Home » ಪ್ರಚಲಿತ ವಿದ್ಯಮಾನಗಳು: ಡೈಲಿ ಡೋಸ್ ಮೇ 18

ಪ್ರಚಲಿತ ವಿದ್ಯಮಾನಗಳು: ಡೈಲಿ ಡೋಸ್ ಮೇ 18

by manager manager

1 ಮೌಲಾನಾ ಅಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ(MANUU) ಹೊಸ ಚಾನ್ಸೆಲರ್ ಆಗಿ ಇತ್ತೀಚೆಗೆ ಯಾರು ನಿರ್ದೇಶನಗೊಂಡರು?

a) ಇಜುದ್ದೀನ್ ಅಹ್ಮದ್

b) ಜುಸುಫ್ ಕಲ್ಲ

c) ಫಿರಾಜ್ ಬಖ್ತ್ ಅಹ್ಮದ್

d)ಜಫರ್ ಸರೇಶ್‌ವಾಲಾ

Ans: c) ಫಿರಾಜ್ ಬಖ್ತ್ ಅಹ್ಮದ್

2 ವಿಶ್ವ ಸಂಸ್ಥೆಯ ವಿಶ್ವ ಆರ್ಥಿಕ ಸ್ಥಿತಿ ಮತ್ತು ಪ್ರಾಸ್ಪೆಕ್ಟ್ ನ 2018 ರ ಇತ್ತೀಚಿನ ವರದಿ ಪ್ರಕಾರ 2018-19 ರ ಭಾರತದ ಬೆಳವಣಿಗೆ ಮುನ್ಸೂಚನೆ ದರ ಎಷ್ಟು?

a) 7.5%

b) 7.6%

c) 7.3%

d) 7.7%

Ans: b) 7.6%

3 ಇತ್ತಿಚೆಗೆ ಒಡಿಶಾ ಟೂರಿಸಂ ಡೆವಲಪ್‌ಮೆಂಟ್ ಕಾರ್ಪೋರೇಶನ್(OTDC) ನ ಅಧ್ಯಕ್ಚರಾಗಿ ಆಯ್ಕೆ ಆದ ದಿಲಿಪ್ ಟರ್ಕಿ ರವರು ಯಾವ ಕ್ರೀಡೆಯ ಮಾಜಿ ಆಟಗಾರ?

a) ಕುಸ್ತಿಪಟು

b) ಕ್ರಿಕೆಟ್

c) ಹಾಕಿ

d) ಬಾಕ್ಸಿಂಗ್

Ans: c) ಹಾಕಿ

4 ರಸ್ತೆ ಅಪಘಾತಕ್ಕೆ ಒಲಗಾದವರಿಗೆ ಯಾವ ರಾಜ್ಯ ಸರ್ಕಾರವು ಉಚಿತ ಚಿಕಿತ್ಸೆ ಆರಂಭಿಸಲಿದೆ?

a) ಗುಜರಾತ್

b) ಪಂಜಾಬ್

c) ಮಹರಾಷ್ಟ್ರ

d) ತಮಿಳು ನಾಡು

Ans: a) ಗುಜರಾತ್

5 ‘2018 ವರ್ಲ್ಡ್ ಟೆಲಿಕಂಮ್ಯೂನಿಕೇಷನ್ ಅಂಡ್ ಇನ್ಫಾರ್ಮೇಶನ್ ಸೊಸೈಟಿ ಡೇ’ ಥೀಮ್ ಏನು?

a) ಎಲ್ಲರಿಗೂ ಕೃತಕ ಬುದ್ಧಿಮತ್ತೆಯನ್ನು ಧನಾತ್ಮಕವಾಗಿ ಬಳಸುವುದು

b) ದೊಡ್ಡ ಪರಿಣಾಮಕ್ಕಾಗಿ ದೊಡ್ಡ ಡೇಟಾ

c) ಸಾಮಾಜಿಕ ಪ್ರಭಾವಕ್ಕಾಗಿ ಐಸಿಟಿ ಉದ್ಯಮಶೀಲತೆ

d) ಡಿಜಿಟಲ್ ಡಿವೈಡಿಂಗ್ ಕಡಿಮೆಮಾಡುವುದು

Ans: a) ಎಲ್ಲರಿಗೂ ಕೃತಕ ಬುದ್ಧಿಮತ್ತೆಯನ್ನು ಧನಾತ್ಮಕವಾಗಿ ಬಳಸುವುದು

6 ‘ಹೋಮೋಫೋಬಿಯಾ, ಟ್ರಾನ್ಸ್ಫೋಬಿಯಾ ಮತ್ತು ಬಿಫೊಬಿಯಾ (ಐಡಿಎಎಚ್ಒಟ್) ವಿರುದ್ಧ 2018 ರ ಅಂತರರಾಷ್ಟ್ರೀಯ ದಿನ’ದ ಥೀಮ್ ಏನು?

a) ಕುಟುಂಬಗಳು

b) ಮೈತ್ರಿಗಾಗಿ ಒಕ್ಕೂಟಗಳು

c) ಲಿಂಗ ಸಮಾನತೆ

d) ಮಾನಸಿಕ ಆರೋಗ್ಯ ಮತ್ತು ಉತ್ತಮವಾಗಿ ಜೀವಿಸುವುದು

Ans: b) ಮೈತ್ರಿಗಾಗಿ ಒಕ್ಕೂಟಗಳು

7 ನೇಪಾಳ ಪ್ರದೇಶದಿಂದ ಮೌಂಟ್ ಎವರೆಸ್ಟ್ ಏರಿದ ಭಾರತದ ಕಿರಿಯ ಮಹಿಳೆ ಯಾರು?

a) ಮುಗ್ಧ ಮೆಹ್ತಾ

b) ನಿಧಿ ಮಥುರ್

c) ಶಿವಂಗಿ ಪಥಕ್

d) ಮಲವತ್ ಪೂರ್ಣ

Ans: c) ಶಿವಂಗಿ ಪಥಕ್

8 ಮಣಿಪುರ ಹೈಕೋರ್ಟ್‌ನ ಹೊಸ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ಸ್ವೀಕರಿಸಿದವರು ಯಾರು?

a) ಮೊಹ್ಮದ್ ಯಾಕುಬ್ ಮಿರ್

b) ರಾಮಲಿಗಂ ಸುಧಾಕರ್

c) ಎಂ ಬಿ ಲೊಕುರ್

d) ಅಲೋಕ್ ಅರಧೆ

Ans: b) ರಾಮಲಿಗಂ ಸುಧಾಕರ್

9 ಬ್ಯಾಡ್ಮಿಂಟನ್ ಏಷಿಯಾ ಕಾನ್ಫೆಡೆರೇಷನ್(BAC) ನ ಉಪಾಧ್ಯಕ್ಷರಾಗಿ ಆಯ್ಕೆಯಾದವರು ಯಾರು?

a) ಹಿಮಂತ ಬಿಸ್ವಾ ಶರ್ಮ

b) ದೇವೆಂದರ್ ಸಿಂಗ್

c) ಒಮರ್ ರಶಿದ್

d) ಅಜಯ್ ಕುಮಾರ್ ಸಿಂಘಾನಿಯಾ

Ans: a) ಹಿಮಂತ ಬಿಸ್ವಾ ಶರ್ಮ

10 ಬಿಶಾಪ್ ಫಾಲ್ ಯಾವ ರಾಜ್ಯದಲ್ಲಿದೆ?

a) ಮೇಘಾಲಯ

b) ಮಣಿಪುರ್

c) ಮಿಜೋರಾಂ

d) ಮಹರಾಷ್ಟ್ರ

Ans: a) ಮೇಘಾಲಯ

Kannadaadvisor giving most important current affairs content for KPSC and UPSC contestors. Here contestors can find Current Affairs of may 18th.

You may also like