) ರಾಜಕೀಯ

b) ಕ್ರೀಡೆ

c) ವಿಜ್ಞಾನ

d) ಇತಿಹಾಸ

Ans: d) ಇತಿಹಾಸ

 

10 ವಿಶ್ವದ ಮೊದಲ ತೇಲುವ ಪರಮಾಣು ವಿದ್ಯುತ್ ಕೇಂದ್ರವನ್ನು ಪ್ರಾರಂಭಿಸಿದ ದೇಶ ಯಾವುದು?

a) ಅಮೆರಿಕ

b) ರಷ್ಯಾ

c) ಚೀನ

d) ಫ್ರಾಂನ್ಸ್

Ans: b) ರಷ್ಯಾ

Kannadaadvisor giving most important current affairs content for KPSC and UPSC contestors. Here contestors c can find Current Affairs of may 21th.

You may also like