Home » ಪ್ರಚಲಿತ ವಿದ್ಯಮಾನಗಳು: ಮೇ 17

ಪ್ರಚಲಿತ ವಿದ್ಯಮಾನಗಳು: ಮೇ 17

by manager manager

ಪ್ರಚಲಿತ ವಿದ್ಯಮಾನಗಳು: ಮೇ 17

1 ‘ದಿ ಸೂಪ ಡ್ಯಾಮ್’ ಯಾವ ರಾಜ್ಯದಲ್ಲಿದೆ?

a) ಒಡಿಸ್ಸಾ

b) ತಮಿಳು ನಾಡು

c) ಆಂಧ್ರ ಪ್ರದೇಶ

d)ಕರ್ನಾಟಕ

Ans: d) ಕರ್ನಾಟಕ

2 ‘ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI)’ದ ನೂತನ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?

a) ರಾಘವ್ ಚಂದ್ರ

b) ಯಧುವೀರ್ ಸಿಂಗ್ ಮಾಲಿಕ್

c) ಸಂಜಯ್ ಮಿತ್ರ

d)ದೀಪಕ್ ಕುಮಾರ್

Ans: b) ಯಧುವೀರ್ ಸಿಂಗ್ ಮಾಲಿಕ್

3 ಪಶ್ಚಿಮ ಅಮೆರಿಕಾದ ಒರೆಗಾನ್‌ ನಲ್ಲಿ ಆಯ್ಕೆಯಾದ ಮೊದಲ ದಕ್ಷಿಣ ಏಷ್ಯಾದ ಭಾರತೀಯ ಅಮೆರಿಕನ್ ವ್ಯಕ್ತಿ ಯಾರು?

a)ಅಖಿಲ್ ಕುಮಾರ್

b) ಸತ್ಯಾ ಎನ್ ಅತ್ಲುರಿ

c) ಮಾಹ್ಜರಿನ್ ಬನಜಿ

d) ಸುಶೀಲಾ ಜಯಪಾಲ್

Ans: d) ಸುಶೀಲಾ ಜಯಪಾಲ್

4 ‘ಸ್ವಚ್ಚ ಭಾರತ್ ಸರ್ವೇಕ್ಷಣ್-2018’ ರ ಸಮೀಕ್ಷೆ ಪ್ರಕಾರ ಈ ಕೆಳಗಿನ ಭಾರತದ ಯಾವ ನಗರ ಸ್ಚಚ್ಚ ನಗರಗಳ ಪೈಕಿ ಮೊದಲ ಸ್ಥಾನ ಪಡೆದಿದೆ”

a) ಇಂದೋರ್

b) ಭೂಪಾಲ್

c) ವಿಜಯವಾಡ

d) ಘಾಜಿಯಾಬಾದ್

Ans: a) ಇಂದೋರ್

5. 2018 ರ ಫಾರ್ಮುಲಾ 1 ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ ಪಂದ್ಯಾವಳಿಯನ್ನು ಯಾರು ಗೆದ್ದುಕೊಂಡರು?

a) ಲೆವಿಸ್ ಹ್ಯಾಮಿಲ್ಟನ್

b) ನಿಕೊ ರಾಸ್‌ಬರ್ಗ್

c) ಸೆಬಾಸ್ಟಿಯನ್ ವೆಟ್ಟೆಲ್

d) ವಾಲ್‌ಟ್ಟೆರಿ ಬೊಟ್ಟಾಸ್

Ans: a) ಲೆವಿಸ್ ಹ್ಯಾಮಿಲ್ಟನ್

6 ಇತ್ತೀಚೆಗೆ ಯಾರು ಇಂಗ್ಲೆಂಡ್ ಮ್ಯಾನೇಜರ್ಸ್ ಅಸೋಸಿಯೇಶನ್(LMA) ಇಂದ ವಿಶೇಷ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ?

a) ಉದಾಂತ ಸಿಂಗ್

b) ಜಾನ್ ಗ್ರೆಗೊರಿ

c) ಯುಜೆನೆಸನ್ ಲಿಂಗ್ಡೊ

d) ಅಲ್ಬರ್ಟ್ ರೊಕಾ

Ans: b) ಜಾನ್ ಗ್ರೆಗೊರಿ

7 ‘ ಪ್ರಾದೇಶಿಕ ಅಭಿವೃದ್ದಿಗಾಗಿ ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯ’ ಪ್ರಾದೇಶಿಕ ಸಮ್ಮೇಳನ ಯಾವ ನಗರದಲ್ಲಿ ಏರ್ಪಟ್ಟಿತ್ತು?

a) ನವ ದೆಹಲಿ

b) ಪುಣೆ

c) ಬೆಂಗಳೂರು

d) ಗುವಾಹಟಿ

Ans: d) ಗುವಾಹಟಿ

8 ಭಾರತದ ಮೊಟ್ಟ ಮೊದಲ ಮಹಿಳಾ ಪೋಸ್ಟ್ ಆಫೀಸ್ ಪಾಸ್‌ಪೋರ್ಟ್‌ ಕೇಂದ್ರ(POPSK) ಯಾವ ನಗರದಲ್ಲಿ ಆರಂಭಗೊಂಡಿದೆ.

a) ಫಾಗ್ವಾರ

b) ಉಜ್ಜೈನ್

c) ಕೊಚ್ಚಿ

d) ಉದಯಪುರ್

Ans: ಫಾಗ್ವಾರ

9 ಈ ಕೆಳಗಿನ ಯಾರು ‘2018 ಶ್ರೀ ಜಯದೇವ್ ರಾಷ್ಟ್ರೀಯ ಯುವ ಪ್ರತಿಭಾ ಪುರಸ್ಕಾರ’ಕ್ಕೆ ಭಾಜನರಾಗಿದ್ದಾರೆ.

a) ರುಚಿ ಶರ್ಮಾ

b) ಅನುಪಮ್ ರಾಯ್

c) ಅನಿಂದಿತ ಅನ್ನಾಮ್

d) ಮನಿಶಾ ಗುಲ್ಯಾನಿ

Ans: c) ಅನಿಂದಿತ ಅನ್ನಾಮ್

10 2017 DRDO ಜೀವಮಾನ ಸಾಧನೆ ಪ್ರಶಸ್ತಿಯ ಗರಿ ಯಾರಿಗೆ ಲಭಿಸಿದೆ?

a) ಎಸ್ ಕ್ರಿಸ್ಟಫರ್

b) ಜಿ ಸತೀಶ್ ರೆಡ್ಡಿ

c) ವಸುದೇವ್ ಕುಲ್ಕುಟೆ ಆತ್ರೆ

d) ವಿಕೆ ಸರಸ್ವತ್

Ans: d) ವಿಕೆ ಸರಸ್ವತ್

Kannadaadvisor giving most important current affairs content for KPSC and UPSC contestors. Here contestors c can find Current Affairs of may 17th.

You may also like